ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   hi काम करना

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

५५ [पचपन]

55 [pachapan]

काम करना

kaam karana

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹಿಂದಿ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? आप--्-ा -ाम -रते---करत--ह-ं? आ_ क्_ का_ क__ / क__ हैं_ आ- क-य- क-म क-त- / क-त- ह-ं- ---------------------------- आप क्या काम करते / करती हैं? 0
a----ya ---- kara-e -----atee-h---? a__ k__ k___ k_____ / k______ h____ a-p k-a k-a- k-r-t- / k-r-t-e h-i-? ----------------------------------- aap kya kaam karate / karatee hain?
ನನ್ನ ಗಂಡ ವೃತ್ತಿಯಿಂದ ವೈದ್ಯರು. म-रे-प-ि -ॉक--र ह-ं मे_ प_ डॉ___ हैं म-र- प-ि ड-क-ट- ह-ं ------------------- मेरे पति डॉक्टर हैं 0
m-r- ---------a--ha-n m___ p___ d_____ h___ m-r- p-t- d-k-a- h-i- --------------------- mere pati doktar hain
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. मै--आध----न --ि-ार------ काम क--- -ूँ मैं आ_ दि_ प____ का का_ क__ हूँ म-ं आ-ा द-न प-ि-ा-ि-ा क- क-म क-त- ह-ँ ------------------------------------- मैं आधा दिन परिचारिका का काम करती हूँ 0
mai- ------din par--h--rika-k---a-m----at-----on m___ a____ d__ p___________ k_ k___ k______ h___ m-i- a-d-a d-n p-r-c-a-r-k- k- k-a- k-r-t-e h-o- ------------------------------------------------ main aadha din parichaarika ka kaam karatee hoon
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. जल-द ह- हम पेंशन---ंगे ज__ ही ह_ पें__ लें_ ज-्- ह- ह- प-ं-न ल-ं-े ---------------------- जल्द ही हम पेंशन लेंगे 0
ja---h-e-h-- p-n-ha- -en-e j___ h__ h__ p______ l____ j-l- h-e h-m p-n-h-n l-n-e -------------------------- jald hee ham penshan lenge
ಆದರೆ ತೆರಿಗೆಗಳು ತುಂಬಾ ಜಾಸ್ತಿ. ल-कि- -- -ह-- ज़-य-द---ैं ले__ क_ ब__ ज़्__ हैं ल-क-न क- ब-ु- ज़-य-द- ह-ं ------------------------ लेकिन कर बहुत ज़्यादा हैं 0
l---n--ar -a--t--yaada h-in l____ k__ b____ z_____ h___ l-k-n k-r b-h-t z-a-d- h-i- --------------------------- lekin kar bahut zyaada hain
ಮತ್ತು ಆರೋಗ್ಯವಿಮೆ ದುಬಾರಿ. औ- -ीम---्या-- है औ_ बी_ ज़्__ है औ- ब-म- ज़-य-द- ह- ----------------- और बीमा ज़्यादा है 0
aur be-m- -ya--a hai a__ b____ z_____ h__ a-r b-e-a z-a-d- h-i -------------------- aur beema zyaada hai
ನೀನು ಮುಂದೆ ಏನಾಗಲು ಬಯಸುತ್ತೀಯ? त-म क्य- ---ा चा-ते --च-ह-- हो? तु_ क्_ ब__ चा__ / चा__ हो_ त-म क-य- ब-न- च-ह-े / च-ह-ी ह-? ------------------------------- तुम क्या बनना चाहते / चाहती हो? 0
tu--k----ana---c-a---t------a--a-ee h-? t__ k__ b_____ c_______ / c________ h__ t-m k-a b-n-n- c-a-h-t- / c-a-h-t-e h-? --------------------------------------- tum kya banana chaahate / chaahatee ho?
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. मैं -ंज-नि-र-ब-ना-चाहता-/ -ा--- -ूँ मैं इं____ ब__ चा__ / चा__ हूँ म-ं इ-ज-न-य- ब-न- च-ह-ा / च-ह-ी ह-ँ ----------------------------------- मैं इंजीनियर बनना चाहता / चाहती हूँ 0
m-----n-ee--yar -a-a----ha--ata-- c--aha-ee-hoon m___ i_________ b_____ c_______ / c________ h___ m-i- i-j-e-i-a- b-n-n- c-a-h-t- / c-a-h-t-e h-o- ------------------------------------------------ main injeeniyar banana chaahata / chaahatee hoon
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. म----ि--व--द्या----ें प--ना --हता---चा-त- हूँ मैं वि_______ में प__ चा__ / चा__ हूँ म-ं व-श-व-ि-्-ा-य म-ं प-़-ा च-ह-ा / च-ह-ी ह-ँ --------------------------------------------- मैं विश्वविद्यालय में पढ़ना चाहता / चाहती हूँ 0
mai--vish-avi-y-al-y--ei-----h--- ch-a-ata / ch-ah-t-e hoon m___ v______________ m___ p______ c_______ / c________ h___ m-i- v-s-v-v-d-a-l-y m-i- p-d-a-a c-a-h-t- / c-a-h-t-e h-o- ----------------------------------------------------------- main vishvavidyaalay mein padhana chaahata / chaahatee hoon
