ಪದಗುಚ್ಛ ಪುಸ್ತಕ

kn ವಿಧಿರೂಪ ೧   »   hy հրամայական 1

೮೯ [ಎಂಬತ್ತೊಂಬತ್ತು]

ವಿಧಿರೂಪ ೧

ವಿಧಿರೂಪ ೧

89 [ութանասունինը]

89 [ut’anasuniny]

հրամայական 1

[hramayakan 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ತುಂಬಾ ಸೋಮಾರಿ. ಅಷ್ಟು ಸೋಮಾರಿಯಾಗಿರಬೇಡ ! Դ-ւ շ-տ-ծույլ----Մ-- եղ-ր -------ծո---: Դ__ շ__ ծ____ ե_____ ե___ ա_____ ծ_____ Դ-ւ շ-տ ծ-ւ-լ ե---ի- ե-ի- ա-դ-ա- ծ-ւ-լ- --------------------------------------- Դու շատ ծույլ ես-Մի´ եղիր այդքան ծույլ: 0
Du -h---tsuy--y-s--i´ ye-h-r -y----n -suyl D_ s___ t____ y______ y_____ a______ t____ D- s-a- t-u-l y-s-M-´ y-g-i- a-d-’-n t-u-l ------------------------------------------ Du shat tsuyl yes-Mi´ yeghir aydk’an tsuyl
ನೀನು ತುಂಬಾ ನಿದ್ರೆ ಮಾಡುತ್ತೀಯ. ಅಷ್ಟು ನಿದ್ದೆ ಮಾಡಬೇಡ! Դու----ա---- ------Մի- ------յդ--ն-եր-ա-: Դ__ ե____ ե_ ք________ ք___ ա_____ ե_____ Դ-ւ ե-կ-ր ե- ք-ո-մ-Մ-´ ք-ի- ա-դ-ա- ե-կ-ր- ----------------------------------------- Դու երկար ես քնում-Մի´ քնիր այդքան երկար: 0
D- -er--r-y-- ----m-M-´ ----- a-dk-a- ye---r D_ y_____ y__ k________ k____ a______ y_____ D- y-r-a- y-s k-n-m-M-´ k-n-r a-d-’-n y-r-a- -------------------------------------------- Du yerkar yes k’num-Mi´ k’nir aydk’an yerkar
ನೀನು ತುಂಬಾ ತಡವಾಗಿ ಬರುತ್ತೀಯ. ಅಷ್ಟು ತಡವಾಗಿ ಬರಬೇಡ! Դ-- ու- -- -------յ--ա- --շ--ի´-ար-: Դ__ ո__ ե_ գ___________ ո__ մ__ ա___ Դ-ւ ո-շ ե- գ-լ-ս-Ա-դ-ա- ո-շ մ-´ ա-ի- ------------------------------------ Դու ուշ ես գալիս-Այդքան ուշ մի´ արի: 0
D- -s- --- ga----A-d-’-n-ush---´ ari D_ u__ y__ g____________ u__ m__ a__ D- u-h y-s g-l-s-A-d-’-n u-h m-´ a-i ------------------------------------ Du ush yes galis-Aydk’an ush mi´ ari
ನೀನು ತುಂಬಾ ಜೋರಾಗಿ ನಗುತ್ತೀಯ. ಅಷ್ಟು ಜೋರಾಗಿ ನಗಬೇಡ ! Դ-- շատ բա-ձր-ե---ի-ա-ո-մ--յ--ան ----- -----ի-ա--ր: Դ__ շ__ բ____ ե_ ծ______________ բ____ մ__ ծ_______ Դ-ւ շ-տ բ-ր-ր ե- ծ-ծ-ղ-ւ---յ-ք-ն բ-ր-ր մ-´ ծ-ծ-ղ-ր- --------------------------------------------------- Դու շատ բարձր ես ծիծաղում-Այդքան բարձր մի´ ծիծաղիր: 0
D- -ha---a--zr--es-t--t---hu--Ayd-’a- ---d-r--i---s-t--ghir D_ s___ b_____ y__ t_________________ b_____ m__ t_________ D- s-a- b-r-z- y-s t-i-s-g-u---y-k-a- b-r-z- m-´ t-i-s-g-i- ----------------------------------------------------------- Du shat bardzr yes tsitsaghum-Aydk’an bardzr mi´ tsitsaghir
