ಪದಗುಚ್ಛ ಪುಸ್ತಕ

kn ಗುಣವಾಚಕಗಳು ೧   »   uk Прикметники 1

೭೮ [ಎಪ್ಪತೆಂಟು]

ಗುಣವಾಚಕಗಳು ೧

ಗುಣವಾಚಕಗಳು ೧

78 [сімдесят вісім]

78 [simdesyat visim]

Прикметники 1

Prykmetnyky 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಒಬ್ಬ ವಯಸ್ಸಾದ ಮಹಿಳೆ. с--р- ж-н-а с____ ж____ с-а-а ж-н-а ----------- стара жінка 0
s--ra ---n-a s____ z_____ s-a-a z-i-k- ------------ stara zhinka
ಒಬ್ಬ ದಪ್ಪ ಮಹಿಳೆ. т-в--а--і--а т_____ ж____ т-в-т- ж-н-а ------------ товста жінка 0
t-v--- -h--ka t_____ z_____ t-v-t- z-i-k- ------------- tovsta zhinka
ಒಬ್ಬ ಕುತೂಹಲವುಳ್ಳ ಮಹಿಳೆ. д--ит---а--і-ка д________ ж____ д-п-т-и-а ж-н-а --------------- допитлива жінка 0
do--tl-va -hinka d________ z_____ d-p-t-y-a z-i-k- ---------------- dopytlyva zhinka
ಒಂದು ಹೊಸ ಗಾಡಿ. н--и- а-т--о---ь н____ а_________ н-в-й а-т-м-б-л- ---------------- новий автомобіль 0
nov-y- --t---bi-ʹ n____ a_________ n-v-y- a-t-m-b-l- ----------------- novyy̆ avtomobilʹ
ಒಂದು ವೇಗವಾದ ಗಾಡಿ. шви--и--а-------ль ш______ а_________ ш-и-к-й а-т-м-б-л- ------------------ швидкий автомобіль 0
sh-ydkyy̆ av--m---lʹ s_______ a_________ s-v-d-y-̆ a-t-m-b-l- -------------------- shvydkyy̆ avtomobilʹ
ಒಂದು ಹಿತಕರವಾದ ಗಾಡಿ. з-уч-и- авт-моб--ь з______ а_________ з-у-н-й а-т-м-б-л- ------------------ зручний автомобіль 0
z-uc----̆ --tomo-i-ʹ z_______ a_________ z-u-h-y-̆ a-t-m-b-l- -------------------- zruchnyy̆ avtomobilʹ
ಒಂದು ನೀಲಿ ಅಂಗಿ. си-є---а-тя с___ п_____ с-н- п-а-т- ----------- синє плаття 0
sy--e pl----a s____ p______ s-n-e p-a-t-a ------------- synye plattya
ಒಂದು ಕೆಂಪು ಅಂಗಿ. ч-рвон----аття ч______ п_____ ч-р-о-е п-а-т- -------------- червоне плаття 0
c-e-v--e --at-ya c_______ p______ c-e-v-n- p-a-t-a ---------------- chervone plattya
ಒಂದು ಹಸಿರು ಅಂಗಿ. зе---е-пла--я з_____ п_____ з-л-н- п-а-т- ------------- зелене плаття 0
z-le-e p-att-a z_____ p______ z-l-n- p-a-t-a -------------- zelene plattya
ಒಂದು ಕಪ್ಪು ಚೀಲ. ч---- -у-ка ч____ с____ ч-р-а с-м-а ----------- чорна сумка 0
c--rn---umka c_____ s____ c-o-n- s-m-a ------------ chorna sumka
ಒಂದು ಕಂದು ಚೀಲ. ко-и-н--а с-м-а к________ с____ к-р-ч-е-а с-м-а --------------- коричнева сумка 0
ko-yc-neva su-ka k_________ s____ k-r-c-n-v- s-m-a ---------------- korychneva sumka
ಒಂದು ಬಿಳಿ ಚೀಲ. б-л- ---ка б___ с____ б-л- с-м-а ---------- біла сумка 0
bila-su--a b___ s____ b-l- s-m-a ---------- bila sumka
ಒಳ್ಳೆಯ ಜನ. л-б-язн- -юди л_______ л___ л-б-я-н- л-д- ------------- люб’язні люди 0
l-ubʺ-a----ly-dy l_________ l____ l-u-ʺ-a-n- l-u-y ---------------- lyubʺyazni lyudy
ವಿನೀತ ಜನ. в-іч---- -юди в_______ л___ в-і-л-в- л-д- ------------- ввічливі люди 0
vvic-ly-------y v________ l____ v-i-h-y-i l-u-y --------------- vvichlyvi lyudy
ಸ್ವಾರಸ್ಯಕರ ಜನ. ц----- лю-и ц_____ л___ ц-к-в- л-д- ----------- цікаві люди 0
tsi-a-i ----y t______ l____ t-i-a-i l-u-y ------------- tsikavi lyudy
ಮುದ್ದು ಮಕ್ಕಳು. м-лі ді-и м___ д___ м-л- д-т- --------- милі діти 0
m--- d-ty m___ d___ m-l- d-t- --------- myli dity
ನಿರ್ಲಜ್ಜ ಮಕ್ಕಳು з--ва-і д--и з______ д___ з-х-а-і д-т- ------------ зухвалі діти 0
zu-hv-li-d-ty z_______ d___ z-k-v-l- d-t- ------------- zukhvali dity
ಒಳ್ಳೆಯ ಮಕ್ಕಳು. сл---яні -іти с_______ д___ с-у-н-н- д-т- ------------- слухняні діти 0
s-u-hn--n- -i-y s_________ d___ s-u-h-y-n- d-t- --------------- slukhnyani dity

