ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   pa ਬਾਤਚੀਤ 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [ਵੀਹ]

20 [Vīha]

ਬਾਤਚੀਤ 1

[bātacīta 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. ਅ-----ਾ- --ਠ-! ਅਰ-ਮ ਨ-ਲ ਬ-ਠ-! ਅ-ਾ- ਨ-ਲ ਬ-ਠ-! -------------- ਅਰਾਮ ਨਾਲ ਬੈਠੋ! 0
a-ā-a-nā-- ----hō! arāma nāla baiṭhō! a-ā-a n-l- b-i-h-! ------------------ arāma nāla baiṭhō!
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. ਆ--ਾ ----ਰ ਸ--ੋ! ਆਪਣ- ਹ- ਘਰ ਸਮਝ-! ਆ-ਣ- ਹ- ਘ- ਸ-ਝ-! ---------------- ਆਪਣਾ ਹੀ ਘਰ ਸਮਝੋ! 0
Āp-ṇā-h- g--r- ----jh-! Āpaṇā hī ghara samajhō! Ā-a-ā h- g-a-a s-m-j-ō- ----------------------- Āpaṇā hī ghara samajhō!
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? ਤ--ੀ- ਕੀ -ੀ--- ---ੋਗੇ? ਤ-ਸ-- ਕ- ਪ-ਣ-- ਚ-ਹ-ਗ-? ਤ-ਸ-ਂ ਕ- ਪ-ਣ-ਂ ਚ-ਹ-ਗ-? ---------------------- ਤੁਸੀਂ ਕੀ ਪੀਣਾਂ ਚਾਹੋਗੇ? 0
T-sīṁ ----īṇā- -ā----? Tusīṁ kī pīṇāṁ cāhōgē? T-s-ṁ k- p-ṇ-ṁ c-h-g-? ---------------------- Tusīṁ kī pīṇāṁ cāhōgē?
ನಿಮಗೆ ಸಂಗೀತ ಎಂದರೆ ಇಷ್ಟವೆ? ਕੀ -ੁਹਾ-ੂ---ੰਗੀਤ-ਪ-ੰਦ-ਹ-? ਕ- ਤ-ਹ-ਨ-- ਸ-ਗ-ਤ ਪਸ-ਦ ਹ-? ਕ- ਤ-ਹ-ਨ-ੰ ਸ-ਗ-ਤ ਪ-ੰ- ਹ-? ------------------------- ਕੀ ਤੁਹਾਨੂੰ ਸੰਗੀਤ ਪਸੰਦ ਹੈ? 0
K--tuh--- sa-----pasa-- h-i? Kī tuhānū sagīta pasada hai? K- t-h-n- s-g-t- p-s-d- h-i- ---------------------------- Kī tuhānū sagīta pasada hai?
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. ਮ--------ਤ-ੀ-ਸੰ--ਤ----- --। ਮ-ਨ-- ਸ਼-ਸ਼ਤਰ- ਸ-ਗ-ਤ ਪਸ-ਦ ਹ-। ਮ-ਨ-ੰ ਸ਼-ਸ਼-ਰ- ਸ-ਗ-ਤ ਪ-ੰ- ਹ-। --------------------------- ਮੈਨੂੰ ਸ਼ਾਸ਼ਤਰੀ ਸੰਗੀਤ ਪਸੰਦ ਹੈ। 0
Ma-n---ā-at--- --g--a ---a---ha-. Mainū śāśatarī sagīta pasada hai. M-i-ū ś-ś-t-r- s-g-t- p-s-d- h-i- --------------------------------- Mainū śāśatarī sagīta pasada hai.
ಇಲ್ಲಿ ನನ್ನ ಸಿ ಡಿ ಗಳಿವೆ. ਇ----ਰੀਆ- -ੀ--ਜ਼ --। ਇਹ ਮ-ਰ-ਆ- ਸ-ਡ-ਜ਼ ਹਨ। ਇ- ਮ-ਰ-ਆ- ਸ-ਡ-ਜ਼ ਹ-। ------------------- ਇਹ ਮੇਰੀਆਂ ਸੀਡੀਜ਼ ਹਨ। 0
Ih- m------ -īḍ--a ha-a. Iha mērī'āṁ sīḍīza hana. I-a m-r-'-ṁ s-ḍ-z- h-n-. ------------------------ Iha mērī'āṁ sīḍīza hana.
