تست 94
تاریخ:
زمان صرف شده برای آزمون::
Score:
|
Sun Jan 12, 2025
|
0/10
روی یک کلمه کلیک کنید
1. | من یک کلمه را مینویسم. |
ನಾನು ಪದವನ್ನು ಬರೆಯುತ್ತೇನೆ.
See hint
|
2. | تو الکل مینوشی؟ |
ಆಲ್ಕೋಹಾಲ್ ಕುಡಿಯುತ್ತೀಯ?
See hint
|
3. | بچهها اتاقشان را تمیز میکنند. |
ಮಕ್ಕಳು ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ.
See hint
|
4. | میخواهی به ساحل دریا برویم؟ |
ನಾವು ತೀರಕ್ಕೆ ಹೋಗೋಣವೆ?
See hint
|
5. | یک لیموناد لطفآ. |
ದಯವಿಟ್ಟು ಒಂದು ಹಣ್ಣಿನ ರಸ ಕೊಡಿ
See hint
|
6. | کی اتوبوس به مرکز شهر میرود؟ |
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ?
See hint
|
7. | کلیسای جامع کجاست؟ |
ಚರ್ಚ್ ಎಲ್ಲಿದೆ?
See hint
|
8. | چهل و هفت |
ನಲವತ್ತೇಳು
See hint
|
9. | من یک قفسه و یک دراور لازم دارم. |
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಬರೆಯುವ ಮೇಜು ಬೇಕು.
See hint
|
10. | او یک شال گردن هم دور گردنش دارد. |
ಅವನು ಕುತ್ತಿಗೆಯ ಸುತ್ತ ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ.
See hint
|