ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   hi रेस्टोरेंट में १

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

२९ [उनतीस]

29 [unatees]

रेस्टोरेंट में १

[restorent mein 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹಿಂದಿ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? क्या-मे---ख--ी -ै? क्_ मे_ खा_ है_ क-य- म-ज- ख-ल- ह-? ------------------ क्या मेज़ खाली है? 0
ky--m-z--haale---ai? k__ m__ k______ h___ k-a m-z k-a-l-e h-i- -------------------- kya mez khaalee hai?
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. कृ--- -ुझे----्यू दीज-ए कृ__ मु_ मे__ दी__ क-प-ा म-झ- म-न-य- द-ज-ए ----------------------- कृपया मुझे मेन्यू दीजिए 0
k-p-y--m--h- --nyoo -ee--e k_____ m____ m_____ d_____ k-p-y- m-j-e m-n-o- d-e-i- -------------------------- krpaya mujhe menyoo deejie
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? आ----य- स-फ़ारि---र सकत--/ सक---ह--? आ_ क्_ सि___ क_ स__ / स__ हैं_ आ- क-य- स-फ़-र-श क- स-त- / स-त- ह-ं- ----------------------------------- आप क्या सिफ़ारिश कर सकते / सकती हैं? 0
a---k-- si-a-ri--------a-at----sa-atee -a--? a__ k__ s________ k__ s_____ / s______ h____ a-p k-a s-f-a-i-h k-r s-k-t- / s-k-t-e h-i-? -------------------------------------------- aap kya sifaarish kar sakate / sakatee hain?
ನನಗೆ ಒಂದು ಬೀರ್ ಬೇಕಾಗಿತ್ತು. म-झे--- --अ--चा-िए मु_ ए_ बी__ चा__ म-झ- ए- ब-अ- च-ह-ए ------------------ मुझे एक बीअर चाहिए 0
mu-h--e- beear-------e m____ e_ b____ c______ m-j-e e- b-e-r c-a-h-e ---------------------- mujhe ek beear chaahie
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. म--े-एक---नर---ॉ-र ----ए मु_ ए_ मि___ वॉ__ चा__ म-झ- ए- म-न-ल व-ट- च-ह-ए ------------------------ मुझे एक मिनरल वॉटर चाहिए 0
mu-h- -- -i-a--l v--ar c-aah-e m____ e_ m______ v____ c______ m-j-e e- m-n-r-l v-t-r c-a-h-e ------------------------------ mujhe ek minaral votar chaahie
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. मु---ए- स-त-े का रस चा-िए मु_ ए_ सं__ का र_ चा__ म-झ- ए- स-त-े क- र- च-ह-ए ------------------------- मुझे एक संतरे का रस चाहिए 0
mu--e ek s-n-ar- ka --s c--a-ie m____ e_ s______ k_ r__ c______ m-j-e e- s-n-a-e k- r-s c-a-h-e ------------------------------- mujhe ek santare ka ras chaahie
ನನಗೆ ಒಂದು ಕಾಫಿ ಬೇಕಾಗಿತ್ತು. मु-े-एक-क-फ---च-ह-ए मु_ ए_ कॉ_ चा__ म-झ- ए- क-फ-ी च-ह-ए ------------------- मुझे एक कॉफ़ी चाहिए 0
mu--- ---k---- ---a--e m____ e_ k____ c______ m-j-e e- k-f-e c-a-h-e ---------------------- mujhe ek kofee chaahie
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. मुझे---ध क- --थ ---कॉफ़- चाह-ए मु_ दू_ के सा_ ए_ कॉ_ चा__ म-झ- द-ध क- स-थ ए- क-फ-ी च-ह-ए ------------------------------ मुझे दूध के साथ एक कॉफ़ी चाहिए 0
mu--e do-d- ke --ath-ek---fee c-aa-ie m____ d____ k_ s____ e_ k____ c______ m-j-e d-o-h k- s-a-h e- k-f-e c-a-h-e ------------------------------------- mujhe doodh ke saath ek kofee chaahie
ದಯವಿಟ್ಟು ಸಕ್ಕರೆಯೊಡನೆ ಕೊಡಿ. क--य- श-्-र के -ाथ कृ__ श___ के सा_ क-प-ा श-्-र क- स-थ ------------------ कृपया शक्कर के साथ 0
krpa---sh--kar-k- ----h k_____ s______ k_ s____ k-p-y- s-a-k-r k- s-a-h ----------------------- krpaya shakkar ke saath