ನೀನು ತುಂಬಾ ಮೆದುವಾಗಿ ಮಾತನಾಡುತ್ತೀಯ. ಅಷ್ಟು ಮೆದುವಾಗಿ ಮಾತನಾಡಬೇಡ! Դ-ւ -ա--ցա-ր--ս խո-ո-մ--յդ----ցածր -ի---ոսիր: Դ__ շ__ ց___ ե_ խ____________ ց___ մ__ խ_____ Դ-ւ շ-տ ց-ծ- ե- խ-ս-ւ---յ-ք-ն ց-ծ- մ-´ խ-ս-ր- --------------------------------------------- Դու շատ ցածր ես խոսում-Այդքան ցածր մի´ խոսիր: 0
D--s-a- ts’---r y-----o-u--Ay-k-an-t----s--mi- k--sir D_ s___ t______ y__ k_____________ t______ m__ k_____ D- s-a- t-’-t-r y-s k-o-u---y-k-a- t-’-t-r m-´ k-o-i- ----------------------------------------------------- Du shat ts’atsr yes khosum-Aydk’an ts’atsr mi´ khosir
ನೀನು ತುಂಬಾ ಕುಡಿಯುತ್ತೀಯ. ಅಷ್ಟು ಹೆಚ್ಚು ಕುಡಿಯಬೇಡ!. Դ---շ-տ -ս խ-ո-մ-Այդ----շատ-մի´ խ---: Դ__ շ__ ե_ խ___________ շ__ մ__ խ____ Դ-ւ շ-տ ե- խ-ո-մ-Ա-դ-ա- շ-տ մ-´ խ-ի-: ------------------------------------- Դու շատ ես խմում-Այդքան շատ մի´ խմիր: 0
D- s-a- yes khmum--y--’-- shat --- ---ir D_ s___ y__ k____________ s___ m__ k____ D- s-a- y-s k-m-m-A-d-’-n s-a- m-´ k-m-r ---------------------------------------- Du shat yes khmum-Aydk’an shat mi´ khmir
ನೀನು ತುಂಬಾ ಧೂಮಪಾನ ಮಾಡುತ್ತೀಯ. ಅಷ್ಟು ಧೂಮಪಾನ ಮಾಡಬೇಡ! Դու -ատ--ս-ծխ-ւմ--յդք-- -ատ--ի´--խիր: Դ__ շ__ ե_ ծ___________ շ__ մ__ ծ____ Դ-ւ շ-տ ե- ծ-ո-մ-Ա-դ-ա- շ-տ մ-´ ծ-ի-: ------------------------------------- Դու շատ ես ծխում-Այդքան շատ մի´ ծխիր: 0
Du--hat-yes ts--u--Ay-------h-- --´ ts--ir D_ s___ y__ t_____________ s___ m__ t_____ D- s-a- y-s t-k-u---y-k-a- s-a- m-´ t-k-i- ------------------------------------------ Du shat yes tskhum-Aydk’an shat mi´ tskhir
ನೀನು ತುಂಬಾ ಕೆಲಸ ಮಾಡುತ್ತೀಯ. ಅಷ್ಟು ಕೆಲಸ ಮಾಡಬೇಡ! Դո--շատ ե-----ա-ում----ք---շա- -ի´-----տիր: Դ__ շ__ ե_ ա______________ շ__ մ__ ա_______ Դ-ւ շ-տ ե- ա-խ-տ-ւ---յ-ք-ն շ-տ մ-´ ա-խ-տ-ր- ------------------------------------------- Դու շատ ես աշխատում-Այդքան շատ մի´ աշխատիր: 0
Du s--t-yes --h-ha-----ydk’a---------- a--kh---r D_ s___ y__ a________________ s___ m__ a________ D- s-a- y-s a-h-h-t-m-A-d-’-n s-a- m-´ a-h-h-t-r ------------------------------------------------ Du shat yes ashkhatum-Aydk’an shat mi´ ashkhatir
ನೀನು ಗಾಡಿಯನ್ನು ತುಂಬಾ ವೇಗವಾಗಿ ಓಡಿಸುತ್ತೀಯ. ಅಷ್ಟು ವೇಗವಾಗಿ ಓಡಿಸಬೇಡ! Դ-- -րագ -ս քշո-մ---դ--ն արա---ի´ ----: Դ__ ա___ ե_ ք___________ ա___ մ__ ք____ Դ-ւ ա-ա- ե- ք-ո-մ-Ա-դ-ա- ա-ա- մ-´ ք-ի-: --------------------------------------- Դու արագ ես քշում-Այդքան արագ մի´ քշիր: 0
D- a--g ye--k--hu---y-k’-- a--- mi´ k’--ir D_ a___ y__ k_____________ a___ m__ k_____ D- a-a- y-s k-s-u---y-k-a- a-a- m-´ k-s-i- ------------------------------------------ Du arag yes k’shum-Aydk’an arag mi´ k’shir
