ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   ml ബാങ്കിൽ

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [അറുപത്]

60 [arupathu]

ബാങ്കിൽ

[bangil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. ഒരു-അക്-ൗണ--് -ു-----ൻ --- ആ-്---ക--ുന്ന-. ഒ_ അ____ തു____ ഞാ_ ആ________ ഒ-ു അ-്-ൗ-്-് ത-റ-്-ാ- ഞ-ൻ ആ-്-ഹ-ക-ക-ന-ന-. ------------------------------------------ ഒരു അക്കൗണ്ട് തുറക്കാൻ ഞാൻ ആഗ്രഹിക്കുന്നു. 0
oru-ak-au-d---h-r-k-a- --aa--aa-r-h---u---. o__ a_______ t________ n____ a_____________ o-u a-k-u-d- t-u-a-k-n n-a-n a-g-a-i-k-n-u- ------------------------------------------- oru akkaundu thurakkan njaan aagrahikkunnu.
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. ഇ-ാ എ-്റ- പ-സ--ോർ--ട-. ഇ_ എ__ പാ______ ഇ-ാ എ-്-െ പ-സ-പ-ർ-്-്- ---------------------- ഇതാ എന്റെ പാസ്പോർട്ട്. 0
it--a -n-- p-asp----u. i____ e___ p__________ i-h-a e-t- p-a-p-r-t-. ---------------------- ithaa ente paasporttu.
ಇದು ನನ್ನ ವಿಳಾಸ. പിന-ന- എ-്---വ----ം ---. പി__ എ__ വി__ ഇ__ പ-ന-ന- എ-്-െ വ-ല-സ- ഇ-ാ- ------------------------ പിന്നെ എന്റെ വിലാസം ഇതാ. 0
p--ne-en-- ---a-sa- i--aa. p____ e___ v_______ i_____ p-n-e e-t- v-l-a-a- i-h-a- -------------------------- pinne ente vilaasam ithaa.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. എ-്-െ----ക--്-ില-ക്---പണം ---്--പ--്ക---ഞ-----്--ി--കുന-നു. എ__ അ_______ പ_ നി______ ഞാ_ ആ________ എ-്-െ അ-്-ൗ-്-ി-േ-്-് പ-ം ന-ക-ഷ-പ-ക-ക-ൻ ഞ-ൻ ആ-്-ഹ-ക-ക-ന-ന-. ----------------------------------------------------------- എന്റെ അക്കൗണ്ടിലേക്ക് പണം നിക്ഷേപിക്കാൻ ഞാൻ ആഗ്രഹിക്കുന്നു. 0
en-e akk--n----kk- --n-- -ik-hepi-ka---jaa- -agr-h-k-un-u. e___ a____________ p____ n___________ n____ a_____________ e-t- a-k-u-d-l-k-u p-n-m n-k-h-p-k-a- n-a-n a-g-a-i-k-n-u- ---------------------------------------------------------- ente akkaundilekku panam nikshepikkan njaan aagrahikkunnu.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. എ-്റ- -ക്ക-ണ-ടിൽ -ി---് --ം -ിൻ-ലി--ക----ാ--ആ-്ര-ി--ക----ു. എ__ അ_____ നി__ പ_ പി______ ഞാ_ ആ________ എ-്-െ അ-്-ൗ-്-ി- ന-ന-ന- പ-ം പ-ൻ-ല-ക-ക-ൻ ഞ-ൻ ആ-്-ഹ-ക-ക-ന-ന-. ----------------------------------------------------------- എന്റെ അക്കൗണ്ടിൽ നിന്ന് പണം പിൻവലിക്കാൻ ഞാൻ ആഗ്രഹിക്കുന്നു. 0
