ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   pa ਮੁਲਾਕਾਤ

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [ਚੌਵੀ]

24 [Cauvī]

ਮੁਲਾਕਾਤ

[mulākāta]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? ਕ- ਤੁਹਾ-------ਨਿਕ--ਗ---ੀ? ਕ- ਤ-ਹ-ਡ- ਬ-ਸ ਨ-ਕਲ ਗਈ ਸ-? ਕ- ਤ-ਹ-ਡ- ਬ-ਸ ਨ-ਕ- ਗ- ਸ-? ------------------------- ਕੀ ਤੁਹਾਡੀ ਬੱਸ ਨਿਕਲ ਗਈ ਸੀ? 0
k--tu---ī---sa -ikala -a-- -ī? kī tuhāḍī basa nikala ga'ī sī? k- t-h-ḍ- b-s- n-k-l- g-'- s-? ------------------------------ kī tuhāḍī basa nikala ga'ī sī?
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. ਮੈ- --ਧ---ੰਟੇ -ੱ--ਤ-ਹਾ-ੀ----ਕ -ਕ ਰਿ-ਾ--ੀ-/--ਹੀ---। ਮ-- ਅ-ਧ- ਘ-ਟ- ਤ-ਕ ਤ-ਹ-ਡ- ਉਡ-ਕ ਰਕ ਰ-ਹ- ਸ- / ਰਹ- ਸ-। ਮ-ਂ ਅ-ਧ- ਘ-ਟ- ਤ-ਕ ਤ-ਹ-ਡ- ਉ-ੀ- ਰ- ਰ-ਹ- ਸ- / ਰ-ੀ ਸ-। -------------------------------------------------- ਮੈਂ ਅੱਧੇ ਘੰਟੇ ਤੱਕ ਤੁਹਾਡੀ ਉਡੀਕ ਰਕ ਰਿਹਾ ਸੀ / ਰਹੀ ਸੀ। 0
M-i- ad-ē gh--ē ta-a t-hā-ī -ḍ-k- -a-a ri-- s-/-r-h- -ī. Maiṁ adhē ghaṭē taka tuhāḍī uḍīka raka rihā sī/ rahī sī. M-i- a-h- g-a-ē t-k- t-h-ḍ- u-ī-a r-k- r-h- s-/ r-h- s-. -------------------------------------------------------- Maiṁ adhē ghaṭē taka tuhāḍī uḍīka raka rihā sī/ rahī sī.
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? ਕ--ਤੁ---ੇ-ਕ-ਲ --ਬਾ---ਫੋਨ -ਹ---ਹ-? ਕ- ਤ-ਹ-ਡ- ਕ-ਲ ਮ-ਬ-ਈਲ ਫ-ਨ ਨਹ-- ਹ-? ਕ- ਤ-ਹ-ਡ- ਕ-ਲ ਮ-ਬ-ਈ- ਫ-ਨ ਨ-ੀ- ਹ-? --------------------------------- ਕੀ ਤੁਹਾਡੇ ਕੋਲ ਮੋਬਾਈਲ ਫੋਨ ਨਹੀਂ ਹੈ? 0
K- t-hāḍ--kō-a m-b---la phōna-na--ṁ-h-i? Kī tuhāḍē kōla mōbā'īla phōna nahīṁ hai? K- t-h-ḍ- k-l- m-b-'-l- p-ō-a n-h-ṁ h-i- ---------------------------------------- Kī tuhāḍē kōla mōbā'īla phōna nahīṁ hai?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! ਅਗਲੀ ਵ-- -ੀਕ--ਮ-- ਤ- --ਣਾ। ਅਗਲ- ਵ-ਰ ਠ-ਕ ਸਮ-- ਤ- ਆਉਣ-। ਅ-ਲ- ਵ-ਰ ਠ-ਕ ਸ-ੇ- ਤ- ਆ-ਣ-। -------------------------- ਅਗਲੀ ਵਾਰ ਠੀਕ ਸਮੇਂ ਤੇ ਆਉਣਾ। 0
A------ā-- -h--a ---ē-----ā-u-ā. Agalī vāra ṭhīka samēṁ tē ā'uṇā. A-a-ī v-r- ṭ-ī-a s-m-ṁ t- ā-u-ā- -------------------------------- Agalī vāra ṭhīka samēṁ tē ā'uṇā.
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! ਅਗਲ--ਵਾ------ੀ -ੈ ਕੇ ਆ-ਣ-। ਅਗਲ- ਵ-ਰ ਟ-ਕਸ- ਲ- ਕ- ਆਉਣ-। ਅ-ਲ- ਵ-ਰ ਟ-ਕ-ੀ ਲ- ਕ- ਆ-ਣ-। -------------------------- ਅਗਲੀ ਵਾਰ ਟੈਕਸੀ ਲੈ ਕੇ ਆਉਣਾ। 0
Aga---v------i-----lai kē-ā'-ṇ-. Agalī vāra ṭaikasī lai kē ā'uṇā. A-a-ī v-r- ṭ-i-a-ī l-i k- ā-u-ā- -------------------------------- Agalī vāra ṭaikasī lai kē ā'uṇā.