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? ਕੀ---ਸੀ- ਕੋਈ -ੰਗ----ਾ----ਾ-ਂਦੇ-ਹੋ? ਕ- ਤ-ਸ-- ਕ-ਈ ਸ-ਗ-ਤ ਸ-ਜ਼ ਵਜ-ਉ-ਦ- ਹ-? ਕ- ਤ-ਸ-ਂ ਕ-ਈ ਸ-ਗ-ਤ ਸ-ਜ਼ ਵ-ਾ-ਂ-ੇ ਹ-? ---------------------------------- ਕੀ ਤੁਸੀਂ ਕੋਈ ਸੰਗੀਤ ਸਾਜ਼ ਵਜਾਉਂਦੇ ਹੋ? 0
K----s------ī---gī-- sāza--ajā-und- hō? Kī tusīṁ kō'ī sagīta sāza vajā'undē hō? K- t-s-ṁ k-'- s-g-t- s-z- v-j-'-n-ē h-? --------------------------------------- Kī tusīṁ kō'ī sagīta sāza vajā'undē hō?
ಇದು ನನ್ನ ಗಿಟಾರ್. ਇ--ਮ-ਰੀ ਗ-ਟ-- ਹੈ। ਇਹ ਮ-ਰ- ਗ-ਟ-ਰ ਹ-। ਇ- ਮ-ਰ- ਗ-ਟ-ਰ ਹ-। ----------------- ਇਹ ਮੇਰੀ ਗਿਟਾਰ ਹੈ। 0
I-a-m-rī-g-ṭāra ha-. Iha mērī giṭāra hai. I-a m-r- g-ṭ-r- h-i- -------------------- Iha mērī giṭāra hai.
ನಿಮಗೆ ಹಾಡಲು ಇಷ್ಟವೆ? ਕ--ਤ--ਾਨੂੰ-ਗਾ-ਣ--ਚ-ਗ--ਲੱਗ-- ਹੈ? ਕ- ਤ-ਹ-ਨ-- ਗ-ਉਣ- ਚ-ਗ- ਲ-ਗਦ- ਹ-? ਕ- ਤ-ਹ-ਨ-ੰ ਗ-ਉ-ਾ ਚ-ਗ- ਲ-ਗ-ਾ ਹ-? ------------------------------- ਕੀ ਤੁਹਾਨੂੰ ਗਾਉਣਾ ਚੰਗਾ ਲੱਗਦਾ ਹੈ? 0
Kī-tuh-----ā-uṇ--c--ā---g-d- -a-? Kī tuhānū gā'uṇā cagā lagadā hai? K- t-h-n- g-'-ṇ- c-g- l-g-d- h-i- --------------------------------- Kī tuhānū gā'uṇā cagā lagadā hai?