ಗಣಕಯಂತ್ರಗಳು ಕೇಳಿದ್ದ ಪದಗಳ ಪುನರ್ನಿರ್ಮಾಣವನ್ನು ಮಾಡಬಹುದು.

ಆಲೋಚನೆಗಳನ್ನು ಗ್ರಹಿಸಬಲ್ಲ ಶಕ್ತಿ ಮನುಷ್ಯನ ಒಂದು ಹಳೆಯ ಕನಸು. ಪ್ರತಿಯೊಬ್ಬನೂ ಮತ್ತೊಬ್ಬ ಏನು ಆಲೋಚಿಸುತ್ತಿದ್ದಾನೆ ಎಂದು ತಿಳಿಯಲು ಬಯಸಬಹುದು. ಇದುವರೆಗೆ ಈ ಕನಸು ನನಸಾಗಿಲ್ಲ. ಅತಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೂಡ ಯಾವ ಆಲೋಚನೆಗಳನ್ನು ಗ್ರಹಿಸಲಾಗುವುದಿಲ್ಲ.. ಬೇರೆಯವರು ಏನನ್ನು ಆಲೋಚಿಸುತ್ತಾರೊ ಅದು ಅವರ ಗುಟ್ಟಾಗಿರುತ್ತದೆ. ಬೇರೆಯವರು ಏನನ್ನು ಕೇಳುತ್ತಾರೊ ಅದನ್ನು ನಾವು ಅರಿತುಕೊಳ್ಳಬಹುದು. ಈ ವಿಷಯವನ್ನು ಒಂದು ವೈಜ್ಞಾನಿಕ ಪ್ರಯೋಗ ತೋರಿಸಿದೆ. ಕೇಳಿದ ಪದಗಳನ್ನು ಪುನರ್ನಿರ್ಮಿಸುವುದು ಸಂಶೋಧಕರಿಗೆ ಸಾಧ್ಯವಾಯಿತು. ಇದಕ್ಕಾಗಿ ಅವರು ಪ್ರಯೋಗ ಪುರುಷರ ಮಿದುಳಿನ ತರಂಗಗಳನ್ನು ವಿಶ್ಲೇಷಿಸಿದರು. ನಾವು ಏನನ್ನಾದರು ಕೇಳಿದ ತಕ್ಷಣ ನಮ್ಮ ಮಿದುಳು ಚುರುಕಾಗುತ್ತದೆ. ಅದು ಕೇಳಿದ ಭಾಷೆಯನ್ನು ಪರಿಷ್ಕರಿಸಬೇಕಾಗುತ್ತದೆ. ಆ ಸಮಯದಲ್ಲಿ ಒಂದು ಖಚಿತವಾದ ಚಟುವಟಿಕೆಯ ನಮೂನೆ ಹುಟ್ಟಿಕೊಳ್ಳುತ್ತದೆ. ಈ ನಮೂನೆಯನ್ನು ವಿದ್ಯುದ್ವಾರಗಳ ಮೂಲಕ ದಾಖಲಿಸಬಹುದು. ಈ ದಾಖಲೆಯೊಂದಿಗೆ ಪರಿಷ್ಕರಣೆಗಳನ್ನು