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! ਅ-ਲ- -ਾ- ਆਪਣ- ਨ-ਲ ਇੱ- ਛਤਰੀ-ਲੈ ਕ----ਣਾ। ਅਗਲ- ਵ-ਰ ਆਪਣ- ਨ-ਲ ਇ-ਕ ਛਤਰ- ਲ- ਕ- ਆਉਣ-। ਅ-ਲ- ਵ-ਰ ਆ-ਣ- ਨ-ਲ ਇ-ਕ ਛ-ਰ- ਲ- ਕ- ਆ-ਣ-। -------------------------------------- ਅਗਲੀ ਵਾਰ ਆਪਣੇ ਨਾਲ ਇੱਕ ਛਤਰੀ ਲੈ ਕੇ ਆਉਣਾ। 0
Aga-ī-vāra ----- ---- i----hatarī --i -ē----ṇā. Agalī vāra āpaṇē nāla ika chatarī lai kē ā'uṇā. A-a-ī v-r- ā-a-ē n-l- i-a c-a-a-ī l-i k- ā-u-ā- ----------------------------------------------- Agalī vāra āpaṇē nāla ika chatarī lai kē ā'uṇā.
ನಾಳೆ ನನಗೆ ರಜೆ ಇದೆ. ਕੱਲ-ਹ-ਮ-ਰ- ਛੁ--ੀ --। ਕ-ਲ-ਹ ਮ-ਰ- ਛ--ਟ- ਹ-। ਕ-ਲ-ਹ ਮ-ਰ- ਛ-ੱ-ੀ ਹ-। -------------------- ਕੱਲ੍ਹ ਮੇਰੀ ਛੁੱਟੀ ਹੈ। 0
K---ha---r---h-ṭ--h--. Kal'ha mērī chuṭī hai. K-l-h- m-r- c-u-ī h-i- ---------------------- Kal'ha mērī chuṭī hai.
ನಾಳೆ ನಾವು ಭೇಟಿ ಮಾಡೋಣವೆ? ਕੀ ਆਪਾਂ--ੱ----ਮਿਲ--? ਕ- ਆਪ-- ਕ-ਲ-ਹ ਮ-ਲ-ਏ? ਕ- ਆ-ਾ- ਕ-ਲ-ਹ ਮ-ਲ-ਏ- -------------------- ਕੀ ਆਪਾਂ ਕੱਲ੍ਹ ਮਿਲੀਏ? 0
Kī---āṁ-ka--ha milī'ē? Kī āpāṁ kal'ha milī'ē? K- ā-ā- k-l-h- m-l-'-? ---------------------- Kī āpāṁ kal'ha milī'ē?
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. ਮਾ- -ਰਨਾ,-ਕੱ--- ਮ-- ਨਹ-ਂ ਆ ਸਕ--ਗ-ਂ-/--ਕਾ---। ਮ-ਫ ਕਰਨ-, ਕ-ਲ-ਹ ਮ-- ਨਹ-- ਆ ਸਕ--ਗ-- / ਸਕ--ਗ-। ਮ-ਫ ਕ-ਨ-, ਕ-ਲ-ਹ ਮ-ਂ ਨ-ੀ- ਆ ਸ-ਾ-ਗ-ਂ / ਸ-ਾ-ਗ-। -------------------------------------------- ਮਾਫ ਕਰਨਾ, ਕੱਲ੍ਹ ਮੈਂ ਨਹੀਂ ਆ ਸਕਾਂਗਾਂ / ਸਕਾਂਗੀ। 0
M--ha -a-a-ā- --l'ha-maiṁ--a--- ā -a---g-ṁ/ --k-ṅg-. Māpha karanā, kal'ha maiṁ nahīṁ ā sakāṅgāṁ/ sakāṅgī. M-p-a k-r-n-, k-l-h- m-i- n-h-ṁ ā s-k-ṅ-ā-/ s-k-ṅ-ī- ---------------------------------------------------- Māpha karanā, kal'ha maiṁ nahīṁ ā sakāṅgāṁ/ sakāṅgī.
