ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   kk Банкте

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [алпыс]

60 [alpıs]

Банкте

[Bankte]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. М-н--о--ашайын -еп-е--м. М__ ш__ а_____ д__ е____ М-н ш-т а-а-ы- д-п е-і-. ------------------------ Мен шот ашайын деп едім. 0
Me- --t a-a--- d-p-ed--. M__ ş__ a_____ d__ e____ M-n ş-t a-a-ı- d-p e-i-. ------------------------ Men şot aşayın dep edim.
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. Мын-у - т------т--. М____ - т__________ М-н-у - т-л-ұ-а-ы-. ------------------- Мынау - төлқұжатым. 0
M--a--- töl---a--m. M____ - t__________ M-n-w - t-l-u-a-ı-. ------------------- Mınaw - tölqujatım.
ಇದು ನನ್ನ ವಿಳಾಸ. М-на--- -екен---ы-. М____ - м__________ М-н-у - м-к-н-а-ы-. ------------------- Мынау - мекенжайым. 0
M-n-w --me-e--ayı-. M____ - m__________ M-n-w - m-k-n-a-ı-. ------------------- Mınaw - mekenjayım.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. Ш--ыма-а--а-с-л-а- --п едім. Ш_____ а___ с_____ д__ е____ Ш-т-м- а-ш- с-л-а- д-п е-і-. ---------------------------- Шотыма ақша салсам деп едім. 0
Şo-ı-- a-ş- ---s---d---e--m. Ş_____ a___ s_____ d__ e____ Ş-t-m- a-ş- s-l-a- d-p e-i-. ---------------------------- Şotıma aqşa salsam dep edim.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Шо-ы------қ-а---сам--еп-ед-м. Ш_______ а___ а____ д__ е____ Ш-т-м-а- а-ш- а-с-м д-п е-і-. ----------------------------- Шотымнан ақша алсам деп едім. 0
Ş---mnan --şa---s-m d-p -dim. Ş_______ a___ a____ d__ e____ Ş-t-m-a- a-ş- a-s-m d-p e-i-. ----------------------------- Şotımnan aqşa alsam dep edim.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ Ш-тымн-н--з-н-і --ш-рме алса----п--м. Ш_______ ү_____ к______ а____ д__ е__ Ш-т-м-а- ү-і-д- к-ш-р-е а-с-м д-п е-. ------------------------------------- Шотымнан үзінді көшірме алсам деп ем. 0
Ş--ımn-n ü---di---ş-rm- -l-a- d-- --. Ş_______ ü_____ k______ a____ d__ e__ Ş-t-m-a- ü-i-d- k-ş-r-e a-s-m d-p e-. ------------------------------------- Şotımnan üzindi köşirme alsam dep em.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. Жо- -е---бо-ынша--қ-а а---м--е-еді. Ж__ ч___ б______ а___ а____ к______ Ж-л ч-г- б-й-н-а а-ш- а-ғ-м к-л-д-. ----------------------------------- Жол чегі бойынша ақша алғым келеді. 0
Jol -------yın-- aqşa a--ı--kel-d-. J__ ç___ b______ a___ a____ k______ J-l ç-g- b-y-n-a a-ş- a-ğ-m k-l-d-. ----------------------------------- Jol çegi boyınşa aqşa alğım keledi.
ಎಷ್ಟು ಶುಲ್ಕ ನೀಡಬೇಕು? Ко-ис--- --нш-? К_______ қ_____ К-м-с-и- қ-н-а- --------------- Комиссия қанша? 0
Ko-ï-sïya----ş-? K________ q_____ K-m-s-ï-a q-n-a- ---------------- Komïssïya qanşa?
ನಾನು ಎಲ್ಲಿ ಸಹಿ ಹಾಕಬೇಕು? Қа--ж---- -ол-қоя--н? Қ__ ж____ қ__ қ______ Қ-й ж-р-е қ-л қ-я-ы-? --------------------- Қай жерге қол қояйын? 0
Q-y je-g- qo- --y-yın? Q__ j____ q__ q_______ Q-y j-r-e q-l q-y-y-n- ---------------------- Qay jerge qol qoyayın?