ನನಗೆ ಒಂದು ಚಹ ಬೇಕಾಗಿತ್ತು. म--े-ए- -ाय-चाह-ए मु_ ए_ चा_ चा__ म-झ- ए- च-य च-ह-ए ----------------- मुझे एक चाय चाहिए 0
m--h- ek chaay-c-a-hie m____ e_ c____ c______ m-j-e e- c-a-y c-a-h-e ---------------------- mujhe ek chaay chaahie
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. म-झ- न--बू के सा- -क च-य-च---ए मु_ नीं_ के सा_ ए_ चा_ चा__ म-झ- न-ं-ू क- स-थ ए- च-य च-ह-ए ------------------------------ मुझे नींबू के साथ एक चाय चाहिए 0
m--h--ne--boo ---s------k ch-ay --a--ie m____ n______ k_ s____ e_ c____ c______ m-j-e n-e-b-o k- s-a-h e- c-a-y c-a-h-e --------------------------------------- mujhe neemboo ke saath ek chaay chaahie
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. मु---दूध-के --थ -क-चाय--ा-िए मु_ दू_ के सा_ ए_ चा_ चा__ म-झ- द-ध क- स-थ ए- च-य च-ह-ए ---------------------------- मुझे दूध के साथ एक चाय चाहिए 0
mu-he--ood---e----th--k----ay--h-ah-e m____ d____ k_ s____ e_ c____ c______ m-j-e d-o-h k- s-a-h e- c-a-y c-a-h-e ------------------------------------- mujhe doodh ke saath ek chaay chaahie
ನಿಮ್ಮ ಬಳಿ ಸಿಗರೇಟ್ ಇದೆಯೆ? क-------े-प---सि--े---ैं? क्_ आ__ पा_ सि___ हैं_ क-य- आ-क- प-स स-ग-े- ह-ं- ------------------------- क्या आपके पास सिगरेट हैं? 0
kya aap-k--p--s sigaret--a--? k__ a_____ p___ s______ h____ k-a a-p-k- p-a- s-g-r-t h-i-? ----------------------------- kya aapake paas sigaret hain?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? क-या आपक- पास राख-ानी --? क्_ आ__ पा_ रा___ है_ क-य- आ-क- प-स र-ख-ा-ी ह-? ------------------------- क्या आपके पास राखदानी है? 0
k-a -a---e paa----ak--d-an------? k__ a_____ p___ r___________ h___ k-a a-p-k- p-a- r-a-h-d-a-e- h-i- --------------------------------- kya aapake paas raakhadaanee hai?
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? क्या-आपक---ा--सुलग-न- के-लिए कुछ ह-? क्_ आ__ पा_ सु___ के लि_ कु_ है_ क-य- आ-क- प-स स-ल-ा-े क- ल-ए क-छ ह-? ------------------------------------ क्या आपके पास सुलगाने के लिए कुछ है? 0
ky- -apa-e-pa-s--ulaga-n- ----i- -u-h--h--? k__ a_____ p___ s________ k_ l__ k____ h___ k-a a-p-k- p-a- s-l-g-a-e k- l-e k-c-h h-i- ------------------------------------------- kya aapake paas sulagaane ke lie kuchh hai?
ನನ್ನ ಬಳಿ ಫೋರ್ಕ್ ಇಲ್ಲ. मेर---ास-क-----नह-ं है मे_ पा_ कां_ न_ है म-र- प-स क-ं-ा न-ी- ह- ---------------------- मेरे पास कांटा नहीं है 0
m--e --as ---n-a----in h-i m___ p___ k_____ n____ h__ m-r- p-a- k-a-t- n-h-n h-i -------------------------- mere paas kaanta nahin hai
ನನ್ನ ಬಳಿ ಚಾಕು ಇಲ್ಲ. म-र- प---छ-री--ही- -ै मे_ पा_ छु_ न_ है म-र- प-स छ-र- न-ी- ह- --------------------- मेरे पास छुरी नहीं है 0
m--e--a---c-h-ree-nahi- -ai m___ p___ c______ n____ h__ m-r- p-a- c-h-r-e n-h-n h-i --------------------------- mere paas chhuree nahin hai
ನನ್ನ ಬಳಿ ಚಮಚ ಇಲ್ಲ. म--े--ा--चम--- नह---है मे_ पा_ च___ न_ है म-र- प-स च-्-च न-ी- ह- ---------------------- मेरे पास चम्मच नहीं है 0
m--- -a---c--m--ch--ah-n hai m___ p___ c_______ n____ h__ m-r- p-a- c-a-m-c- n-h-n h-i ---------------------------- mere paas chammach nahin hai

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......