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? ਕੀ---- ਇਸ------ਦ- -ਖੀ- -- -ਹਿ--- ---ਪ-ਰ-ਗ--ਮ ਬ---- --? ਕ- ਤ-- ਇਸ ਹਫਤ- ਦ- ਅਖ-ਰ ਲਈ ਪਹ-ਲ-- ਹ- ਪ-ਰ-ਗਰ-ਮ ਬਣ-ਇਆ ਸ-? ਕ- ਤ-ੰ ਇ- ਹ-ਤ- ਦ- ਅ-ੀ- ਲ- ਪ-ਿ-ਾ- ਹ- ਪ-ਰ-ਗ-ਾ- ਬ-ਾ-ਆ ਸ-? ------------------------------------------------------ ਕੀ ਤੂੰ ਇਸ ਹਫਤੇ ਦੇ ਅਖੀਰ ਲਈ ਪਹਿਲਾਂ ਹੀ ਪ੍ਰੋਗਰਾਮ ਬਣਾਇਆ ਸੀ? 0
Kī-tū i-a -a----ē--ē-ak--ra---'ī pah-lāṁ--ī--r-----m- ------'- -ī? Kī tū isa haphatē dē akhīra la'ī pahilāṁ hī prōgarāma baṇā'i'ā sī? K- t- i-a h-p-a-ē d- a-h-r- l-'- p-h-l-ṁ h- p-ō-a-ā-a b-ṇ-'-'- s-? ------------------------------------------------------------------ Kī tū isa haphatē dē akhīra la'ī pahilāṁ hī prōgarāma baṇā'i'ā sī?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? ਜਾ- ਤੂੰ ਕਿ-- ਨੂੰ -ਿ---ਵਾ-- ਹੈ-? ਜ-- ਤ-- ਕ-ਸ- ਨ-- ਮ-ਲਣ ਵ-ਲ- ਹ--? ਜ-ਂ ਤ-ੰ ਕ-ਸ- ਨ-ੰ ਮ-ਲ- ਵ-ਲ- ਹ-ਂ- ------------------------------- ਜਾਂ ਤੂੰ ਕਿਸੇ ਨੂੰ ਮਿਲਣ ਵਾਲਾ ਹੈਂ? 0
J-ṁ ---ki-- -ū m--a-a-vālā---iṁ? Jāṁ tū kisē nū milaṇa vālā haiṁ? J-ṁ t- k-s- n- m-l-ṇ- v-l- h-i-? -------------------------------- Jāṁ tū kisē nū milaṇa vālā haiṁ?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. ਮ--- ਰ-ਇ--- ਕਿ ਅਸੀ- -----ਦੇ-ਅਖੀ- ‘- ਮ-ਲ-ਏ। ਮ-ਰ- ਰ-ਇ ਹ- ਕ- ਅਸ-- ਹਫਤ- ਦ- ਅਖ-ਰ ‘ਚ ਮ-ਲ-ਏ। ਮ-ਰ- ਰ-ਇ ਹ- ਕ- ਅ-ੀ- ਹ-ਤ- ਦ- ਅ-ੀ- ‘- ਮ-ਲ-ਏ- ------------------------------------------ ਮੇਰੀ ਰਾਇ ਹੈ ਕਿ ਅਸੀਂ ਹਫਤੇ ਦੇ ਅਖੀਰ ‘ਚ ਮਿਲੀਏ। 0
M-r--r-'--h----i-a-īṁ -a-ha-ē -ē ak---a---a-----'ē. Mērī rā'i hai ki asīṁ haphatē dē akhīra ‘ca milī'ē. M-r- r-'- h-i k- a-ī- h-p-a-ē d- a-h-r- ‘-a m-l-'-. --------------------------------------------------- Mērī rā'i hai ki asīṁ haphatē dē akhīra ‘ca milī'ē.
ನಾವು ಪಿಕ್ನಿಕ್ ಗೆ ಹೋಗೋಣವೆ? ਕੀ ਅ-ੀ- ---ਨਿਕ--ਈ -ਾ-ਏ? ਕ- ਅਸ-- ਪ-ਕਨ-ਕ ਲਈ ਜ-ਈਏ? ਕ- ਅ-ੀ- ਪ-ਕ-ਿ- ਲ- ਜ-ਈ-? ----------------------- ਕੀ ਅਸੀਂ ਪਿਕਨਿਕ ਲਈ ਜਾਈਏ? 0
Kī-a--ṁ--ika--ka--a-ī---'--ē? Kī asīṁ pikanika la'ī jā'ī'ē? K- a-ī- p-k-n-k- l-'- j-'-'-? ----------------------------- Kī asīṁ pikanika la'ī jā'ī'ē?
ನಾವು ಸಮುದ್ರ ತೀರಕ್ಕೆ ಹೋಗೋಣವೆ? ਕ----ੀਂ-ਕ------ਤੇ ਜਾ--? ਕ- ਅਸ-- ਕ-ਨ-ਰ- ਤ- ਜ-ਈਏ? ਕ- ਅ-ੀ- ਕ-ਨ-ਰ- ਤ- ਜ-ਈ-? ----------------------- ਕੀ ਅਸੀਂ ਕਿਨਾਰੇ ਤੇ ਜਾਈਏ? 0
Kī as-- -i-ā-------ā'ī'ē? Kī asīṁ kinārē tē jā'ī'ē? K- a-ī- k-n-r- t- j-'-'-? ------------------------- Kī asīṁ kinārē tē jā'ī'ē?
