ಪದಗುಚ್ಛ ಪುಸ್ತಕ

kn ಚಿತ್ರಮಂದಿರದಲ್ಲಿ   »   pa ਸਿਨਮਾਘਰ ਵਿੱਚ

೪೫ [ನಲವತ್ತ ಐದು]

ಚಿತ್ರಮಂದಿರದಲ್ಲಿ

ಚಿತ್ರಮಂದಿರದಲ್ಲಿ

45 [ਪੰਤਾਲੀ]

45 [Patālī]

ਸਿਨਮਾਘਰ ਵਿੱਚ

[sinamāghara vica]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾವು ಚಿತ್ರಮಂದಿರಕ್ಕೆ ಹೋಗಲು ಬಯಸುತ್ತೇವೆ. ਅ-ੀ--ਸ-ਨਮਾਘਰ-ਜ--ਾ -ਾ-ੁ-ਦ- - ---ੁ--ੀ-ਂ---ਂ। ਅਸ-- ਸ-ਨਮ-ਘਰ ਜ-ਣ- ਚ-ਹ--ਦ- / ਚ-ਹ--ਦ-ਆ- ਹ--। ਅ-ੀ- ਸ-ਨ-ਾ-ਰ ਜ-ਣ- ਚ-ਹ-ੰ-ੇ / ਚ-ਹ-ੰ-ੀ-ਂ ਹ-ਂ- ------------------------------------------ ਅਸੀਂ ਸਿਨਮਾਘਰ ਜਾਣਾ ਚਾਹੁੰਦੇ / ਚਾਹੁੰਦੀਆਂ ਹਾਂ। 0
a--ṁ --na-āgh--- j-ṇ- -āh--ē- c-hud-'-ṁ --ṁ. asīṁ sinamāghara jāṇā cāhudē/ cāhudī'āṁ hāṁ. a-ī- s-n-m-g-a-a j-ṇ- c-h-d-/ c-h-d-'-ṁ h-ṁ- -------------------------------------------- asīṁ sinamāghara jāṇā cāhudē/ cāhudī'āṁ hāṁ.
ಇವತ್ತು ಒಂದು ಒಳ್ಳೆ ಚಿತ್ರ ಪ್ರದರ್ಶಿಸಲಾಗುತ್ತಿದೆ. ਅੱਜ ਇੱਕ--ੰ-ੀ-ਫ-ਲਮ ----ਰਹੀ-ਹ-। ਅ-ਜ ਇ-ਕ ਚ-ਗ- ਫ-ਲਮ ਚ-ਲ ਰਹ- ਹ-। ਅ-ਜ ਇ-ਕ ਚ-ਗ- ਫ-ਲ- ਚ-ਲ ਰ-ੀ ਹ-। ----------------------------- ਅੱਜ ਇੱਕ ਚੰਗੀ ਫਿਲਮ ਚੱਲ ਰਹੀ ਹੈ। 0
A-a ika -------ilam--c-la---hī-h-i. Aja ika cagī philama cala rahī hai. A-a i-a c-g- p-i-a-a c-l- r-h- h-i- ----------------------------------- Aja ika cagī philama cala rahī hai.
ಈ ಚಿತ್ರ ಹೊಸದು. ਫਿ-- ਇਕ-ਮ ਨ--ਂ--ੈ। ਫ-ਲਮ ਇਕਦਮ ਨਵ-- ਹ-। ਫ-ਲ- ਇ-ਦ- ਨ-ੀ- ਹ-। ------------------ ਫਿਲਮ ਇਕਦਮ ਨਵੀਂ ਹੈ। 0
Ph-l-ma i-a-ama navīṁ --i. Philama ikadama navīṁ hai. P-i-a-a i-a-a-a n-v-ṁ h-i- -------------------------- Philama ikadama navīṁ hai.
