ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   uk У таксі

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

38 [тридцять вісім]

38 [trydtsyatʹ visim]

У таксі

[U taksi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. Вик-ичте--бу-ь---с--,-----і. В________ б__________ т_____ В-к-и-т-, б-д---а-к-, т-к-і- ---------------------------- Викличте, будь-ласка, таксі. 0
Vy-l-c-te,-b----las-a, ta--i. V_________ b__________ t_____ V-k-y-h-e- b-d---a-k-, t-k-i- ----------------------------- Vyklychte, budʹ-laska, taksi.
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? С-ільки ----ує-д- во-з--у? С______ к_____ д_ в_______ С-і-ь-и к-ш-у- д- в-к-а-у- -------------------------- Скільки коштує до вокзалу? 0
Sk-lʹ-- -oshtu-- do-vo-zalu? S______ k_______ d_ v_______ S-i-ʹ-y k-s-t-y- d- v-k-a-u- ---------------------------- Skilʹky koshtuye do vokzalu?
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? Скіл--и кош-ує----а------т-? С______ к_____ д_ а_________ С-і-ь-и к-ш-у- д- а-р-п-р-у- ---------------------------- Скільки коштує до аеропорту? 0
Skilʹky-k---tu-- do--er-p----? S______ k_______ d_ a_________ S-i-ʹ-y k-s-t-y- d- a-r-p-r-u- ------------------------------ Skilʹky koshtuye do aeroportu?
ದಯವಿಟ್ಟು ನೇರವಾಗಿ ಹೋಗಿ. Б--ь--аска- -----. Б__________ п_____ Б-д---а-к-, п-я-о- ------------------ Будь-ласка, прямо. 0
Bud---a---- --yamo. B__________ p______ B-d---a-k-, p-y-m-. ------------------- Budʹ-laska, pryamo.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. Б-д---ас-а,-тут-----ор-ч. Б__________ т__ п________ Б-д---а-к-, т-т п-а-о-у-. ------------------------- Будь-ласка, тут праворуч. 0
Budʹ--a-ka----t p-a---uch. B__________ t__ p_________ B-d---a-k-, t-t p-a-o-u-h- -------------------------- Budʹ-laska, tut pravoruch.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. Буд----ск-, та- на-ро-- л-в----. Б__________ т__ н_ р___ л_______ Б-д---а-к-, т-м н- р-з- л-в-р-ч- -------------------------------- Будь-ласка, там на розі ліворуч. 0
B-dʹ-la-ka,--am-na ---- li-o--c-. B__________ t__ n_ r___ l________ B-d---a-k-, t-m n- r-z- l-v-r-c-. --------------------------------- Budʹ-laska, tam na rozi livoruch.
ನಾನು ಆತುರದಲ್ಲಿದ್ದೇನೆ. Я-п-сп----. Я п________ Я п-с-і-а-. ----------- Я поспішаю. 0
YA-po-pis----. Y_ p__________ Y- p-s-i-h-y-. -------------- YA pospishayu.
ನನಗೆ ಸಮಯವಿದೆ. Я --- --с. Я м__ ч___ Я м-ю ч-с- ---------- Я маю час. 0
YA m-y- c-as. Y_ m___ c____ Y- m-y- c-a-. ------------- YA mayu chas.
ದಯವಿಟ್ಟು ನಿಧಾನವಾಗಿ ಚಲಿಸಿ. Ї----,-б----л-с-а- по---ь--ше. Ї_____ б__________ п__________ Ї-ь-е- б-д---а-к-, п-в-л-н-ш-. ------------------------------ Їдьте, будь-ласка, повільніше. 0
I---t---b-d--l-ska- ---i-ʹ-is-e. Ï_____ b__________ p___________ I-d-t-, b-d---a-k-, p-v-l-n-s-e- -------------------------------- Ïdʹte, budʹ-laska, povilʹnishe.
ದಯವಿಟ್ಟು ಇಲ್ಲಿ ನಿಲ್ಲಿಸಿ. З------ь-я ту-,-будь-л-с--. З_________ т___ б__________ З-п-н-т-с- т-т- б-д---а-к-. --------------------------- Зупиніться тут, будь-ласка. 0