ಎದ್ದೇಳಿ, ಮಿಲ್ಲರ್ ಅವರೆ ! Կա----´ք-պա--ն Մյ----եր: Կ_______ պ____ Մ________ Կ-ն-ն-´- պ-ր-ն Մ-ո-լ-ե-: ------------------------ Կանգնե´ք պարոն Մյուլլեր: 0
K--g----- ---on--yu---r K________ p____ M______ K-n-n-´-’ p-r-n M-u-l-r ----------------------- Kangne´k’ paron Myuller
ಕುಳಿತುಕೊಳ್ಳಿ, ಮಿಲ್ಲರ್ ಅವರೆ ! Ն-տե´ք -ա-ո- Մյ-ւլ---: Ն_____ պ____ Մ________ Ն-տ-´- պ-ր-ն Մ-ո-լ-ե-: ---------------------- Նստե´ք պարոն Մյուլլեր: 0
N-te-k- p-ro--Myu---r N______ p____ M______ N-t-´-’ p-r-n M-u-l-r --------------------- Nste´k’ paron Myuller
ಕುಳಿತುಕೊಂಡೇ ಇರಿ, ಮಿಲ್ಲರ್ ಅವರೆ! Մնաց----ն-տ-ծ-----ն--յ---լ-ր: Մ______ ն____ պ____ Մ________ Մ-ա-ե-ք ն-տ-ծ պ-ր-ն Մ-ո-լ-ե-: ----------------------------- Մնացե´ք նստած պարոն Մյուլլեր: 0
Mn-ts’ye-k’ ------ p---- --ull-r M__________ n_____ p____ M______ M-a-s-y-´-’ n-t-t- p-r-n M-u-l-r -------------------------------- Mnats’ye´k’ nstats paron Myuller
ಸ್ವಲ್ಪ ಸಹನೆಯಿಂದಿರಿ! Հ-մբ-րու--ուն---նեց-´-: Հ____________ ո________ Հ-մ-ե-ո-թ-ո-ն ո-ն-ց-´-: ----------------------- Համբերություն ունեցե´ք: 0
Ha---r-t-yu--un---’ye--’ H___________ u__________ H-m-e-u-’-u- u-e-s-y-´-’ ------------------------ Hamberut’yun unets’ye´k’
ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ ! Վ--ցր--ք ձե---ա-----ը: Վ_______ ձ__ ժ________ Վ-ր-ր-´- ձ-ր ժ-մ-ն-կ-: ---------------------- Վերցրե´ք ձեր ժամանակը: 0
Vert-’-e----dzer-zh-m--a-y V__________ d___ z________ V-r-s-r-´-’ d-e- z-a-a-a-y -------------------------- Verts’re´k’ dzer zhamanaky
ಒಂದು ನಿಮಿಷ ಕಾಯಿರಿ! Ս-աս-´---ի ակ----թ: Ս______ մ_ ա_______ Ս-ա-ե-ք մ- ա-ն-ա-թ- ------------------- Սպասե´ք մի ակնթարթ: 0
Spa---k’ ---ak-t-a-t’ S_______ m_ a________ S-a-e-k- m- a-n-’-r-’ --------------------- Spase´k’ mi aknt’art’
ಹುಷಾರಾಗಿರಿ ! Զ--ւյ- ե-ե-ք: Զ_____ ե_____ Զ-ո-յ- ե-ե-ք- ------------- Զգույշ եղե´ք: 0
Zg---h --g--´-’ Z_____ y_______ Z-u-s- y-g-e-k- --------------- Zguysh yeghe´k’
ಸಮಯಕ್ಕೆ ಸರಿಯಾಗಿ ಬನ್ನಿ ! Պ-րտաճան-չ---ե--: Պ_________ ե_____ Պ-ր-ա-ա-ա- ե-ե-ք- ----------------- Պարտաճանաչ եղե´ք: 0
P-r-------c-’-y-ghe´-’ P____________ y_______ P-r-a-h-n-c-’ y-g-e-k- ---------------------- Partachanach’ yeghe´k’
ಮೂರ್ಖನಾಗಿರಬೇಡ! Հիմար-մ---ղ-´ք: Հ____ մ_ ե_____ Հ-մ-ր մ- ե-ե-ք- --------------- Հիմար մի եղե´ք: 0
H--ar -- -----´k’ H____ m_ y_______ H-m-r m- y-g-e-k- ----------------- Himar mi yeghe´k’

