ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   ta எதிர்மறை 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [அறுபத்து ஐந்து]

65 [Aṟupattu aintu]

எதிர்மறை 2

[etirmaṟai 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? இந்--------- -ிலை உ-----த-ா? இ__ மோ___ வி_ உ______ இ-்- ம-த-ர-் வ-ல- உ-ர-ந-த-ா- ---------------------------- இந்த மோதிரம் விலை உயர்ந்ததா? 0
i--- m-tira----l-i-u-a-n---ā? i___ m______ v____ u_________ i-t- m-t-r-m v-l-i u-a-n-a-ā- ----------------------------- inta mōtiram vilai uyarntatā?
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. இ-்ல-, ---்--ி-- -ூ-ு யூ-ோ -ா-். இ___ இ__ வி_ நூ_ யூ_ தா__ இ-்-ை- இ-ன- வ-ல- ந-ற- ய-ர- த-ன-. -------------------------------- இல்லை, இதன் விலை நூறு யூரோ தான். 0
I-lai--ita--v-l---nū-u yū----ā-. I_____ i___ v____ n___ y___ t___ I-l-i- i-a- v-l-i n-ṟ- y-r- t-ṉ- -------------------------------- Illai, itaṉ vilai nūṟu yūrō tāṉ.
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. ஆ--ல் என--ி--- ஐ-்ப---தான- -ருக-க---ு. ஆ__ எ____ ஐ___ தா_ இ______ ஆ-ா-் எ-்-ி-ம- ஐ-்-த- த-ன- இ-ு-்-ி-த-. -------------------------------------- ஆனால் என்னிடம் ஐம்பது தான் இருக்கிறது. 0
Ā--------ṭ--------t---āṉ----kki---u. Ā___ e______ a______ t__ i__________ Ā-ā- e-ṉ-ṭ-m a-m-a-u t-ṉ i-u-k-ṟ-t-. ------------------------------------ Āṉāl eṉṉiṭam aimpatu tāṉ irukkiṟatu.
ನಿನ್ನ ಕೆಲಸ ಮುಗಿಯಿತೆ? என்-,-முட--்த--வி--ட-ய-? எ___ மு___ வி____ எ-்-, ம-ட-த-த- வ-ட-ட-ய-? ------------------------ என்ன, முடித்து விட்டாயா? 0
Eṉ-a,-mu--tt--vi--āy-? E____ m______ v_______ E-ṉ-, m-ṭ-t-u v-ṭ-ā-ā- ---------------------- Eṉṉa, muṭittu viṭṭāyā?
ಇಲ್ಲ, ಇನ್ನೂ ಇಲ್ಲ. இல்-ை- --்---்-இ---ை. இ___ இ___ இ___ இ-்-ை- இ-்-ு-் இ-்-ை- --------------------- இல்லை, இன்னும் இல்லை. 0
I-lai- iṉ--- -ll--. I_____ i____ i_____ I-l-i- i-ṉ-m i-l-i- ------------------- Illai, iṉṉum illai.
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. ஆ-ால் --க-------ம---த-த--வ--ு-ேன-. ஆ__ சீ____ மு___ வி____ ஆ-ா-் ச-க-க-ர-் ம-ட-த-த- வ-ட-வ-ன-. ---------------------------------- ஆனால் சீக்கிரம் முடித்து விடுவேன். 0
Ā--l-cī--ira- -uṭi-tu -iṭuv--. Ā___ c_______ m______ v_______ Ā-ā- c-k-i-a- m-ṭ-t-u v-ṭ-v-ṉ- ------------------------------ Āṉāl cīkkiram muṭittu viṭuvēṉ.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? உனக--ு-இன--ும் கொஞ-சம் --ப் -ேண்ட-ம-? உ___ இ___ கொ___ சூ_ வே____ உ-க-க- இ-்-ு-் க-ஞ-ச-் ச-ப- வ-ண-ட-ம-? ------------------------------------- உனக்கு இன்னும் கொஞ்சம் சூப் வேண்டுமா? 0
Uṉ--k--iṉṉ-m --ñc-- cū--vēṇṭumā? U_____ i____ k_____ c__ v_______ U-a-k- i-ṉ-m k-ñ-a- c-p v-ṇ-u-ā- -------------------------------- Uṉakku iṉṉum koñcam cūp vēṇṭumā?