ನಾನು ತರಬೇತಿ ಪಡೆಯುತ್ತಿದ್ದೇನೆ. मैं ए----क--ार्-- हूँ मैं ए_ शि____ हूँ म-ं ए- श-क-ष-र-थ- ह-ँ --------------------- मैं एक शिक्षार्थी हूँ 0
m-i---k--hik-ha-r--e- --on m___ e_ s____________ h___ m-i- e- s-i-s-a-r-h-e h-o- -------------------------- main ek shikshaarthee hoon
ನಾನು ಹೆಚ್ಚು ಸಂಪಾದಿಸುವುದಿಲ್ಲ. म-- ज़्यादा-नह-ं कमा-- --कम--- -ूँ मैं ज़्__ न_ क__ / क__ हूँ म-ं ज़-य-द- न-ी- क-ा-ा / क-ा-ी ह-ँ --------------------------------- मैं ज़्यादा नहीं कमाता / कमाती हूँ 0
ma-n-z---d---ahi- k-maat----kama---e hoon m___ z_____ n____ k______ / k_______ h___ m-i- z-a-d- n-h-n k-m-a-a / k-m-a-e- h-o- ----------------------------------------- main zyaada nahin kamaata / kamaatee hoon
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. मैं---द-श-में प-----्षण -- --ा-/ रही---ँ मैं वि__ में प्_____ ले र_ / र_ हूँ म-ं व-द-श म-ं प-र-ि-्-ण ल- र-ा / र-ी ह-ँ ---------------------------------------- मैं विदेश में प्रशिक्षण ले रहा / रही हूँ 0
ma-- --d----m--- --ashi---a- ---ra-a /----ee --on m___ v_____ m___ p__________ l_ r___ / r____ h___ m-i- v-d-s- m-i- p-a-h-k-h-n l- r-h- / r-h-e h-o- ------------------------------------------------- main videsh mein prashikshan le raha / rahee hoon
ಅವರು ನನ್ನ ಮೇಲಧಿಕಾರಿ. वह -ेर- स-----ैं व_ मे_ सा__ हैं व- म-र- स-ह- ह-ं ---------------- वह मेरे साहब हैं 0
va- m--e -aa--b --in v__ m___ s_____ h___ v-h m-r- s-a-a- h-i- -------------------- vah mere saahab hain
ನನ್ನ ಸಹೋದ್ಯೋಗಿಗಳು ಒಳ್ಳೆಯವರು. म-रे -हक--म- --्---ह-ं मे_ स____ अ__ हैं म-र- स-क-्-ी अ-्-े ह-ं ---------------------- मेरे सहकर्मी अच्छे हैं 0
m-r--saha----ee ac--h-e --in m___ s_________ a______ h___ m-r- s-h-k-r-e- a-h-h-e h-i- ---------------------------- mere sahakarmee achchhe hain
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. द-प---को -- हमेश--भ-ज---- ज-ते---ं दो___ को ह_ ह__ भो____ जा_ हैं द-प-र क- ह- ह-े-ा भ-ज-ग-ह ज-त- ह-ं ---------------------------------- दोपहर को हम हमेशा भोजनगृह जाते हैं 0
d----ar-ko-ha----m---- --ojana-r---a----h--n d______ k_ h__ h______ b_________ j____ h___ d-p-h-r k- h-m h-m-s-a b-o-a-a-r- j-a-e h-i- -------------------------------------------- dopahar ko ham hamesha bhojanagrh jaate hain
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. म---नौ--ी --ँढ--ह-----ह---ूँ मैं नौ__ ढूँ_ र_ / र_ हूँ म-ं न-क-ी ढ-ँ- र-ा / र-ी ह-ँ ---------------------------- मैं नौकरी ढूँढ रहा / रही हूँ 0
ma-- -aukar---d----dh r--- /-rahe--h--n m___ n_______ d______ r___ / r____ h___ m-i- n-u-a-e- d-o-n-h r-h- / r-h-e h-o- --------------------------------------- main naukaree dhoondh raha / rahee hoon
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. मै--पि-ले ए------ स- -ेर-ज़-ा- --ँ मैं पि__ ए_ व__ से बे____ हूँ म-ं प-छ-े ए- व-्- स- ब-र-ज-ग-र ह-ँ ---------------------------------- मैं पिछले एक वर्ष से बेरोज़गार हूँ 0
m-i- pich-a-- ek----s--se --r--ag--r----n m___ p_______ e_ v____ s_ b_________ h___ m-i- p-c-h-l- e- v-r-h s- b-r-z-g-a- h-o- ----------------------------------------- main pichhale ek varsh se berozagaar hoon
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. इस-द-- -ें-ब-ु---्-ा-ा ब-रो--गा---ो----ं इ_ दे_ में ब__ ज़्__ बे____ लो_ हैं इ- द-श म-ं ब-ु- ज़-य-द- ब-र-ज-ग-र ल-ग ह-ं ---------------------------------------- इस देश में बहुत ज़्यादा बेरोज़गार लोग हैं 0
i---esh m--- ba--t z-aa-- -eroza--ar-l-g hain i_ d___ m___ b____ z_____ b_________ l__ h___ i- d-s- m-i- b-h-t z-a-d- b-r-z-g-a- l-g h-i- --------------------------------------------- is desh mein bahut zyaada berozagaar log hain

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.