ಮುಂದುವರಿಸಬಹುದು. ಗಣಕಯಂತ್ರದ ಮೂಲಕ ಇದನ್ನು ಒಂದು ಧ್ವನಿನಮೂನೆಗೆ ಪರಿವರ್ತಿಸಬಹುದು. ಹೀಗೆ ಕೇಳಿದ ಪದಗಳನ್ನು ಗುರುತಿಸಬಹುದು. ಈ ಸೂತ್ರ ಎಲ್ಲಾ ಪದಗಳಿಗೂ ಅನ್ವಯಿಸುತ್ತದೆ. ನಾವು ಕೇಳುವ ಪ್ರತಿಯೊಂದು ಪದವೂ ಒಂದು ಖಚಿತ ಸಂಕೇತವನ್ನು ನೀಡುತ್ತದೆ. ಈ ಸಂಕೇತ ಯಾವಾಗಲು ಪದದ ಶಬ್ಧದ ಜೊತೆಗೆ ಕೂಡಿಕೊಂಡಿರುತ್ತದೆ. ಅದನ್ನು 'ಕೇವಲ' ಒಂದು ಶ್ರವ್ಯ ಸಂಕೇತವನ್ನಾಗಿ ಮಾರ್ಪಡಿಸಬೇಕಾಗುತ್ತದೆ. ಏಕೆಂದರೆ ಶಬ್ಧದ ನಮೂನೆ ಕೇಳಿದ ತಕ್ಷಣ ಮನುಷ್ಯನಿಗೆ ಆ ಪದ ಗೊತ್ತಾಗುತ್ತದೆ. ಪ್ರಯೋಗದಲ್ಲಿ ಪ್ರಯೋಗಪುರುಷರು ನಿಜವಾದ ಹಾಗೂ ಕಾಲ್ಪನಿಕ ಪದಗಳನ್ನು ಕೇಳಿಸಿಕೊಂಡರು. ಕೇಳಿಸಿಕೊಂಡ ಪದದ ಒಂದು ಭಾಗ ಅಸ್ತಿತ್ವದಲ್ಲಿ ಇರಲಿಲ್ಲ. ಆದಾಗ್ಯೂ ಪದಗಳ ಪುನರ್ನಿರ್ಮಾಣ ಸಾಧ್ಯವಾಯಿತು. ಗುರುತು ಹಿಡಿದ ಪದಗಳನ್ನು ಗಣಕಯಂತ್ರಗಳಿಗೆ ಉಚ್ಚರಿಸಲು ಆಯಿತು. ಹಾಗೂ ಅವುಗಳನ್ನು ಕೇವಲ ಚಿತ್ರಪಟದ ಮೇಲೆ ತೋರುವಂತೆ ಮಾಡುವುದೂ ಸಾಧ್ಯ. ಸಂಶೋಧಕರು ಶೀಘ್ರದಲ್ಲೆ ಭಾಷಾಸಂಕೇತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಆಶಾದಾಯಕವಾಗಿದ್ದಾರೆ. ಆಲೋಚನೆಗಳನ್ನು ಗ್ರಹಿಸುವ ಕನಸು ಮುಂದುವರೆಯುತ್ತದೆ......