ಟಿಕೇಟು ಕೌಂಟರ್ ಎಲ್ಲಿದೆ? ਟਿ-- --ੱ------ਣਗੇ? ਟ-ਕਟ ਕ--ਥ- ਮ-ਲਣਗ-? ਟ-ਕ- ਕ-ੱ-ੇ ਮ-ਲ-ਗ-? ------------------ ਟਿਕਟ ਕਿੱਥੇ ਮਿਲਣਗੇ? 0
Ṭ-kaṭ- ---hē------agē? Ṭikaṭa kithē milaṇagē? Ṭ-k-ṭ- k-t-ē m-l-ṇ-g-? ---------------------- Ṭikaṭa kithē milaṇagē?
ಇನ್ನೂ ಜಾಗಗಳು ಖಾಲಿ ಇವೆಯೆ? ਕ- --- ਵ- ਕ-ਈ--ੀ- -ਾਲ- ਹੈ? ਕ- ਅਜ- ਵ- ਕ-ਈ ਸ-ਟ ਖ-ਲ- ਹ-? ਕ- ਅ-ੇ ਵ- ਕ-ਈ ਸ-ਟ ਖ-ਲ- ਹ-? -------------------------- ਕੀ ਅਜੇ ਵੀ ਕੋਈ ਸੀਟ ਖਾਲੀ ਹੈ? 0
K- aj--vī kō---sī-----ālī -a-? Kī ajē vī kō'ī sīṭa khālī hai? K- a-ē v- k-'- s-ṭ- k-ā-ī h-i- ------------------------------ Kī ajē vī kō'ī sīṭa khālī hai?
ಟಿಕೇಟುಗಳ ಬೆಲೆ ಏಷ್ಟು? ਟ-ਕ- -ਿੰਨੇ------ਹਨ? ਟ-ਕਟ ਕ--ਨ- ਦ-ਆ- ਹਨ? ਟ-ਕ- ਕ-ੰ-ੇ ਦ-ਆ- ਹ-? ------------------- ਟਿਕਟ ਕਿੰਨੇ ਦੀਆਂ ਹਨ? 0
Ṭ-kaṭa --nē-d-'-- h---? Ṭikaṭa kinē dī'āṁ hana? Ṭ-k-ṭ- k-n- d-'-ṁ h-n-? ----------------------- Ṭikaṭa kinē dī'āṁ hana?
ಚಿತ್ರಪ್ರದರ್ಶನ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ? ਫਿਲਮ -ਦ-- ਸ਼ੁ-- ---ਦ---ੈ? ਫ-ਲਮ ਕਦ-- ਸ਼-ਰ- ਹ--ਦ- ਹ-? ਫ-ਲ- ਕ-ੋ- ਸ਼-ਰ- ਹ-ੰ-ੀ ਹ-? ------------------------ ਫਿਲਮ ਕਦੋਂ ਸ਼ੁਰੂ ਹੁੰਦੀ ਹੈ? 0
P-i--m---a-ō----rū h-dī -a-? Philama kadōṁ śurū hudī hai? P-i-a-a k-d-ṁ ś-r- h-d- h-i- ---------------------------- Philama kadōṁ śurū hudī hai?
ಚಿತ್ರದ ಅವಧಿ ಎಷ್ಟು? ਫ-----ਿ-----ਜੇ-ਤ---ਚ-ਲ-ਗੀ? ਫ-ਲਮ ਕ--ਨ- ਵਜ- ਤ-ਕ ਚ-ਲ-ਗ-? ਫ-ਲ- ਕ-ੰ-ੇ ਵ-ੇ ਤ-ਕ ਚ-ਲ-ਗ-? -------------------------- ਫਿਲਮ ਕਿੰਨੇ ਵਜੇ ਤੱਕ ਚੱਲੇਗੀ? 0
P-----a -inē-vaj---aka ca--gī? Philama kinē vajē taka calēgī? P-i-a-a k-n- v-j- t-k- c-l-g-? ------------------------------ Philama kinē vajē taka calēgī?