ನಿಮಗೆ ಮಕ್ಕಳು ಇದ್ದಾರೆಯೆ? ਕ- ਤੁ-ਾਡੇ ਬੱ-ੇ -ਨ? ਕ- ਤ-ਹ-ਡ- ਬ-ਚ- ਹਨ? ਕ- ਤ-ਹ-ਡ- ਬ-ਚ- ਹ-? ------------------ ਕੀ ਤੁਹਾਡੇ ਬੱਚੇ ਹਨ? 0
Kī -uh--ē-ba-ē-hana? Kī tuhāḍē bacē hana? K- t-h-ḍ- b-c- h-n-? -------------------- Kī tuhāḍē bacē hana?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? ਕ---ੁਹ--ੇ --- ਕ-ੱ-ਾ-ਹ-? ਕ- ਤ-ਹ-ਡ- ਕ-ਲ ਕ--ਤ- ਹ-? ਕ- ਤ-ਹ-ਡ- ਕ-ਲ ਕ-ੱ-ਾ ਹ-? ----------------------- ਕੀ ਤੁਹਾਡੇ ਕੋਲ ਕੁੱਤਾ ਹੈ? 0
K- tu--ḍē----- ---ā --i? Kī tuhāḍē kōla kutā hai? K- t-h-ḍ- k-l- k-t- h-i- ------------------------ Kī tuhāḍē kōla kutā hai?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? ਕ- ਤ--ਾ-----ਲ-ਬਿੱ-ੀ -ੈ? ਕ- ਤ-ਹ-ਡ- ਕ-ਲ ਬ--ਲ- ਹ-? ਕ- ਤ-ਹ-ਡ- ਕ-ਲ ਬ-ੱ-ੀ ਹ-? ----------------------- ਕੀ ਤੁਹਾਡੇ ਕੋਲ ਬਿੱਲੀ ਹੈ? 0
K- ---āḍē kō-a -i-- ha-? Kī tuhāḍē kōla bilī hai? K- t-h-ḍ- k-l- b-l- h-i- ------------------------ Kī tuhāḍē kōla bilī hai?
ಇವು ನನ್ನ ಪುಸ್ತಕಗಳು. ਇਹ-ਮ---ਆਂ ਪ--ਤ-ਾ---ਨ। ਇਹ ਮ-ਰ-ਆ- ਪ-ਸਤਕ-- ਹਨ। ਇ- ਮ-ਰ-ਆ- ਪ-ਸ-ਕ-ਂ ਹ-। --------------------- ਇਹ ਮੇਰੀਆਂ ਪੁਸਤਕਾਂ ਹਨ। 0
I-a-m---'---p-s--a--ṁ--an-. Iha mērī'āṁ pusatakāṁ hana. I-a m-r-'-ṁ p-s-t-k-ṁ h-n-. --------------------------- Iha mērī'āṁ pusatakāṁ hana.
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. ਇਸ------ੈਂ--ਹ ਪੁ--ਕ--ੜ੍ਹ-ਰ--ਾ--ਾਂ। ਇਸ ਵਕਤ ਮ-- ਇਹ ਪ-ਸਤਕ ਪੜ-ਹ ਰ-ਹ- ਹ--। ਇ- ਵ-ਤ ਮ-ਂ ਇ- ਪ-ਸ-ਕ ਪ-੍- ਰ-ਹ- ਹ-ਂ- ---------------------------------- ਇਸ ਵਕਤ ਮੈਂ ਇਹ ਪੁਸਤਕ ਪੜ੍ਹ ਰਿਹਾ ਹਾਂ। 0
Isa --ka-a ma---ih- -usa-a-a-p---- r-h----ṁ. Isa vakata maiṁ iha pusataka paṛha rihā hāṁ. I-a v-k-t- m-i- i-a p-s-t-k- p-ṛ-a r-h- h-ṁ- -------------------------------------------- Isa vakata maiṁ iha pusataka paṛha rihā hāṁ.
ನೀವು ಏನನ್ನು ಓದಲು ಇಷ್ಟಪಡುತ್ತೀರಿ? ਤ----ੂ---ੀ -----ਉਣਾ-ਚੰਗਾ ਲ-ਗ-- ਹੈ? ਤ-ਹ-ਨ-- ਕ- ਪੜ-ਹ-ਉਣ- ਚ-ਗ- ਲ-ਗਦ- ਹ-? ਤ-ਹ-ਨ-ੰ ਕ- ਪ-੍-ਾ-ਣ- ਚ-ਗ- ਲ-ਗ-ਾ ਹ-? ---------------------------------- ਤੁਹਾਨੂੰ ਕੀ ਪੜ੍ਹਾਉਣਾ ਚੰਗਾ ਲੱਗਦਾ ਹੈ? 0
Tuhā-ū--ī -a---'uṇā cagā -a--d--ha-? Tuhānū kī paṛhā'uṇā cagā lagadā hai? T-h-n- k- p-ṛ-ā-u-ā c-g- l-g-d- h-i- ------------------------------------ Tuhānū kī paṛhā'uṇā cagā lagadā hai?