ನನಗೆ ಇನ್ನು ಬೇಡ. இ--லை,எ-க-க- இ-்ன-ம் வ-ண----். இ_______ இ___ வே____ இ-்-ை-எ-க-க- இ-்-ு-் வ-ண-ட-ம-. ------------------------------ இல்லை,எனக்கு இன்னும் வேண்டாம். 0
I-l--,----k- iṉṉu- ----ā-. I___________ i____ v______ I-l-i-e-a-k- i-ṉ-m v-ṇ-ā-. -------------------------- Illai,eṉakku iṉṉum vēṇṭām.
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. ஆ------ன--ு-- க---ச-்--ஸ்-ி--ம். ஆ__ இ___ கொ___ ஐ_____ ஆ-ா-் இ-்-ு-் க-ஞ-ச-் ஐ-்-ி-ீ-்- -------------------------------- ஆனால் இன்னும் கொஞ்சம் ஐஸ்கிரீம். 0
Ā--l i-ṉu- k-ñc-- ai-k-rī-. Ā___ i____ k_____ a________ Ā-ā- i-ṉ-m k-ñ-a- a-s-i-ī-. --------------------------- Āṉāl iṉṉum koñcam aiskirīm.
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? நீ --்---வ------ட--ள-க-வ---்க-றாயா? நீ இ__ வெ_ நா____ வ______ ந- இ-்-ு வ-க- ந-ட-க-ா- வ-ி-்-ி-ா-ா- ----------------------------------- நீ இங்கு வெகு நாட்களாக வசிக்கிறாயா? 0
Nī iṅ-- ve-u-n-ṭka--k- -ac-kk-ṟ-yā? N_ i___ v___ n________ v___________ N- i-k- v-k- n-ṭ-a-ā-a v-c-k-i-ā-ā- ----------------------------------- Nī iṅku veku nāṭkaḷāka vacikkiṟāyā?
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. இ---ை--ர--மாதம----த-ன-. இ_____ மா_______ இ-்-ை-ஒ-ு ம-த-ா-த-த-ன-. ----------------------- இல்லை.ஒரு மாதமாகத்தான். 0
Il-ai.O-u--ā-a-ā---t--. I________ m____________ I-l-i-O-u m-t-m-k-t-ā-. ----------------------- Illai.Oru mātamākattāṉ.
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. ஆ-ால்--தற்க-ள்----்-- ந---- -னித---ளைத--தெர-----. ஆ__ அ____ எ___ நி__ ம______ தெ____ ஆ-ா-் அ-ற-க-ள- எ-க-க- ந-ற-ய ம-ி-ர-க-ை-் த-ர-ய-ம-. ------------------------------------------------- ஆனால் அதற்குள் எனக்கு நிறைய மனிதர்களைத் தெரியும். 0
Ā-ā----aṟ-u- ----k----ṟai-a-----t-rkaḷait--er--u-. Ā___ a______ e_____ n______ m____________ t_______ Ā-ā- a-a-k-ḷ e-a-k- n-ṟ-i-a m-ṉ-t-r-a-a-t t-r-y-m- -------------------------------------------------- Āṉāl ataṟkuḷ eṉakku niṟaiya maṉitarkaḷait teriyum.