ಟಿಕೇಟುಗಳನ್ನು ಕಾಯ್ದಿರಿಸಬಹುದೆ? ਕੀ ਟ--ਟ--- -ਾ--ਾਂ--ਨ---ਤਾ -- ਸਕਦਾ ਹ-? ਕ- ਟ-ਕਟ ਦ- ਰ-ਖਵ--ਕਰਨ ਕ-ਤ- ਜ- ਸਕਦ- ਹ-? ਕ- ਟ-ਕ- ਦ- ਰ-ਖ-ਾ-ਕ-ਨ ਕ-ਤ- ਜ- ਸ-ਦ- ਹ-? ------------------------------------- ਕੀ ਟਿਕਟ ਦਾ ਰਾਖਵਾਂਕਰਨ ਕੀਤਾ ਜਾ ਸਕਦਾ ਹੈ? 0
K- ṭ--aṭa dā---k-a---k-ra-a--ī----- -a-a-ā h-i? Kī ṭikaṭa dā rākhavāṅkarana kītā jā sakadā hai? K- ṭ-k-ṭ- d- r-k-a-ā-k-r-n- k-t- j- s-k-d- h-i- ----------------------------------------------- Kī ṭikaṭa dā rākhavāṅkarana kītā jā sakadā hai?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ਮ----ਭ -ੋ- ਪ------ੈਠ-ਾ-----ੰਦਾ-/ --ਹ-ੰ-- -ਾ-। ਮ-- ਸਭ ਤ-- ਪ--ਛ- ਬ-ਠਣ- ਚ-ਹ--ਦ- / ਚ-ਹ--ਦ- ਹ--। ਮ-ਂ ਸ- ਤ-ਂ ਪ-ੱ-ੇ ਬ-ਠ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------------- ਮੈਂ ਸਭ ਤੋਂ ਪਿੱਛੇ ਬੈਠਣਾ ਚਾਹੁੰਦਾ / ਚਾਹੁੰਦੀ ਹਾਂ। 0
M--ṁ --b-a---- -ich--bai---ṇ--c-hu--/-c---d- hā-. Maiṁ sabha tōṁ pichē baiṭhaṇā cāhudā/ cāhudī hāṁ. M-i- s-b-a t-ṁ p-c-ē b-i-h-ṇ- c-h-d-/ c-h-d- h-ṁ- ------------------------------------------------- Maiṁ sabha tōṁ pichē baiṭhaṇā cāhudā/ cāhudī hāṁ.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ਮੈਂ----ਮਣੇ ਬ-ਠਣਾ---ਹੁੰਦ----ਚਾ----- --ਂ। ਮ-- ਸ-ਹਮਣ- ਬ-ਠਣ- ਚ-ਹ--ਦ- / ਚ-ਹ--ਦ- ਹ--। ਮ-ਂ ਸ-ਹ-ਣ- ਬ-ਠ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------- ਮੈਂ ਸਾਹਮਣੇ ਬੈਠਣਾ ਚਾਹੁੰਦਾ / ਚਾਹੁੰਦੀ ਹਾਂ। 0
M--- --ha-aṇē-b-i-haṇ- cāhu-ā- -ā-u-- h-ṁ. Maiṁ sāhamaṇē baiṭhaṇā cāhudā/ cāhudī hāṁ. M-i- s-h-m-ṇ- b-i-h-ṇ- c-h-d-/ c-h-d- h-ṁ- ------------------------------------------ Maiṁ sāhamaṇē baiṭhaṇā cāhudā/ cāhudī hāṁ.