Zupy-i-ʹ-ya -------dʹ-l-s-a. Z__________ t___ b__________ Z-p-n-t-s-a t-t- b-d---a-k-. ---------------------------- Zupynitʹsya tut, budʹ-laska.
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. За-е--йте ----и-ку-------ла-к-. З________ х________ б__________ З-ч-к-й-е х-и-и-к-, б-д---а-к-. ------------------------------- Зачекайте хвилинку, будь-ласка. 0
Zach-k-y̆te-kh--lynk------ʹ--a-ka. Z_________ k_________ b__________ Z-c-e-a-̆-e k-v-l-n-u- b-d---a-k-. ---------------------------------- Zachekay̆te khvylynku, budʹ-laska.
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. Я----аз--ов--ну-я. Я з____ п_________ Я з-р-з п-в-р-у-я- ------------------ Я зараз повернуся. 0
Y--za--z-po-ern-s-a. Y_ z____ p__________ Y- z-r-z p-v-r-u-y-. -------------------- YA zaraz povernusya.
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. Д-й-е-м-ні- бу---л--к-, чек. Д____ м____ б__________ ч___ Д-й-е м-н-, б-д---а-к-, ч-к- ---------------------------- Дайте мені, будь-ласка, чек. 0
Da-̆t----ni--b--ʹ--aska---h-k. D____ m____ b__________ c____ D-y-t- m-n-, b-d---a-k-, c-e-. ------------------------------ Day̆te meni, budʹ-laska, chek.
ನನ್ನ ಬಳಿ ಚಿಲ್ಲರೆ ಹಣವಿಲ್ಲ. В ---е ----- --і--и---р-ш-й. В м___ н____ д______ г______ В м-н- н-м-є д-і-н-х г-о-е-. ---------------------------- В мене немає дрібних грошей. 0
V-m-n----m--e dr---ykh ----h-y-. V m___ n_____ d_______ h_______ V m-n- n-m-y- d-i-n-k- h-o-h-y-. -------------------------------- V mene nemaye dribnykh hroshey̆.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. До-т-т-ьо---еш-- --я вас. Д_________ р____ д__ в___ Д-с-а-н-о- р-ш-а д-я в-с- ------------------------- Достатньо, решта для вас. 0
Dos-a--ʹ-, -e---a--l-a---s. D_________ r_____ d___ v___ D-s-a-n-o- r-s-t- d-y- v-s- --------------------------- Dostatnʹo, reshta dlya vas.
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. В-д--з-ть------за-------------. В________ м___ з_ ц___ а_______ В-д-е-і-ь м-н- з- ц-є- а-р-с-ю- ------------------------------- Відвезіть мене за цією адресою. 0
V-d---it- -ene-z--ts-yey- a-re----. V________ m___ z_ t______ a________ V-d-e-i-ʹ m-n- z- t-i-e-u a-r-s-y-. ----------------------------------- Vidvezitʹ mene za tsiyeyu adresoyu.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. Ві-в-з--ь мен- до----о -о---ю. В________ м___ д_ м___ г______ В-д-е-і-ь м-н- д- м-г- г-т-л-. ------------------------------ Відвезіть мене до мого готелю. 0
V-d--zitʹ ---- do -o-- --t----. V________ m___ d_ m___ h_______ V-d-e-i-ʹ m-n- d- m-h- h-t-l-u- ------------------------------- Vidvezitʹ mene do moho hotelyu.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. Від-ез--ь -ене н----я-. В________ м___ н_ п____ В-д-е-і-ь м-н- н- п-я-. ----------------------- Відвезіть мене на пляж. 0
Vidv---t- me-- ------az-. V________ m___ n_ p______ V-d-e-i-ʹ m-n- n- p-y-z-. ------------------------- Vidvezitʹ mene na plyazh.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....