ಚೈನೀಸ್ ಭಾಷೆ.

ಚೈನೀಸ್ ಭಾಷೆ ಪ್ರಪಂಚದಲ್ಲಿ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆ. ಆದರೆ ಕೇವಲ ಒಂದೆ ಒಂದು ಚೈನೀಸ್ ಭಾಷೆ ಇಲ್ಲ. ಹಲವಾರು ಚೈನೀಸ್ ಭಾಷೆಗಳು ಅಸ್ತಿತ್ವದಲ್ಲಿ ಇವೆ. ಅವುಗಳೆಲ್ಲಾ ಚೈನೀಸ್-ಟಿಬೇಟಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಒಟ್ಟಿನಲ್ಲಿ ಸುಮಾರು ೧೩೦ ಕೋಟಿ ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಇವರಲ್ಲಿ ಅತಿ ಹೆಚ್ಚು ಜನರು ಚೀನಾದಲ್ಲಿ ಮತ್ತು ತೈವಾನ್ ನಲ್ಲಿ ವಾಸಿಸುತ್ತಾರೆ. ಇನ್ನೂ ಹಲವಾರು ದೇಶಗಳಲ್ಲಿ ಚೈನೀಸ್ ಮಾತನಾಡುವವರು ಅಲ್ಪ ಸಂಖ್ಯೆಯಲ್ಲಿ ಇದ್ದಾರೆ. ಇವುಗಳಲ್ಲಿ ಮುಖ್ಯವಾದದ್ದು ಪ್ರಬುದ್ಧ ಚೈನೀಸ್ ಭಾಷೆ ಈ ಪ್ರಮಾಣೀಕೃತ ಭಾಷೆಯನ್ನು ಮಂಡಾರಿನ್ ಎಂದು ಕರೆಯಲಾಗುವುದು. ಮಂಡಾರಿನ್ ಚೀನಾದ ಅಧಿಕೃತ ಭಾಷೆ. ಮಿಕ್ಕ ಚೈನೀಸ್ ಭಾಷೆಗಳನ್ನು ಆಡು ಭಾಷೆಗಳು ಎಂದು ವಿಂಗಡಿಸಲಾಗಿದೆ. ತೈವಾನ್ ಮತ್ತು ಸಿಂಗಪೂರ್ ನಲ್ಲಿ ಸಹ ಮಂಡಾರಿನ್ ಬಳಸಲಾಗುತ್ತದೆ. ಮಂಡಾರಿನ್ ೮೫ ಕೋಟಿ ಚೀನಿಯರ ಮಾತೃಭಾಷೆ. ಅದನ್ನು ಹೆಚ್ಚು ಕಡಿಮೆ ಚೈನೀಸ್ ಮಾತನಾಡುವ ಎಲ್ಲರೂ ಅರ್ಥ ಮಾಡಿಕೊಳ್ಳಬಲ್ಲರು. ವಿವಿಧ ಆಡುಭಾಷೆಗಳನ್ನು ಮಾತಾಡುವವರು ಇತರರನ್ನು ಅರ್ಥ ಮಾಡಿಕೊಳ್ಳಲು ಅದನ್ನು ಬಳಸುತ್ತಾರೆ. ಎಲ್ಲಾ ಚೀನಿಯರು ಒಂದೆ ಲಿಪಿಯನ್ನು ಹೊಂದಿದ್ದಾರೆ. ಚೈನೀಸ್ ಲಿಪಿ ೪೦೦೦ ದಿಂದ ೫೦೦೦ ವರ್ಷಗಳಷ್ಟು ಪುರಾತನವಾದದ್ದು. ಇದರಿಂದ ಚೈನೀಸ್ ಭಾಷೆ ದೀರ್ಘವಾದ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಏಷ್ಯಾದ ಇನ್ನಿತರ ದೇಶಗಳು ಚೈನೀಸ್ ಲಿಪಿಯನ್ನು ಎರವಲು ಪಡೆದಿವೆ. ಚೈನೀಸ್ ನ ಲಿಪಿಸಂಕೇತಗಳು ವರ್ಣಾನುಕ್ರಮಕ್ಕಿಂತ ಕ್ಲಿಷ್ಟವಾದದ್ದು. ಚೈನೀಸ್ ಭಾಷೆ ಮಾತನಾಡಲು ಅಷ್ಟು ಕಷ್ಟಕರವಲ್ಲ. ವ್ಯಾಕರಣವನ್ನು ಸಹ ಹೆಚ್ಚು ಕಡಿಮೆ ಸುಲಭವಾಗಿ ಕಲಿಯಬಹುದು. ಆದ್ದರಿಂದ ಕಲಿಯುವವರು ಶೀಘ್ರವಾಗಿ ಮುನ್ನಡೆ ಸಾಧಿಸಬಹುದು. ಈಗ ಹೆಚ್ಚು ಹೆಚ್ಚು ಜನರು ಚೈನೀಸ್ ಭಾಷೆಯನ್ನು ಕಲಿಯಲು ಬಯಸುತ್ತಾರೆ. ಅದು ಒಂದು ಮುಖ್ಯವಾದ ಪರಭಾಷೆ ಎಂದು ಪ್ರಾಮುಖ್ಯತೆ ಪಡೆಯುತ್ತಿದೆ. ಈ ಮಧ್ಯೆ ಎಲ್ಲೆಡೆ ಚೈನೀಸ್ ಭಾಷಾ ತರಗತಿಗಳನ್ನು ನಡೆಸಲಾಗುತ್ತಿವೆ. ನಿಮ್ಮಲ್ಲಿ ನೀವು ನಂಬಿಕೆ ಇಟ್ಟುಕೊಳ್ಳಿ! ಚೈನೀಸ್ ಭಾಷೆ ಭವಿಷ್ಯತ್ತಿನ ಭಾಷೆಯಾಗಲಿದೆ...