ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   gu બેંકમાં

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [સાઠ]

60 [Sāṭha]

બેંકમાં

[bēṅkamāṁ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. હ-----ત-- ખ-લવ---ાં-ુ ---. હું ખા_ ખો__ માં_ છું_ હ-ં ખ-ત-ં ખ-લ-ા મ-ં-ુ છ-ં- -------------------------- હું ખાતું ખોલવા માંગુ છું. 0
h---k----- khōl--ā-m--gu-c--ṁ. h__ k_____ k______ m____ c____ h-ṁ k-ā-u- k-ō-a-ā m-ṅ-u c-u-. ------------------------------ huṁ khātuṁ khōlavā māṅgu chuṁ.
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. આ-રહ્યો ---- --------. આ ર__ મા_ પા_____ આ ર-્-ો મ-ર- પ-સ-ો-્-. ---------------------- આ રહ્યો મારો પાસપોર્ટ. 0
Ā--a--ō m-------apōr--. Ā r____ m___ p_________ Ā r-h-ō m-r- p-s-p-r-a- ----------------------- Ā rahyō mārō pāsapōrṭa.
ಇದು ನನ್ನ ವಿಳಾಸ. અ---અહ-ં-----ં-સ-ન------ે. અ_ અ_ મા_ સ___ છે_ અ-ે અ-ી- મ-ર-ં સ-ન-મ-ં છ-. -------------------------- અને અહીં મારું સરનામું છે. 0
Anē--hīṁ---r-ṁ -ara-ām-ṁ c--. A__ a___ m____ s________ c___ A-ē a-ī- m-r-ṁ s-r-n-m-ṁ c-ē- ----------------------------- Anē ahīṁ māruṁ saranāmuṁ chē.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. માર- મા-ા-ખાતા-ાં પ--ા જમ- ક---વા-છ-. મા_ મા_ ખા__ પૈ_ જ_ ક___ છે_ મ-ર- મ-ર- ખ-ત-મ-ં પ-સ- જ-ા ક-ા-વ- છ-. ------------------------------------- મારે મારા ખાતામાં પૈસા જમા કરાવવા છે. 0
Mārē m-rā-k-āt--ā- --i-ā ja----a---avā --ē. M___ m___ k_______ p____ j___ k_______ c___ M-r- m-r- k-ā-ā-ā- p-i-ā j-m- k-r-v-v- c-ē- ------------------------------------------- Mārē mārā khātāmāṁ paisā jamā karāvavā chē.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. મ--ે ---ા-ખાત-મ--થી પૈસા-ઉ-ાડ---છ-. મા_ મા_ ખા___ પૈ_ ઉ___ છે_ મ-ર- મ-ર- ખ-ત-મ-ં-ી પ-સ- ઉ-ા-વ- છ-. ----------------------------------- મારે મારા ખાતામાંથી પૈસા ઉપાડવા છે. 0
Mā-ē-m--- -h-t-m--th---a-sā-u--ḍ------ē. M___ m___ k__________ p____ u______ c___ M-r- m-r- k-ā-ā-ā-t-ī p-i-ā u-ā-a-ā c-ē- ---------------------------------------- Mārē mārā khātāmānthī paisā upāḍavā chē.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ હુ-----ક સ--ેટમ-ન-- એક-્--ત-કર-ા--ાં---છું. હું બેં_ સ્_____ એ____ ક__ માં_ છું_ હ-ં બ-ં- સ-ટ-ટ-ે-્- એ-ત-ર-ત ક-વ- મ-ં-ુ છ-ં- ------------------------------------------- હું બેંક સ્ટેટમેન્ટ એકત્રિત કરવા માંગુ છું. 0
H-- b---- s-ēṭa-ēnṭ- -ka--i---kar-vā māṅ-u c-uṁ. H__ b____ s_________ ē_______ k_____ m____ c____ H-ṁ b-ṅ-a s-ē-a-ē-ṭ- ē-a-r-t- k-r-v- m-ṅ-u c-u-. ------------------------------------------------ Huṁ bēṅka sṭēṭamēnṭa ēkatrita karavā māṅgu chuṁ.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. હું---રવ--ી --ક-રો-- કર-ા મ-ંગુ -ું. હું પ્___ ચે_ રો__ ક__ માં_ છું_ હ-ં પ-ર-ા-ી ચ-ક ર-ક- ક-વ- મ-ં-ુ છ-ં- ------------------------------------ હું પ્રવાસી ચેક રોકડ કરવા માંગુ છું. 0
H-ṁ----vā-- c--- rō-----k--a-ā --ṅ----huṁ. H__ p______ c___ r_____ k_____ m____ c____ H-ṁ p-a-ā-ī c-k- r-k-ḍ- k-r-v- m-ṅ-u c-u-. ------------------------------------------ Huṁ pravāsī cēka rōkaḍa karavā māṅgu chuṁ.
ಎಷ್ಟು ಶುಲ್ಕ ನೀಡಬೇಕು? ફ---ેટલ- --ચી છે? ફી કે__ ઊં_ છે_ ફ- ક-ટ-ી ઊ-ચ- છ-? ----------------- ફી કેટલી ઊંચી છે? 0
Ph---ēṭ--ī-ū-̄cī--hē? P__ k_____ ū___ c___ P-ī k-ṭ-l- ū-̄-ī c-ē- --------------------- Phī kēṭalī ūn̄cī chē?
ನಾನು ಎಲ್ಲಿ ಸಹಿ ಹಾಕಬೇಕು? મારે-ક્યાં -હ- --વા-ી-છ-? મા_ ક્_ સ_ ક___ છે_ મ-ર- ક-ય-ં સ-ી ક-વ-ન- છ-? ------------------------- મારે ક્યાં સહી કરવાની છે? 0