ನಾನು ಮಧ್ಯದಲ್ಲಿ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ਮੈਂ -ਿ---ਰ ਜਿਹ--ਬੈ--ਾ-ਚਾ--ੰ-- -----ੁੰਦ---ਾਂ। ਮ-- ਵ-ਚਕ-ਰ ਜ-ਹ- ਬ-ਠਣ- ਚ-ਹ--ਦ- / ਚ-ਹ--ਦ- ਹ--। ਮ-ਂ ਵ-ਚ-ਾ- ਜ-ਹ- ਬ-ਠ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- -------------------------------------------- ਮੈਂ ਵਿਚਕਾਰ ਜਿਹੇ ਬੈਠਣਾ ਚਾਹੁੰਦਾ / ਚਾਹੁੰਦੀ ਹਾਂ। 0
M----v---k--a--i-ē-b-i--aṇ- --hu-ā------d- hā-. Maiṁ vicakāra jihē baiṭhaṇā cāhudā/ cāhudī hāṁ. M-i- v-c-k-r- j-h- b-i-h-ṇ- c-h-d-/ c-h-d- h-ṁ- ----------------------------------------------- Maiṁ vicakāra jihē baiṭhaṇā cāhudā/ cāhudī hāṁ.
ಚಿತ್ರ ಕುತೂಹಲಕಾರಿಯಾಗಿತ್ತು. ਫ-------ੀ--ੀ। ਫ-ਲਮ ਚ-ਗ- ਸ-। ਫ-ਲ- ਚ-ਗ- ਸ-। ------------- ਫਿਲਮ ਚੰਗੀ ਸੀ। 0
P-ilam--ca-ī sī. Philama cagī sī. P-i-a-a c-g- s-. ---------------- Philama cagī sī.
ಚಿತ್ರ ನೀರಸವಾಗಿತ್ತು. ਫ--ਮ----- ਨਹ-- --। ਫ-ਲਮ ਨ-ਰਸ ਨਹ-- ਸ-। ਫ-ਲ- ਨ-ਰ- ਨ-ੀ- ਸ-। ------------------ ਫਿਲਮ ਨੀਰਸ ਨਹੀਂ ਸੀ। 0
P----ma-n----a -ah-ṁ-s-. Philama nīrasa nahīṁ sī. P-i-a-a n-r-s- n-h-ṁ s-. ------------------------ Philama nīrasa nahīṁ sī.
ಚಿತ್ರಕ್ಕಿಂತ ಮೂಲಕಥೆಯಿರುವ ಪುಸ್ತಕ ಚೆನ್ನಾಗಿದೆ. ਪ- ਇਸ ਫਿ-ਮ ---ਕ-ਤਾਬ--ਿਆਦਾ----- ਸੀ। ਪਰ ਇਸ ਫ-ਲਮ ਦ- ਕ-ਤ-ਬ ਜ਼-ਆਦ- ਚ-ਗ- ਸ-। ਪ- ਇ- ਫ-ਲ- ਦ- ਕ-ਤ-ਬ ਜ਼-ਆ-ਾ ਚ-ਗ- ਸ-। ---------------------------------- ਪਰ ਇਸ ਫਿਲਮ ਦੀ ਕਿਤਾਬ ਜ਼ਿਆਦਾ ਚੰਗੀ ਸੀ। 0
Par- --- p-i--m---ī---tāb----'ād---a---sī. Para isa philama dī kitāba zi'ādā cagī sī. P-r- i-a p-i-a-a d- k-t-b- z-'-d- c-g- s-. ------------------------------------------ Para isa philama dī kitāba zi'ādā cagī sī.
ಸಂಗೀತ ಹೇಗಿತ್ತು? ਸੰ--- ------ਿ-ਾ -ੀ? ਸ-ਗ-ਤ ਕ-ਹ- ਜ-ਹ- ਸ-? ਸ-ਗ-ਤ ਕ-ਹ- ਜ-ਹ- ਸ-? ------------------- ਸੰਗੀਤ ਕਿਹੋ ਜਿਹਾ ਸੀ? 0
Sa-īta-k-h- j--ā-sī? Sagīta kihō jihā sī? S-g-t- k-h- j-h- s-? -------------------- Sagīta kihō jihā sī?