e-te -----nd-- ninn-----a---in-a-ik-a---jaa--aagr-hikk-nn-. e___ a________ n____ p____ p__________ n____ a_____________ e-t- a-k-u-d-l n-n-u p-n-m p-n-a-i-k-n n-a-n a-g-a-i-k-n-u- ----------------------------------------------------------- ente akkaundil ninnu panam pinvalikkan njaan aagrahikkunnu.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ ബാങ്---സ-റ്റേറ-റ--മെന്റുകൾ-ശേ-ര----ാ--ഞാ- ആഗ്രഹി-്കുന-ന-. ബാ__ സ്_________ ശേ_____ ഞാ_ ആ________ ബ-ങ-ക- സ-റ-റ-റ-റ-‌-െ-്-ു-ൾ ശ-ഖ-ി-്-ാ- ഞ-ൻ ആ-്-ഹ-ക-ക-ന-ന-. --------------------------------------------------------- ബാങ്ക് സ്റ്റേറ്റ്‌മെന്റുകൾ ശേഖരിക്കാൻ ഞാൻ ആഗ്രഹിക്കുന്നു. 0
b-nk- ---ttmentuk-- ------ri-kan-n-a-n aa-r-h----nnu. b____ s____________ s___________ n____ a_____________ b-n-u s-e-t-e-t-k-l s-e-h-r-k-a- n-a-n a-g-a-i-k-n-u- ----------------------------------------------------- banku stettmentukal shekharikkan njaan aagrahikkunnu.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. എ-ി---- -ര- ട-രാവല--്-്-ചെ-്----ണമ---കണ-. എ___ ഒ_ ട്_____ ചെ__ പ______ എ-ി-്-് ഒ-ു ട-ര-വ-േ-്-് ച-ക-ക- പ-മ-ക-ക-ം- ----------------------------------------- എനിക്ക് ഒരു ട്രാവലേഴ്സ് ചെക്ക് പണമാക്കണം. 0
e--k-- -r- -r----le-- -h--k--pan-maakk--a-. e_____ o__ t_________ c_____ p_____________ e-i-k- o-u t-a-v-l-r- c-e-k- p-n-m-a-k-n-m- ------------------------------------------- enikku oru traavalers chekku panamaakkanam.
ಎಷ್ಟು ಶುಲ್ಕ ನೀಡಬೇಕು? ഫീസ--എ-്--ഉയ-ന്--ാ-്? ഫീ_ എ__ ഉ_______ ഫ-സ- എ-്- ഉ-ർ-്-ത-ണ-? --------------------- ഫീസ് എത്ര ഉയർന്നതാണ്? 0
fic- -t-ra-uy-r---tha--u? f___ e____ u_____________ f-c- e-h-a u-a-n-a-h-a-u- ------------------------- fice ethra uyarnnathaanu?
ನಾನು ಎಲ್ಲಿ ಸಹಿ ಹಾಕಬೇಕು? ഞ-ൻ----ടെ-ാ-- -പ്--ട---ട--? ഞാ_ എ____ ഒ_______ ഞ-ൻ എ-ി-െ-ാ-് ഒ-്-ി-േ-്-ത-? --------------------------- ഞാൻ എവിടെയാണ് ഒപ്പിടേണ്ടത്? 0
nja-n e----------o--i--ndat--? n____ e_________ o____________ n-a-n e-i-e-a-n- o-p-d-n-a-h-? ------------------------------ njaan evideyaanu oppidendathu?
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. ഞ-ൻ---മ-മന---ൽ----്-് --- ട്-ാ--്ഫ- --രതീ-്ഷിക്ക--്ന-. ഞാ_ ജ______ നി__ ഒ_ ട്_____ പ്_________ ഞ-ൻ ജ-മ-മ-ി-ി- ന-ന-ന- ഒ-ു ട-ര-ൻ-്-ർ പ-ര-ീ-്-ി-്-ു-്-ു- ------------------------------------------------------ ഞാൻ ജർമ്മനിയിൽ നിന്ന് ഒരു ട്രാൻസ്ഫർ പ്രതീക്ഷിക്കുന്നു. 0
nj-----a-mmani--- ni--- --u---a-nsph-- --a-------ikk----. n____ j__________ n____ o__ t_________ p_________________ n-a-n j-r-m-n-y-l n-n-u o-u t-a-n-p-a- p-a-h-e-s-i-k-n-u- --------------------------------------------------------- njaan jarmmaniyil ninnu oru traansphar pratheekshikkunnu.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. ഇത- --്-െ-അ--കൗണ്-- നമ---. ഇ_ എ__ അ____ ന____ ഇ-ാ എ-്-െ അ-്-ൗ-്-് ന-്-ർ- -------------------------- ഇതാ എന്റെ അക്കൗണ്ട് നമ്പർ. 0