Mā-ē-k--ṁ----ī k-r--ā-- -hē? M___ k___ s___ k_______ c___ M-r- k-ā- s-h- k-r-v-n- c-ē- ---------------------------- Mārē kyāṁ sahī karavānī chē?
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. હ-ં-જ-્મ-ી-ી-ટ---ન-સફ-ની--પ--્-ા-રા-ુ- છુ-. હું જ____ ટ્______ અ___ રા_ છું_ હ-ં જ-્-ન-થ- ટ-ર-ન-સ-ર-ી અ-ે-્-ા ર-ખ-ં છ-ં- ------------------------------------------- હું જર્મનીથી ટ્રાન્સફરની અપેક્ષા રાખું છું. 0
H-- j---a--t-----ā----ha-a-- -p-k-ā-r--h-- ch-ṁ. H__ j_________ ṭ____________ a_____ r_____ c____ H-ṁ j-r-a-ī-h- ṭ-ā-s-p-a-a-ī a-ē-ṣ- r-k-u- c-u-. ------------------------------------------------ Huṁ jarmanīthī ṭrānsapharanī apēkṣā rākhuṁ chuṁ.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. આ -હ્યો-મ--- -ક------નંબર. આ ર__ મા_ એ____ નં___ આ ર-્-ો મ-ર- એ-ા-ન-ટ ન-બ-. -------------------------- આ રહ્યો મારો એકાઉન્ટ નંબર. 0
Ā -ah-ō --rō -k-&a-o--un-- namb--a. Ā r____ m___ ē____________ n_______ Ā r-h-ō m-r- ē-ā-a-o-;-n-a n-m-a-a- ----------------------------------- Ā rahyō mārō ēkā'unṭa nambara.
ಹಣ ಬಂದಿದೆಯೆ? પૈ-- આવ્-ા? પૈ_ આ___ પ-સ- આ-્-ા- ----------- પૈસા આવ્યા? 0
P--sā --y-? P____ ā____ P-i-ā ā-y-? ----------- Paisā āvyā?
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. હુ--- -ૈ----દ-વ- -ા-ગુ --ં. હું આ પૈ_ બ___ માં_ છું_ હ-ં આ પ-સ- બ-લ-ા મ-ં-ુ છ-ં- --------------------------- હું આ પૈસા બદલવા માંગુ છું. 0
Huṁ -----s- b----a---mā-gu-c--ṁ. H__ ā p____ b_______ m____ c____ H-ṁ ā p-i-ā b-d-l-v- m-ṅ-u c-u-. -------------------------------- Huṁ ā paisā badalavā māṅgu chuṁ.
ನನಗೆ ಅಮೆರಿಕದ ಡಾಲರ್ ಗಳು ಬೇಕು. મારે --એ--ડોલર-ી -ર-- છે મા_ યુ__ ડો___ જ__ છે મ-ર- ય-એ- ડ-લ-ન- જ-ૂ- છ- ------------------------ મારે યુએસ ડોલરની જરૂર છે 0
M-r- y-&-pos;ē-- ḍō-aranī-j----a --ē M___ y__________ ḍ_______ j_____ c__ M-r- y-&-p-s-ē-a ḍ-l-r-n- j-r-r- c-ē ------------------------------------ Mārē yu'ēsa ḍōlaranī jarūra chē
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. ક-પા----ન- મને ન-ન- -ીલ--પ-. કૃ_ ક__ મ_ ના_ બી_ આ__ ક-પ- ક-ી-ે મ-ે ન-ન- બ-લ આ-ો- ---------------------------- કૃપા કરીને મને નાના બીલ આપો. 0
kr̥---k--īn- ma-- ------ī-a -pō. k___ k_____ m___ n___ b___ ā___ k-̥-ā k-r-n- m-n- n-n- b-l- ā-ō- -------------------------------- kr̥pā karīnē manē nānā bīla āpō.
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? શું----- AT- છે? શું અ_ A__ છે_ શ-ં અ-ી- A-M છ-? ---------------- શું અહીં ATM છે? 0
Ś-ṁ-a-ī---TM-chē? Ś__ a___ A__ c___ Ś-ṁ a-ī- A-M c-ē- ----------------- Śuṁ ahīṁ ATM chē?
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? ત-- --ટલ- -ૈસા ઉ-ાડી-શ-ો છો? ત_ કે__ પૈ_ ઉ__ શ_ છો_ ત-ે ક-ટ-ા પ-સ- ઉ-ા-ી શ-ો છ-? ---------------------------- તમે કેટલા પૈસા ઉપાડી શકો છો? 0
T----kēṭa-- pa-sā-u---- -a-- chō? T___ k_____ p____ u____ ś___ c___ T-m- k-ṭ-l- p-i-ā u-ā-ī ś-k- c-ō- --------------------------------- Tamē kēṭalā paisā upāḍī śakō chō?
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. તમ- કય-------િ- કાર-ડનો ઉપય-ગ ક-ી --ો---? ત_ ક_ ક્___ કા___ ઉ___ ક_ શ_ છો_ ત-ે ક-ા ક-ર-ડ-ટ ક-ર-ડ-ો ઉ-ય-ગ ક-ી શ-ો છ-? ----------------------------------------- તમે કયા ક્રેડિટ કાર્ડનો ઉપયોગ કરી શકો છો? 0
Ta-- k-yā k-ēḍ-----ār---ō---a-ōga--arī -akō ---? T___ k___ k______ k______ u______ k___ ś___ c___ T-m- k-y- k-ē-i-a k-r-a-ō u-a-ō-a k-r- ś-k- c-ō- ------------------------------------------------ Tamē kayā krēḍiṭa kārḍanō upayōga karī śakō chō?

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.