ನಟ, ನಟಿಯರು ಹೇಗಿದ್ದರು? ਕਲ--ਾ- -ਿ-ੋ-ਜ-----ਨ? ਕਲ-ਕ-ਰ ਕ-ਹ- ਜ-ਹ- ਸਨ? ਕ-ਾ-ਾ- ਕ-ਹ- ਜ-ਹ- ਸ-? -------------------- ਕਲਾਕਾਰ ਕਿਹੋ ਜਿਹੇ ਸਨ? 0
K-lā---- -ih- j-hē-s-n-? Kalākāra kihō jihē sana? K-l-k-r- k-h- j-h- s-n-? ------------------------ Kalākāra kihō jihē sana?
ಇಂಗ್ಲೀಷ್ ಉಪಶೀರ್ಷಿಕೆಗಳು ಇದ್ದವೇ? ਕ- --ਰ----ਅ-ਗਰੇਜ਼- ਵ-----ਨ? ਕ- ਸ-ਰਲ-ਖ ਅ-ਗਰ-ਜ਼- ਵ--ਚ ਸਨ? ਕ- ਸ-ਰ-ੇ- ਅ-ਗ-ੇ-ੀ ਵ-ੱ- ਸ-? -------------------------- ਕੀ ਸਿਰਲੇਖ ਅੰਗਰੇਜ਼ੀ ਵਿੱਚ ਸਨ? 0
Kī-siralē--a-a----zī--------n-? Kī siralēkha agarēzī vica sana? K- s-r-l-k-a a-a-ē-ī v-c- s-n-? ------------------------------- Kī siralēkha agarēzī vica sana?

ಭಾಷೆ ಮತ್ತು ಸಂಗೀತ.

ಸಂಗೀತ ಜಗತ್ತಿನಾದ್ಯಂತ ಇರುವ ಒಂದು ಅಪೂರ್ವ ಸಂಗತಿ. ಪ್ರಪಂಚದಲ್ಲಿರುವ ಎಲ್ಲಾ ಜನರು ಸಂಗೀತವನ್ನು ಹೇಳುತ್ತಾರೆ. ಮತ್ತು ಸಂಗೀತವನ್ನು ಎಲ್ಲಾ ಸಂಸ್ಕೃತಿಗಳು ಗ್ರಹಿಸುತ್ತವೆ. ಈ ವಿಷಯವನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಇದಕ್ಕಾಗಿ ಇತರರ ಸಂಪರ್ಕ ಇಲ್ಲದಿರುವ ಒಂದು ಜನಾಂಗಕ್ಕೆ ಪಾಶ್ಚಿಮಾತ್ಯ ಸಂಗಿತವನ್ನು ಕೇಳಿಸಲಾಯಿತು. ಈ ಆಫ್ರಿಕಾ ಜನಾಂಗಕ್ಕೆ ಆಧುನಿಕ ಜಗತ್ತಿನ ಜೊತೆ ಯಾವುದೆ ಸಂಬಂಧ ಇರಲಿಲ್ಲ. ಆದರೂ ಸಹ ಸಂತೋಷದ ಮತ್ತು ದುಃಖದ ಸಂಗೀತಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಿತು. ಅದು ಹೇಗೆ ಸಾಧ್ಯ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಸಂಗೀತ ಎಲ್ಲಾ ಮೇರೆಗಳನ್ನು ಮೀರಿರುವ ಭಾಷೆ ಎಂದು