ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   gu નકાર 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [પાંસઠ]

65 [Pānsaṭha]

નકાર 2

nakāra 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? શ-ં-વી----મ-ં-- છે? શું વીં_ મોં_ છે_ શ-ં વ-ં-ી મ-ં-ી છ-? ------------------- શું વીંટી મોંઘી છે? 0
ś-ṁ vī-ṭī-m--gh--ch-? ś__ v____ m_____ c___ ś-ṁ v-ṇ-ī m-ṅ-h- c-ē- --------------------- śuṁ vīṇṭī mōṅghī chē?
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. ન-,--ેની--િ-મત મા--ર -ો-ય----છ-. ના_ તે_ કિં__ મા__ સો યુ_ છે_ ન-, ત-ન- ક-ં-ત મ-ત-ર સ- ય-ર- છ-. -------------------------------- ના, તેની કિંમત માત્ર સો યુરો છે. 0
Nā- t-nī k---ata--ā--a--- -urō-c-ē. N__ t___ k______ m____ s_ y___ c___ N-, t-n- k-m-a-a m-t-a s- y-r- c-ē- ----------------------------------- Nā, tēnī kimmata mātra sō yurō chē.
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. પ- મ------સ----ત-- --ા--છ-. પ_ મા_ પા_ મા__ પ__ છે_ પ- મ-ર- પ-સ- મ-ત-ર પ-ા- છ-. --------------------------- પણ મારી પાસે માત્ર પચાસ છે. 0
P-ṇa--ār--pā-ē---tr--p--ā-- c-ē. P___ m___ p___ m____ p_____ c___ P-ṇ- m-r- p-s- m-t-a p-c-s- c-ē- -------------------------------- Paṇa mārī pāsē mātra pacāsa chē.
ನಿನ್ನ ಕೆಲಸ ಮುಗಿಯಿತೆ? શુ--તમ- સમાપ્ત--- --- છો? શું ત_ સ___ થ_ ગ_ છો_ શ-ં ત-ે સ-ા-્- થ- ગ-ા છ-? ------------------------- શું તમે સમાપ્ત થઈ ગયા છો? 0
Śuṁ--amē -----ta thaī-g-yā ch-? Ś__ t___ s______ t___ g___ c___ Ś-ṁ t-m- s-m-p-a t-a- g-y- c-ō- ------------------------------- Śuṁ tamē samāpta thaī gayā chō?
ಇಲ್ಲ, ಇನ್ನೂ ಇಲ್ಲ. ના-હમ------િ. ના હ__ ન__ ન- હ-ણ-ં ન-િ- ------------- ના હમણાં નહિ. 0
Nā --maṇ---na--. N_ h______ n____ N- h-m-ṇ-ṁ n-h-. ---------------- Nā hamaṇāṁ nahi.
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. પ-ં-ુ-હ----ૂંક ---માં પ--્--ક-ીશ. પ__ હું ટૂં_ સ___ પૂ__ ક___ પ-ં-ુ હ-ં ટ-ં- સ-ય-ા- પ-ર-ણ ક-ી-. --------------------------------- પરંતુ હું ટૂંક સમયમાં પૂર્ણ કરીશ. 0
Para-t- h-----ṅk- ---a-amāṁ---r----arī-a. P______ h__ ṭ____ s________ p____ k______ P-r-n-u h-ṁ ṭ-ṅ-a s-m-y-m-ṁ p-r-a k-r-ś-. ----------------------------------------- Parantu huṁ ṭūṅka samayamāṁ pūrṇa karīśa.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? શ-ં ---- -ધુ---------? શું ત__ વ_ સૂ_ ગ___ શ-ં ત-ન- વ-ુ સ-પ ગ-શ-? ---------------------- શું તમને વધુ સૂપ ગમશે? 0
Ś----am--- -a-hu s--a-ga---ē? Ś__ t_____ v____ s___ g______ Ś-ṁ t-m-n- v-d-u s-p- g-m-ś-? ----------------------------- Śuṁ tamanē vadhu sūpa gamaśē?
ನನಗೆ ಇನ್ನು ಬೇಡ. ન-,-મારે---ે---ુ-જો-તું---ી. ના_ મા_ હ_ વ_ જો__ ન__ ન-, મ-ર- હ-ે વ-ુ જ-ઈ-ુ- ન-ી- ---------------------------- ના, મારે હવે વધુ જોઈતું નથી. 0
N---m-rē--av--v-dhu---ī-u- -a---. N__ m___ h___ v____ j_____ n_____ N-, m-r- h-v- v-d-u j-ī-u- n-t-ī- --------------------------------- Nā, mārē havē vadhu jōītuṁ nathī.
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. પણ-----ધુ---સ-ક્ર--. પ_ એ_ વ_ આ______ પ- એ- વ-ુ આ-સ-ક-ર-મ- -------------------- પણ એક વધુ આઈસ્ક્રીમ. 0
Paṇ--ē----adh- āīs-----. P___ ē__ v____ ā________ P-ṇ- ē-a v-d-u ā-s-r-m-. ------------------------ Paṇa ēka vadhu āīskrīma.
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? શું-ત-ે અ--ં -ા-બા---ય-- રહ------? શું ત_ અ_ લાં_ સ___ ર__ છો_ શ-ં ત-ે અ-ી- લ-ં-ા સ-ય-ી ર-્-ા છ-? ---------------------------------- શું તમે અહીં લાંબા સમયથી રહ્યા છો? 0
