ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   sr Прошлост модалних глагола 2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [осамдесет и осам]

88 [osamdeset i osam]

Прошлост модалних глагола 2

[Prošlo vreme modalnih glagola 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. М-- с-н----хт--- -е играт--са-л---о-. Мој син не хтеде се играти са лутком. М-ј с-н н- х-е-е с- и-р-т- с- л-т-о-. ------------------------------------- Мој син не хтеде се играти са лутком. 0
M-- s----- h--de--e--grati-sa-lutkom. Moj sin ne htede se igrati sa lutkom. M-j s-n n- h-e-e s- i-r-t- s- l-t-o-. ------------------------------------- Moj sin ne htede se igrati sa lutkom.
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. М----ћерк---- ----- и--а-и фудб-л. Моја ћерка не хтеде играти фудбал. М-ј- ћ-р-а н- х-е-е и-р-т- ф-д-а-. ---------------------------------- Моја ћерка не хтеде играти фудбал. 0
M-ja-c-e-ka ne--t-----g-at- fudbal. Moja c-erka ne htede igrati fudbal. M-j- c-e-k- n- h-e-e i-r-t- f-d-a-. ----------------------------------- Moja ćerka ne htede igrati fudbal.
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. М-ја---н---е-хте-е-и-рати--а--са----м. Моја жена не хтеде играти шах са мном. М-ј- ж-н- н- х-е-е и-р-т- ш-х с- м-о-. -------------------------------------- Моја жена не хтеде играти шах са мном. 0
M--a ž-n- n--hted- ig--t- šah--a -no-. Moja žena ne htede igrati šah sa mnom. M-j- ž-n- n- h-e-e i-r-t- š-h s- m-o-. -------------------------------------- Moja žena ne htede igrati šah sa mnom.
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. Мо---де---не хт---ше-ић- - ш-т--. Моја деца не хтедоше ићи у шетњу. М-ј- д-ц- н- х-е-о-е и-и у ш-т-у- --------------------------------- Моја деца не хтедоше ићи у шетњу. 0
Mo-a d--a--e-h-ed--e-i-́i-u --tn--. Moja deca ne htedoše ic-i u šetnju. M-j- d-c- n- h-e-o-e i-́- u š-t-j-. ----------------------------------- Moja deca ne htedoše ići u šetnju.
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. О-и ---хт---ш- п-с-реми-и -обу. Они не хтедоше поспремити собу. О-и н- х-е-о-е п-с-р-м-т- с-б-. ------------------------------- Они не хтедоше поспремити собу. 0
Oni--e -tedoš--p-spre---i s-bu. Oni ne htedoše pospremiti sobu. O-i n- h-e-o-e p-s-r-m-t- s-b-. ------------------------------- Oni ne htedoše pospremiti sobu.
ಅವರು ಮಲಗಲು ಇಷ್ಟಪಡಲಿಲ್ಲ. О-и-н--х-е--ш--и-и - к---е-. Они не хтедоше ићи у кревет. О-и н- х-е-о-е и-и у к-е-е-. ---------------------------- Они не хтедоше ићи у кревет. 0
Oni-ne-h--doše----i ---re--t. Oni ne htedoše ic-i u krevet. O-i n- h-e-o-e i-́- u k-e-e-. ----------------------------- Oni ne htedoše ići u krevet.
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. Он-не с-еде ---т- -----ле-. Он не смеде јести сладолед. О- н- с-е-е ј-с-и с-а-о-е-. --------------------------- Он не смеде јести сладолед. 0
O- -- -me-e -e-t---lado---. On ne smede jesti sladoled. O- n- s-e-e j-s-i s-a-o-e-. --------------------------- On ne smede jesti sladoled.
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. О--не-с-еде ј---и--ок-----. Он не смеде јести чоколаду. О- н- с-е-е ј-с-и ч-к-л-д-. --------------------------- Он не смеде јести чоколаду. 0
O- n- ----- j-s-i č-ko---u. On ne smede jesti čokoladu. O- n- s-e-e j-s-i č-k-l-d-. --------------------------- On ne smede jesti čokoladu.
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. О- -- сме-----сти -о---н-. Он не смеде јести бомбоне. О- н- с-е-е ј-с-и б-м-о-е- -------------------------- Он не смеде јести бомбоне. 0
O- n--s-e-- jes-i -o---ne. On ne smede jesti bombone. O- n- s-e-e j-s-i b-m-o-e- -------------------------- On ne smede jesti bombone.