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? நாளைக--ு ந--்க-- வ-ட-----க- ப--த-க-----்---ீர்-ள-? நா___ நீ___ வீ____ போ___ இ________ ந-ள-க-க- ந-ங-க-் வ-ட-ட-ற-க- ப-வ-ா- இ-ு-்-ி-ீ-்-ள-? -------------------------------------------------- நாளைக்கு நீங்கள் வீட்டிற்கு போவதாக இருக்கிறீர்களா? 0
Nāḷ-ik------k-- v-ṭṭ--k---ōv---k- iru-ki-ī-k-ḷ-? N_______ n_____ v_______ p_______ i_____________ N-ḷ-i-k- n-ṅ-a- v-ṭ-i-k- p-v-t-k- i-u-k-ṟ-r-a-ā- ------------------------------------------------ Nāḷaikku nīṅkaḷ vīṭṭiṟku pōvatāka irukkiṟīrkaḷā?
ಇಲ್ಲ, ಕೇವಲ ವಾರಾಂತ್ಯದಲ್ಲಿ. இல---, -ார -----யி-்-ா-். இ___ வா_ இ_______ இ-்-ை- வ-ர இ-ு-ி-ி-்-ா-்- ------------------------- இல்லை, வார இறுதியில்தான். 0
I--a-,-vā-a -ṟ-tiyil-ā-. I_____ v___ i___________ I-l-i- v-r- i-u-i-i-t-ṉ- ------------------------ Illai, vāra iṟutiyiltāṉ.
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. ஆன-----ா-ி-ு -ி----பி---்த-விடு----. ஆ__ ஞா__ தி___ வ_______ ஆ-ா-் ஞ-ய-ற- த-ர-ம-ப- வ-்-ு-ி-ு-ே-்- ------------------------------------ ஆனால் ஞாயிறு திரும்பி வந்துவிடுவேன். 0
Āṉā- ñ-yiṟ---ir--p- va-t--i-u--ṉ. Ā___ ñ_____ t______ v____________ Ā-ā- ñ-y-ṟ- t-r-m-i v-n-u-i-u-ē-. --------------------------------- Āṉāl ñāyiṟu tirumpi vantuviṭuvēṉ.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? உ-்னுடை- -கள்-வ-து---ு -------? உ____ ம__ வ____ வ_____ உ-்-ு-ை- ம-ள- வ-த-க-க- வ-்-வ-ா- ------------------------------- உன்னுடைய மகள் வயதுக்கு வந்தவளா? 0
Uṉ-uṭ-----maka- -a-atu----v-n-a-a--? U________ m____ v________ v_________ U-ṉ-ṭ-i-a m-k-ḷ v-y-t-k-u v-n-a-a-ā- ------------------------------------ Uṉṉuṭaiya makaḷ vayatukku vantavaḷā?
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. இல-ல-,-வ-- -----ப-ி-ேழ----ன். இ______ வ__ ப___ தா__ இ-்-ை-அ-ள- வ-த- ப-ி-ே-ு த-ன-. ----------------------------- இல்லை,அவள் வயது பதினேழு தான். 0
Illai---aḷ v-y----pati---- --ṉ. I_________ v_____ p_______ t___ I-l-i-a-a- v-y-t- p-t-ṉ-ḻ- t-ṉ- ------------------------------- Illai,avaḷ vayatu patiṉēḻu tāṉ.
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. ஆ-ா-- -வளுக்-ு -ப்-ொ-ு-ே -----ோ-ன்-இ--க்---ா-். ஆ__ அ____ இ____ ஒ_ தோ__ இ______ ஆ-ா-் அ-ள-க-க- இ-்-ொ-ு-ே ஒ-ு த-ழ-் இ-ு-்-ி-ா-்- ----------------------------------------------- ஆனால் அவளுக்கு இப்பொழுதே ஒரு தோழன் இருக்கிறான். 0
Āṉ-l--vaḷ-k---i--o-ut--or- -ōḻ-ṉ-ir--k-ṟ--. Ā___ a_______ i_______ o__ t____ i_________ Ā-ā- a-a-u-k- i-p-ḻ-t- o-u t-ḻ-ṉ i-u-k-ṟ-ṉ- ------------------------------------------- Āṉāl avaḷukku ippoḻutē oru tōḻaṉ irukkiṟāṉ.

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.