Ś-ṁ---m- ahī--l-mbā sama--th--rahyā ---? Ś__ t___ a___ l____ s________ r____ c___ Ś-ṁ t-m- a-ī- l-m-ā s-m-y-t-ī r-h-ā c-ō- ---------------------------------------- Śuṁ tamē ahīṁ lāmbā samayathī rahyā chō?
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. ન-, ---્- ---મહ---. ના_ મા__ એ_ મ___ ન-, મ-ત-ર એ- મ-િ-ો- ------------------- ના, માત્ર એક મહિનો. 0
N------ra -ka-m--i--. N__ m____ ē__ m______ N-, m-t-a ē-a m-h-n-. --------------------- Nā, mātra ēka mahinō.
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. પર-ત- -ું--હેલાથ- જ--ણા-લો-ોને-ઓળ--- --ં. પ__ હું પ___ જ ઘ_ લો__ ઓ__ છું_ પ-ં-ુ હ-ં પ-ે-ા-ી જ ઘ-ા લ-ક-ન- ઓ-ખ-ં છ-ં- ----------------------------------------- પરંતુ હું પહેલાથી જ ઘણા લોકોને ઓળખું છું. 0
P---n-- ------hē-āt-ī -a-ghaṇ- l-k--ē-ō-ak--- --u-. P______ h__ p________ j_ g____ l_____ ō______ c____ P-r-n-u h-ṁ p-h-l-t-ī j- g-a-ā l-k-n- ō-a-h-ṁ c-u-. --------------------------------------------------- Parantu huṁ pahēlāthī ja ghaṇā lōkōnē ōḷakhuṁ chuṁ.
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? તમે ---ે------ાવ -ો? ત_ કા_ ઘ_ જા_ છો_ ત-ે ક-લ- ઘ-ે જ-વ છ-? -------------------- તમે કાલે ઘરે જાવ છો? 0
T-mē-kā-- gha----āv- ---? T___ k___ g____ j___ c___ T-m- k-l- g-a-ē j-v- c-ō- ------------------------- Tamē kālē gharē jāva chō?
ಇಲ್ಲ, ಕೇವಲ ವಾರಾಂತ್ಯದಲ್ಲಿ. ન-, મા--- -પ--ાહન------. ના_ મા__ સ____ અં__ ન-, મ-ત-ર સ-્-ા-ન- અ-ત-. ------------------------ ના, માત્ર સપ્તાહના અંતે. 0
N-,-m-t-a sa---h-n-----ē. N__ m____ s________ a____ N-, m-t-a s-p-ā-a-ā a-t-. ------------------------- Nā, mātra saptāhanā antē.
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. પણ હુ----િવ-રે-પ-છો આ---. પ_ હું ર___ પા_ આ___ પ- હ-ં ર-િ-ા-ે પ-છ- આ-ી-. ------------------------- પણ હું રવિવારે પાછો આવીશ. 0
P--a hu- -avi--r--pā-h- ā-īśa. P___ h__ r_______ p____ ā_____ P-ṇ- h-ṁ r-v-v-r- p-c-ō ā-ī-a- ------------------------------ Paṇa huṁ ravivārē pāchō āvīśa.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? શુ--ત-ા-ી દીક-----ી-મ-ટ---ઈ--ે? શું ત__ દી__ હ_ મો_ થ_ છે_ શ-ં ત-ા-ી દ-ક-ી હ-ી મ-ટ- થ- છ-? ------------------------------- શું તમારી દીકરી હજી મોટી થઈ છે? 0
Ś---ta--rī----arī -ajī-mō-- th---ch-? Ś__ t_____ d_____ h___ m___ t___ c___ Ś-ṁ t-m-r- d-k-r- h-j- m-ṭ- t-a- c-ē- ------------------------------------- Śuṁ tamārī dīkarī hajī mōṭī thaī chē?
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. ન---તે-- મ-ત-ર સ---ર --્--ી --. ના_ તે_ મા__ સ___ વ___ છે_ ન-, ત-ણ- મ-ત-ર સ-્-ર વ-્-ન- છ-. ------------------------------- ના, તેણી માત્ર સત્તર વર્ષની છે. 0
N-- -----mā-ra satta-a var--n---hē. N__ t___ m____ s______ v______ c___ N-, t-ṇ- m-t-a s-t-a-a v-r-a-ī c-ē- ----------------------------------- Nā, tēṇī mātra sattara varṣanī chē.
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. પર--ુ-ત--ી-- --ેલેથ- જ એ--બો--્-ેન્ડ--ે. પ__ તે__ પ___ જ એ_ બો_____ છે_ પ-ં-ુ ત-ણ-ન- પ-ે-ે-ી જ એ- બ-ય-્-ે-્- છ-. ---------------------------------------- પરંતુ તેણીનો પહેલેથી જ એક બોયફ્રેન્ડ છે. 0
P----t- --ṇ--ō p-hē--thī--a --a---y-p-r-n-a c-ē. P______ t_____ p________ j_ ē__ b__________ c___ P-r-n-u t-ṇ-n- p-h-l-t-ī j- ē-a b-y-p-r-n-a c-ē- ------------------------------------------------ Parantu tēṇīnō pahēlēthī ja ēka bōyaphrēnḍa chē.

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.