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. Гер---и-дан--қ-а---да----н---т-п---р-ед--. Г__________ а___ а________ к____ ж__ е____ Г-р-а-и-д-н а-ш- а-д-р-м-н к-т-п ж-р е-і-. ------------------------------------------ Германиядан ақша аударымын күтіп жүр едім. 0
Ge-m-nï-a-a--a-ş--a-da-ı-ı- k--i---ü- ---m. G___________ a___ a________ k____ j__ e____ G-r-a-ï-a-a- a-ş- a-d-r-m-n k-t-p j-r e-i-. ------------------------------------------- Germanïyadan aqşa awdarımın kütip jür edim.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. М---- - ш-т-м-ың н--ірі. М____ - ш_______ н______ М-н-у - ш-т-м-ы- н-м-р-. ------------------------ Мынау - шотымның нөмірі. 0
M---- --ş-tımn-- -ö-i--. M____ - ş_______ n______ M-n-w - ş-t-m-ı- n-m-r-. ------------------------ Mınaw - şotımnıñ nömiri.
ಹಣ ಬಂದಿದೆಯೆ? А--а -ү--- ме? А___ т____ м__ А-ш- т-с-і м-? -------------- Ақша түсті ме? 0
Aq-a ----i --? A___ t____ m__ A-ş- t-s-i m-? -------------- Aqşa tüsti me?
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. Мы-а -қшан---у--тыра-ын---п--д--. М___ а_____ а__________ д__ е____ М-н- а-ш-н- а-ы-т-р-й-н д-п е-і-. --------------------------------- Мына ақшаны ауыстырайын деп едім. 0
M--a aqş--- awı-t---yın--ep e-i-. M___ a_____ a__________ d__ e____ M-n- a-ş-n- a-ı-t-r-y-n d-p e-i-. --------------------------------- Mına aqşanı awıstırayın dep edim.
ನನಗೆ ಅಮೆರಿಕದ ಡಾಲರ್ ಗಳು ಬೇಕು. М-ғ-н-А----ол--ры ----к. М____ А__ д______ к_____ М-ғ-н А-Ш д-л-а-ы к-р-к- ------------------------ Маған АҚШ доллары керек. 0
Mağ-n--Q---ol-a---kerek. M____ A__ d______ k_____ M-ğ-n A-Ş d-l-a-ı k-r-k- ------------------------ Mağan AQŞ dolları kerek.
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. Ұсақ ба-кно----д-н б-р---з-і. Ұ___ б____________ б_________ Ұ-а- б-н-н-т-а-д-н б-р-ң-з-і- ----------------------------- Ұсақ банкноттардан беріңізші. 0
Us-- --n-n--tard-n-b-riñi-ş-. U___ b____________ b_________ U-a- b-n-n-t-a-d-n b-r-ñ-z-i- ----------------------------- Usaq banknottardan beriñizşi.
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? Мұ--а -а-комат-ба----? М____ б_______ б__ м__ М-н-а б-н-о-а- б-р м-? ---------------------- Мұнда банкомат бар ма? 0
Munda--a-ko-----ar -a? M____ b_______ b__ m__ M-n-a b-n-o-a- b-r m-? ---------------------- Munda bankomat bar ma?
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? Қа-ша-а-ша-----ге-бол-д-? Қ____ а___ ш_____ б______ Қ-н-а а-ш- ш-ш-г- б-л-д-? ------------------------- Қанша ақша шешуге болады? 0
Q---- a--- --şwg---o--d-? Q____ a___ ş_____ b______ Q-n-a a-ş- ş-ş-g- b-l-d-? ------------------------- Qanşa aqşa şeşwge boladı?
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. Қ--д-й -е-ие к-р--сын--айд-л-----бол-ды? Қ_____ н____ к_______ п_________ б______ Қ-н-а- н-с-е к-р-а-ы- п-й-а-а-с- б-л-д-? ---------------------------------------- Қандай несие картасын пайдаланса болады? 0
Qan--y nesï--k--ta-ın p----la--a--olad-? Q_____ n____ k_______ p_________ b______ Q-n-a- n-s-e k-r-a-ı- p-y-a-a-s- b-l-d-? ---------------------------------------- Qanday nesïe kartasın paydalansa boladı?

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.