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? ਕ- ਤੁਹ--ੂ- ---ਫਿ- -ਿੱਚ-ਜ-ਣ--ਚੰ-ਾ-ਲੱਗਦਾ-ਹੈ? ਕ- ਤ-ਹ-ਨ-- ਮਹ-ਫ-ਲ ਵ--ਚ ਜ-ਣ- ਚ-ਗ- ਲ-ਗਦ- ਹ-? ਕ- ਤ-ਹ-ਨ-ੰ ਮ-ਿ-ਿ- ਵ-ੱ- ਜ-ਣ- ਚ-ਗ- ਲ-ਗ-ਾ ਹ-? ------------------------------------------ ਕੀ ਤੁਹਾਨੂੰ ਮਹਿਫਿਲ ਵਿੱਚ ਜਾਣਾ ਚੰਗਾ ਲੱਗਦਾ ਹੈ? 0
Kī-t--ānū-m-hip--la vi-----ṇ--c-gā l-gadā -a-? Kī tuhānū mahiphila vica jāṇā cagā lagadā hai? K- t-h-n- m-h-p-i-a v-c- j-ṇ- c-g- l-g-d- h-i- ---------------------------------------------- Kī tuhānū mahiphila vica jāṇā cagā lagadā hai?
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? ਕ--ਤ-ਹ-ਨੂੰ --ਟਕ-–--- ਵਿੱ- -----ਚੰ-- ਲੱਗ-ਾ--ੈ? ਕ- ਤ-ਹ-ਨ-- ਨ-ਟਕ – ਘਰ ਵ--ਚ ਜ-ਣ- ਚ-ਗ- ਲ-ਗਦ- ਹ-? ਕ- ਤ-ਹ-ਨ-ੰ ਨ-ਟ- – ਘ- ਵ-ੱ- ਜ-ਣ- ਚ-ਗ- ਲ-ਗ-ਾ ਹ-? --------------------------------------------- ਕੀ ਤੁਹਾਨੂੰ ਨਾਟਕ – ਘਰ ਵਿੱਚ ਜਾਣਾ ਚੰਗਾ ਲੱਗਦਾ ਹੈ? 0
Kī-tuh-nū---ṭaka-– ghar--vic- -āṇā -ag- lag----ha-? Kī tuhānū nāṭaka – ghara vica jāṇā cagā lagadā hai? K- t-h-n- n-ṭ-k- – g-a-a v-c- j-ṇ- c-g- l-g-d- h-i- --------------------------------------------------- Kī tuhānū nāṭaka – ghara vica jāṇā cagā lagadā hai?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? ਕੀ---ਹਾ--ੰ---ਗੀ- –--ਾਟ- ---- ਵ-ੱ--ਜਾਣ---ੰ-- -ੱਗਦਾ ਹੈ? ਕ- ਤ-ਹ-ਨ-- ਸ-ਗ-ਤ – ਨ-ਟਕ – ਘਰ ਵ--ਚ ਜ-ਣ- ਚ-ਗ- ਲ-ਗਦ- ਹ-? ਕ- ਤ-ਹ-ਨ-ੰ ਸ-ਗ-ਤ – ਨ-ਟ- – ਘ- ਵ-ੱ- ਜ-ਣ- ਚ-ਗ- ਲ-ਗ-ਾ ਹ-? ----------------------------------------------------- ਕੀ ਤੁਹਾਨੂੰ ਸੰਗੀਤ – ਨਾਟਕ – ਘਰ ਵਿੱਚ ਜਾਣਾ ਚੰਗਾ ਲੱਗਦਾ ਹੈ? 0
K- -uh-nū---g--a --n-ṭaka --g-a-- vica jā-ā --gā-l-g-dā----? Kī tuhānū sagīta – nāṭaka – ghara vica jāṇā cagā lagadā hai? K- t-h-n- s-g-t- – n-ṭ-k- – g-a-a v-c- j-ṇ- c-g- l-g-d- h-i- ------------------------------------------------------------ Kī tuhānū sagīta – nāṭaka – ghara vica jāṇā cagā lagadā hai?

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.