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? ਕ- ਅਸੀ--ਪ-ਾਂੜ-ਂ ਤੇ-ਜ-ਈ-? ਕ- ਅਸ-- ਪਹ--ੜ-- ਤ- ਜ-ਈਏ? ਕ- ਅ-ੀ- ਪ-ਾ-ੜ-ਂ ਤ- ਜ-ਈ-? ------------------------ ਕੀ ਅਸੀਂ ਪਹਾਂੜਾਂ ਤੇ ਜਾਈਏ? 0
K- a-ī----hāṁṛ-ṁ t- jā'ī'ē? Kī asīṁ pahāṁṛāṁ tē jā'ī'ē? K- a-ī- p-h-ṁ-ā- t- j-'-'-? --------------------------- Kī asīṁ pahāṁṛāṁ tē jā'ī'ē?
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. ਮ-ਂ ਤੈਨ-ੰ---ਤ- ਤੋ---ੈ ਲਵਾਂ---/---ਾਂਗ-। ਮ-- ਤ-ਨ-- ਦਫਤਰ ਤ-- ਲ- ਲਵ--ਗ- / ਲਵ--ਗ-। ਮ-ਂ ਤ-ਨ-ੰ ਦ-ਤ- ਤ-ਂ ਲ- ਲ-ਾ-ਗ- / ਲ-ਾ-ਗ-। -------------------------------------- ਮੈਂ ਤੈਨੂੰ ਦਫਤਰ ਤੋਂ ਲੈ ਲਵਾਂਗਾ / ਲਵਾਂਗੀ। 0
Ma---ta--ū-d-p-at-----ōṁ la--lav-ṅ-ā/ ---āṅg-. Maiṁ tainū daphatara tōṁ lai lavāṅgā/ lavāṅgī. M-i- t-i-ū d-p-a-a-a t-ṁ l-i l-v-ṅ-ā- l-v-ṅ-ī- ---------------------------------------------- Maiṁ tainū daphatara tōṁ lai lavāṅgā/ lavāṅgī.
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. ਮ-ਂ ਤੈ-ੂੰ-ਘਰ-----ਲੈ--ਵ---ਾ-/--ਵ---ੀ। ਮ-- ਤ-ਨ-- ਘਰ ਤ-- ਲ- ਲਵ--ਗ- / ਲਵ--ਗ-। ਮ-ਂ ਤ-ਨ-ੰ ਘ- ਤ-ਂ ਲ- ਲ-ਾ-ਗ- / ਲ-ਾ-ਗ-। ------------------------------------ ਮੈਂ ਤੈਨੂੰ ਘਰ ਤੋਂ ਲੈ ਲਵਾਂਗਾ / ਲਵਾਂਗੀ। 0
M-i----i---ghara tōṁ -----av--g-/--av---ī. Maiṁ tainū ghara tōṁ lai lavāṅgā/ lavāṅgī. M-i- t-i-ū g-a-a t-ṁ l-i l-v-ṅ-ā- l-v-ṅ-ī- ------------------------------------------ Maiṁ tainū ghara tōṁ lai lavāṅgā/ lavāṅgī.
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. ਮ----ੈਨੂੰ---- –-ਸ-ਾਪ---- ---ਲਵ-ਂਗ--/ --ਾ-ਗ-। ਮ-- ਤ-ਨ-- ਬ-ਸ – ਸਟ-ਪ ਤ-- ਲ- ਲਵ--ਗ- / ਲਵ--ਗ-। ਮ-ਂ ਤ-ਨ-ੰ ਬ-ਸ – ਸ-ਾ- ਤ-ਂ ਲ- ਲ-ਾ-ਗ- / ਲ-ਾ-ਗ-। -------------------------------------------- ਮੈਂ ਤੈਨੂੰ ਬੱਸ – ਸਟਾਪ ਤੋਂ ਲੈ ਲਵਾਂਗਾ / ਲਵਾਂਗੀ। 0
M--- tai-ū-bas--- -------t-ṁ l-- l-vāṅgā/ -a----ī. Maiṁ tainū basa – saṭāpa tōṁ lai lavāṅgā/ lavāṅgī. M-i- t-i-ū b-s- – s-ṭ-p- t-ṁ l-i l-v-ṅ-ā- l-v-ṅ-ī- -------------------------------------------------- Maiṁ tainū basa – saṭāpa tōṁ lai lavāṅgā/ lavāṅgī.

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!