ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   bg При лекаря

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [петдесет и седем]

57 [petdeset i sedem]

При лекаря

[Pri lekarya]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ А-----м ч-с пр- ----р-. А_ и___ ч__ п__ л______ А- и-а- ч-с п-и л-к-р-. ----------------------- Аз имам час при лекаря. 0
Az-imam c-as-pri-l----ya. A_ i___ c___ p__ l_______ A- i-a- c-a- p-i l-k-r-a- ------------------------- Az imam chas pri lekarya.
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. Им-м -а- з--1-. И___ ч__ з_ 1__ И-а- ч-с з- 1-. --------------- Имам час за 10. 0
I--m c--s -a --. I___ c___ z_ 1__ I-a- c-a- z- 1-. ---------------- Imam chas za 10.
ನಿಮ್ಮ ಹೆಸರೇನು? Ка- се --з----? К__ с_ к_______ К-к с- к-з-а-е- --------------- Как се казвате? 0
Kak se-kaz-at-? K__ s_ k_______ K-k s- k-z-a-e- --------------- Kak se kazvate?
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. М---,-с-д-ете-в-ч-кал--т-. М____ с______ в ч_________ М-л-, с-д-е-е в ч-к-л-я-а- -------------------------- Моля, седнете в чакалнята. 0
M-l--,-s-d-ete---c-a--l-yat-. M_____ s______ v c___________ M-l-a- s-d-e-e v c-a-a-n-a-a- ----------------------------- Molya, sednete v chakalnyata.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. Ле--р-т-щ- -ой----е----а. Л______ щ_ д____ в_______ Л-к-р-т щ- д-й-е в-д-а-а- ------------------------- Лекарят ще дойде веднага. 0
L----y----hc---d-y-----d-ag-. L_______ s____ d____ v_______ L-k-r-a- s-c-e d-y-e v-d-a-a- ----------------------------- Lekaryat shche doyde vednaga.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? Къд- --- -ас-ра----н /-зас-р-хова-а? К___ с__ з__________ / з____________ К-д- с-е з-с-р-х-в-н / з-с-р-х-в-н-? ------------------------------------ Къде сте застрахован / застрахована? 0
Ky----t- -as-r-kh-va- - --s-r----van-? K___ s__ z___________ / z_____________ K-d- s-e z-s-r-k-o-a- / z-s-r-k-o-a-a- -------------------------------------- Kyde ste zastrakhovan / zastrakhovana?
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? К---- мо-------а-р-в- за -ас? К____ м___ д_ н______ з_ В___ К-к-о м-г- д- н-п-а-я з- В-с- ----------------------------- Какво мога да направя за Вас? 0
K-k-----g---a n--r-vya-za Va-? K____ m___ d_ n_______ z_ V___ K-k-o m-g- d- n-p-a-y- z- V-s- ------------------------------ Kakvo moga da napravya za Vas?
ನಿಮಗೆ ನೋವು ಇದೆಯೆ? И---- -- --л-и? И____ л_ б_____ И-а-е л- б-л-и- --------------- Имате ли болки? 0
Imat--li-bo-k-? I____ l_ b_____ I-a-e l- b-l-i- --------------- Imate li bolki?
ಎಲ್ಲಿ ನೋವು ಇದೆ? К-д-----б-л-? К___ В_ б____ К-д- В- б-л-? ------------- Къде Ви боли? 0
K--e -i---l-? K___ V_ b____ K-d- V- b-l-? ------------- Kyde Vi boli?
ನನಗೆ ಸದಾ ಬೆನ್ನುನೋವು ಇರುತ್ತದೆ. П--то-н-о-ме--о-и--ъ-б--. П________ м_ б___ г______ П-с-о-н-о м- б-л- г-р-ъ-. ------------------------- Постоянно ме боли гърбът. 0
Pos-oyanno-m--bo-- --rbyt. P_________ m_ b___ g______ P-s-o-a-n- m- b-l- g-r-y-. -------------------------- Postoyanno me boli gyrbyt.
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. Ч--то и-ам главоболи-. Ч____ и___ г__________ Ч-с-о и-а- г-а-о-о-и-. ---------------------- Често имам главоболие. 0
Ches-o-i--m gl--oboli-. C_____ i___ g__________ C-e-t- i-a- g-a-o-o-i-. ----------------------- Chesto imam glavobolie.
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. П--я--г--ме -оли--о--м--. П_______ м_ б___ к_______ П-н-к-г- м- б-л- к-р-м-т- ------------------------- Понякога ме боли коремът. 0
P-n--k--a m--bo-i k----y-. P________ m_ b___ k_______ P-n-a-o-a m- b-l- k-r-m-t- -------------------------- Ponyakoga me boli koremyt.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! Съб-е---е--- -о-к-ъст-- -о-я! С________ с_ д_ к______ м____ С-б-е-е-е с- д- к-ъ-т-, м-л-! ----------------------------- Съблечете се до кръста, моля! 0
Sy---che-- se--o kry-ta--m--y-! S_________ s_ d_ k______ m_____ S-b-e-h-t- s- d- k-y-t-, m-l-a- ------------------------------- Syblechete se do krysta, molya!
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. Л-г-----н- ку--т--та---о-я! Л______ н_ к_________ м____ Л-г-е-е н- к-ш-т-а-а- м-л-! --------------------------- Легнете на кушетката, моля! 0
L-gn-te na---s-etk-ta- m-l--! L______ n_ k__________ m_____ L-g-e-e n- k-s-e-k-t-, m-l-a- ----------------------------- Legnete na kushetkata, molya!
ರಕ್ತದ ಒತ್ತಡ ಸರಿಯಾಗಿದೆ. К---но-о -ал--а-- е-----а--о. К_______ н_______ е н________ К-ъ-н-т- н-л-г-н- е н-р-а-н-. ----------------------------- Кръвното налягане е нормално. 0
Kr--n-t- n-l----n- -e nor--lno. K_______ n________ y_ n________ K-y-n-t- n-l-a-a-e y- n-r-a-n-. ------------------------------- Kryvnoto nalyagane ye normalno.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. Щ- -и --пр--я -нже----. Щ_ В_ н______ и________ Щ- В- н-п-а-я и-ж-к-и-. ----------------------- Ще Ви направя инжекция. 0
Sh-h- -i n--r-v-- in--ekts---. S____ V_ n_______ i___________ S-c-e V- n-p-a-y- i-z-e-t-i-a- ------------------------------ Shche Vi napravya inzhektsiya.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. Щ- -- д-- ---летки. Щ_ В_ д__ т________ Щ- В- д-м т-б-е-к-. ------------------- Ще Ви дам таблетки. 0
Shche--- --m---b-etki. S____ V_ d__ t________ S-c-e V- d-m t-b-e-k-. ---------------------- Shche Vi dam tabletki.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. Щ--Ви нап--- р-це--а. Щ_ В_ н_____ р_______ Щ- В- н-п-ш- р-ц-п-а- --------------------- Ще Ви напиша рецепта. 0
Sh----Vi--apis-- r-tsept-. S____ V_ n______ r________ S-c-e V- n-p-s-a r-t-e-t-. -------------------------- Shche Vi napisha retsepta.

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.