ನಾನು ಏನನ್ನಾದರು ಆಶಿಸಬಹುದಾಗಿತ್ತು. Ј--с-е--х -е-----аж-л-т-. Ја смедох нешто зажелети. Ј- с-е-о- н-ш-о з-ж-л-т-. ------------------------- Ја смедох нешто зажелети. 0
Ja-sme--- n--t- za--let-. Ja smedoh nešto zaželeti. J- s-e-o- n-š-o z-ž-l-t-. ------------------------- Ja smedoh nešto zaželeti.
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. Ј----едо- -у-ити----и-х-љин-. Ја смедох купити себи хаљину. Ј- с-е-о- к-п-т- с-б- х-љ-н-. ----------------------------- Ја смедох купити себи хаљину. 0
Ja----doh -u-----s-b--h---in-. Ja smedoh kupiti sebi haljinu. J- s-e-o- k-p-t- s-b- h-l-i-u- ------------------------------ Ja smedoh kupiti sebi haljinu.
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. Ј--с-едо- у--т--се-и--е--у пр---ну. Ја смедох узети себи једну пралину. Ј- с-е-о- у-е-и с-б- ј-д-у п-а-и-у- ----------------------------------- Ја смедох узети себи једну пралину. 0
Ja -m-do--uzeti seb---ed-u--ra-i--. Ja smedoh uzeti sebi jednu pralinu. J- s-e-o- u-e-i s-b- j-d-u p-a-i-u- ----------------------------------- Ja smedoh uzeti sebi jednu pralinu.
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? С-еде----ти-п---ти у -ви-ну? Смеде ли ти пушити у авиону? С-е-е л- т- п-ш-т- у а-и-н-? ---------------------------- Смеде ли ти пушити у авиону? 0
Sm--e li -i -uš--i u-----nu? Smede li ti pušiti u avionu? S-e-e l- t- p-š-t- u a-i-n-? ---------------------------- Smede li ti pušiti u avionu?
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? С---е -и----пи---пи-- у --лни-и? Смеде ли ти пити пиво у болници? С-е-е л- т- п-т- п-в- у б-л-и-и- -------------------------------- Смеде ли ти пити пиво у болници? 0
Sm-d- li-ti -it- -iv- ----l----? Smede li ti piti pivo u bolnici? S-e-e l- t- p-t- p-v- u b-l-i-i- -------------------------------- Smede li ti piti pivo u bolnici?
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? Смед- -и т- --в---и --- у --те-? Смеде ли ти повести пса у хотел? С-е-е л- т- п-в-с-и п-а у х-т-л- -------------------------------- Смеде ли ти повести пса у хотел? 0
Sme-- l--ti-p---s-i p-a u-h----? Smede li ti povesti psa u hotel? S-e-e l- t- p-v-s-i p-a u h-t-l- -------------------------------- Smede li ti povesti psa u hotel?
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. Н- --сп-с-- дец- -м-д-ше остат- --ж---а--. На распусту деца смедоше остати дуже вани. Н- р-с-у-т- д-ц- с-е-о-е о-т-т- д-ж- в-н-. ------------------------------------------ На распусту деца смедоше остати дуже вани. 0
Na ----u-tu d-ca--m-d--e ----ti duže v--i. Na raspustu deca smedoše ostati duže vani. N- r-s-u-t- d-c- s-e-o-e o-t-t- d-ž- v-n-. ------------------------------------------ Na raspustu deca smedoše ostati duže vani.
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. О-и--м-дош----г- -е---рат- у-д---и--у. Они смедоше дуго се играти у дворишту. О-и с-е-о-е д-г- с- и-р-т- у д-о-и-т-. -------------------------------------- Они смедоше дуго се играти у дворишту. 0
Oni -m-d--- du-- -e igr----- -v-ri---. Oni smedoše dugo se igrati u dvorištu. O-i s-e-o-e d-g- s- i-r-t- u d-o-i-t-. -------------------------------------- Oni smedoše dugo se igrati u dvorištu.
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. О-- с---о-- дуг- --тати--уд-и. Они смедоше дуго остати будни. О-и с-е-о-е д-г- о-т-т- б-д-и- ------------------------------ Они смедоше дуго остати будни. 0
O-i ----oš- -ugo---tati-budn-. Oni smedoše dugo ostati budni. O-i s-e-o-e d-g- o-t-t- b-d-i- ------------------------------ Oni smedoše dugo ostati budni.

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.