ತೋರುತ್ತದೆ. ಮತ್ತು ನಾವೆಲ್ಲರೂ ಅದರ ಭಾವವನ್ನು ಹೇಗೊ ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದೇವೆ. ವಿಕಾಸಕ್ಕೆ ಸಂಗೀತದಿಂದ ಯಾವ ಸಹಾಯವೂ ಇಲ್ಲ. ಹೀಗಿದ್ದರೂ ನಮಗೆ ಸಂಗೀತ ಅರ್ಥವಾಗುತ್ತದೆ ಎಂದರೆ , ನಮ್ಮ ಭಾಷೆ ಅದಕ್ಕೆ ಕಾರಣ. ಏಕೆಂದರೆ ಭಾಷೆ ಮತ್ತು ಸಂಗೀತ ಒಂದಕ್ಕೊಂದು ಪೂರಕವಾಗಿದೆ. ನಮ್ಮ ಮಿದುಳಿನಲ್ಲಿ ಇವೆರಡನ್ನು ಒಂದೇ ರೀತಿ ಸಂಸ್ಕರಿಸಲಾಗುತ್ತದೆ. ಹಾಗೆ ಎರಡೂ ಒಂದೆ ರೀತಿ ಕೆಲಸ ಮಾಡುತ್ತವೆ. ಶಬ್ಧ ಮತ್ತು ಧ್ವನಿಗಳು ಎರಡೂ ನಿಗದಿತ ನಿಯಮಗಳಿಗೆ ಅನುಗುಣವಾಗಿ ಜತೆಗೂಡುತ್ತವೆ. ಮಕ್ಕಳು ಶುರುವಿಂದಲೆ ಸಂಗೀತವನ್ನು ಅರ್ಥಮಾಡಿಕೊಳ್ಳುತ್ತಾರೆ, ಏಕೆಂದರೆ ಉದರದಲ್ಲೆ ಕಲಿತಿರುತ್ತಾರೆ. ಅಲ್ಲಿ ಅವರು ತಮ್ಮ ತಾಯಿಯ ಭಾಷೆಯ ಇಂಪನ್ನು ಕೇಳುತ್ತಾರೆ. ನಂತರ ಜನನವಾದ ಮೇಲೆ ಅವರು ಸಂಗೀತವನ್ನು ಗ್ರಹಿಸುತ್ತಾರೆ. ಸಂಗೀತ ಮಾತಿನ ಇಂಪನ್ನು ಅನುಕರಿಸುತ್ತದೆ ಎಂದು ಹೇಳಬಹುದು. ಮನುಷ್ಯ ಭಾವನೆಗಳನ್ನು ಭಾಷೆ ಮತ್ತು ಸಂಗೀತದ ಗತಿಯ ಮೂಲಕ ತೋರ್ಪಡಿಸುತ್ತಾನೆ. ನಮ್ಮ ಭಾಷಾಜ್ಞಾನದ ಮೂಲಕ ನಾವು ಸಂಗೀತದಲ್ಲಿ ಇರುವ ಭಾವಪರವಶತೆಯನ್ನು ಗುರುತಿಸುತ್ತೇವೆ. ಪ್ರತಿಯಾಗಿ ಸಂಗೀತ ಜ್ಞಾನವಿರುವ ಮನುಷ್ಯರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ಹೆಚ್ಚಿನ ಸಂಗೀತಗಾರರು ಭಾಷೆಯನ್ನು ಇಂಪಾದ ಸಂಗೀತದಂತೆ ಗುರುತಿಸಿಕೊಳ್ಳುತ್ತಾರೆ. ತನ್ಮೂಲಕ ಭಾಷೆಯನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ. ವಿಸ್ಮಯಕರವೆಂದರೆ ಪ್ರಪಂಚದಾದ್ಯಂತ ಲಾಲಿ ಹಾಡುಗಳು ಕೇಳಲು ಒಂದೆ ತರಹ ಇರುತ್ತವೆ. ಇದು ಸಂಗೀತ ಎಷ್ಟು ಅಂತರರಾಷ್ಟ್ರೀಯ ಎನ್ನುವುದನ್ನು ಸಾಬೀತು ಪಡಿಸುತ್ತದೆ. ಹಾಗೂ ಅದು ಎಲ್ಲಾ ಭಾಷೆಗಳಿಗಿಂತ ಸುಮಧುರ....