it-aa-e--e a-k-u--u---mb--. i____ e___ a_______ n______ i-h-a e-t- a-k-u-d- n-m-a-. --------------------------- ithaa ente akkaundu nambar.
ಹಣ ಬಂದಿದೆಯೆ? പ-ം എ---ി--? പ_ എ____ പ-ം എ-്-ി-ോ- ------------ പണം എത്തിയോ? 0
p-n-m-athi--? p____ a______ p-n-m a-h-y-? ------------- panam athiyo?
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. എ--ക--- --പ----ൈമ-റണം. എ___ ഈ പ_ കൈ____ എ-ി-്-് ഈ പ-ം ക-മ-റ-ം- ---------------------- എനിക്ക് ഈ പണം കൈമാറണം. 0
e---------panam ka---r-n-m. e_____ e_ p____ k__________ e-i-k- e- p-n-m k-i-a-a-a-. --------------------------- enikku ee panam kaimaranam.
ನನಗೆ ಅಮೆರಿಕದ ಡಾಲರ್ ಗಳು ಬೇಕು. എ-ി-്ക് --എ-്--ോ-ർ ---ം എ___ യു__ ഡോ__ വേ_ എ-ി-്-് യ-എ-് ഡ-ള- വ-ണ- ----------------------- എനിക്ക് യുഎസ് ഡോളർ വേണം 0
enik---us -o-a------m e_____ u_ d____ v____ e-i-k- u- d-l-r v-n-m --------------------- enikku us dolar venam
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. ദയവ-യി എ-ി-------റിയ--ില്ല--ൾ-ത-ൂ. ദ___ എ___ ചെ__ ബി____ ത__ ദ-വ-യ- എ-ി-്-് ച-റ-യ ബ-ല-ല-ക- ത-ൂ- ---------------------------------- ദയവായി എനിക്ക് ചെറിയ ബില്ലുകൾ തരൂ. 0
da--v--yi e------c-eri---b-llukal-t-a-oo. d________ e_____ c______ b_______ t______ d-y-v-a-i e-i-k- c-e-i-a b-l-u-a- t-a-o-. ----------------------------------------- dayavaayi enikku cheriya billukal tharoo.
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? ഇ-ി-െ-എ-ിഎ----്ടോ? ഇ__ എ__ ഉ___ ഇ-ി-െ എ-ി-ം ഉ-്-ോ- ------------------ ഇവിടെ എടിഎം ഉണ്ടോ? 0
evi-e-atm -n--? e____ a__ u____ e-i-e a-m u-d-? --------------- evide atm undo?
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? ന-ങ-ങൾ--ക്-എ--ര-പണ- -ിൻവ-ി-്--ം? നി_____ എ__ പ_ പി______ ന-ങ-ങ-ക-ക- എ-്- പ-ം പ-ൻ-ല-ക-ക-ം- -------------------------------- നിങ്ങൾക്ക് എത്ര പണം പിൻവലിക്കാം? 0
n-nga--------r--p---- pi---li-k--? n________ e____ p____ p___________ n-n-a-k-u e-h-a p-n-m p-n-a-i-k-m- ---------------------------------- ningalkku ethra panam pinvalikkam?
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. നിങ-ങൾക-ക് ഏ-് --രെഡ-------ാ-ഡ--ൾ ഉപയോ---്--ം? നി_____ ഏ_ ക്____ കാ____ ഉ______ ന-ങ-ങ-ക-ക- ഏ-് ക-ര-ഡ-റ-റ- ക-ർ-ു-ൾ ഉ-യ-ഗ-ക-ക-ം- ---------------------------------------------- നിങ്ങൾക്ക് ഏത് ക്രെഡിറ്റ് കാർഡുകൾ ഉപയോഗിക്കാം? 0
ninga--k- e-hu -radit-u ---rd--a- u-a----k-am? n________ e___ c_______ k________ u___________ n-n-a-k-u e-h- c-a-i-t- k-a-d-k-l u-a-o-i-k-m- ---------------------------------------------- ningalkku ethu cradittu kaardukal upayogikkam?

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.