ಪದಗುಚ್ಛ ಪುಸ್ತಕ

kn ವಿಧಿರೂಪ ೨   »   ar ‫صيغة الأمر 2‬

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

‫90 [تسعون]‬

90 [tsaeun]

‫صيغة الأمر 2‬

[sighat al'amr 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! ‫--ل----ن-!‬ ‫____ ذ_____ ‫-ح-ق ذ-ن-!- ------------ ‫إحلق ذقنك!‬ 0
'i-a-aq d-aqnka! '______ d_______ '-h-l-q d-a-n-a- ---------------- 'ihalaq dhaqnka!
ಸ್ನಾನ ಮಾಡು ! ‫-غتس-!‬ ‫_______ ‫-غ-س-!- -------- ‫إغتسل!‬ 0
'-gh---! '_______ '-g-t-l- -------- 'ightsl!
ಕೂದಲನ್ನು ಬಾಚಿಕೊ ! ‫-ش--شع--!‬ ‫___ ش_____ ‫-ش- ش-ر-!- ----------- ‫مشط شعرك!‬ 0
mshut s-----ka! m____ s________ m-h-t s-a-r-k-! --------------- mshut shaeraka!
ಫೋನ್ ಮಾಡು / ಮಾಡಿ! ‫اتصل ه-ت--اً--/ ---ل-ا ---ف---!‬ ‫____ ه______ / ا_____ ه_______ ‫-ت-ل ه-ت-ي-ً- / ا-ص-و- ه-ت-ي-ً-‬ --------------------------------- ‫اتصل هاتفياً! / اتصلوا هاتفياً!‬ 0
a--s-- h-t--aa---- --t-sal----atf-a-n! a_____ h________ / a________ h________ a-a-i- h-t-y-a-! / a-t-s-l-u h-t-y-a-! -------------------------------------- atasil hatfyaan! / aitasaluu hatfyaan!
ಪ್ರಾರಂಭ ಮಾಡು / ಮಾಡಿ ! ‫إ-د-!-- ----ا!‬ ‫_____ / إ______ ‫-ب-أ- / إ-د-ا-‬ ---------------- ‫إبدأ! / إبدوا!‬ 0
'-ba----! --'--d-! '________ / '_____ '-b-d-'-! / '-b-u- ------------------ 'ibada'a! / 'ibdu!
ನಿಲ್ಲಿಸು / ನಿಲ್ಲಿಸಿ ! ‫ت---!-- ----وا!‬ ‫_____ / ت_______ ‫-و-ف- / ت-ق-و-!- ----------------- ‫توقف! / توقفوا!‬ 0
t---! /--awqifu-! t____ / t________ t-q-! / t-w-i-u-! ----------------- twqf! / tawqifuu!
ಅದನ್ನು ಬಿಡು / ಬಿಡಿ ! ‫----ل-!-- د----ذلك!‬ ‫__ ذ___ / د___ ذ____ ‫-ع ذ-ك- / د-و- ذ-ك-‬ --------------------- ‫دع ذلك! / دعوا ذلك!‬ 0
de -hi---- - --ea-a -h---a! d_ d______ / d_____ d______ d- d-i-k-! / d-e-w- d-i-k-! --------------------------- de dhilka! / daeawa dhilka!
ಅದನ್ನು ಹೇಳು / ಹೇಳಿ ! ‫-- ذ----/ ق-لو--ذلك!‬ ‫__ ذ___ / ق____ ذ____ ‫-ل ذ-ك- / ق-ل-ا ذ-ك-‬ ---------------------- ‫قل ذلك! / قولوا ذلك!‬ 0
q--d-u--a! /-q-----d-ilk-! q_ d______ / q____ d______ q- d-u-k-! / q-l-u d-i-k-! -------------------------- ql dhulka! / quluu dhilka!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! ‫اش-ر----- - ---ر-- ذ-ك!‬ ‫____ ذ___ / ا_____ ذ____ ‫-ش-ر ذ-ك- / ا-ت-و- ذ-ك-‬ ------------------------- ‫اشتر ذلك! / اشتروا ذلك!‬ 0
as--t---dhil--- - ---tara-a-dh--k-! a______ d______ / a________ d______ a-h-t-r d-i-k-! / a-h-a-a-a d-i-k-! ----------------------------------- ashatar dhilka! / ashtarawa dhilka!
ಎಂದಿಗೂ ಮೋಸಮಾಡಬೇಡ! ‫ل- -كن--ن-فقاً!‬ ‫__ ت__ م_______ ‫-ا ت-ن م-ا-ق-ً-‬ ----------------- ‫لا تكن منافقاً!‬ 0
la--ta----mna--aa-! l__ t____ m________ l-a t-k-n m-a-q-a-! ------------------- laa takun mnafqaan!
ಎಂದಿಗೂ ತುಂಟನಾಗಬೇಡ ! ‫----كن وق----‬ ‫__ ت__ و_____ ‫-ا ت-ن و-ح-ً-‬ --------------- ‫لا تكن وقحاً!‬ 0
la-takun-w---a-! l_ t____ w______ l- t-k-n w-h-a-! ---------------- la takun wqhaan!
ಎಂದಿಗೂ ಅಸಭ್ಯನಾಗಬೇಡ ! ‫ل--تكن --ا-!‬ ‫__ ت__ ف____ ‫-ا ت-ن ف-ا-!- -------------- ‫لا تكن فظاً!‬ 0
laa --k----z-a-! l__ t____ f_____ l-a t-k-n f-a-n- ---------------- laa takun fzaan!
ಯಾವಾಗಲೂ ಪ್ರಾಮಾಣಿಕನಾಗಿರು! ‫---دا--ا- -----ً!‬ ‫__ د____ ص______ ‫-ن د-ئ-ا- ص-د-ا-!- ------------------- ‫كن دائماً صادقاً!‬ 0
k--da-ma-n sa----n! k_ d______ s_______ k- d-y-a-n s-d-a-n- ------------------- kn daymaan sadqaan!
ಯಾವಾಗಲೂ ಸ್ನೇಹಪರನಾಗಿರು ! ‫كن --ئ--ً-ل-ي-ا--‬ ‫__ د____ ل______ ‫-ن د-ئ-ا- ل-ي-ا-!- ------------------- ‫كن دائماً لطيفاً!‬ 0
k- -ay-a-- -t---an! k_ d______ l_______ k- d-y-a-n l-y-a-n- ------------------- kn daymaan ltyfaan!
ಯಾವಾಗಲೂ ಸಭ್ಯನಾಗಿರು ! ‫-ن د---ا- --د-ا-!‬ ‫__ د____ م______ ‫-ن د-ئ-ا- م-د-ا-!- ------------------- ‫كن دائماً مؤدباً!‬ 0
kn d-ym----mwdb--n! k_ d______ m_______ k- d-y-a-n m-d-a-n- ------------------- kn daymaan mwdbaan!
ಸುಖಕರವಾಗಿ ಮನೆಯನ್ನು ತಲುಪಿರಿ ! ‫ل-صل---لا--!‬ ‫____ ب_______ ‫-ت-ل ب-ل-م-!- -------------- ‫لتصل بسلامة!‬ 0
ltasalu -islam! l______ b______ l-a-a-u b-s-a-! --------------- ltasalu bislam!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! ‫ح-ف- ع-ى ----! /-إ--- ب-ف-ك-‬ ‫____ ع__ ص____ / إ___ ب______ ‫-ا-ظ ع-ى ص-ت-! / إ-ت- ب-ف-ك-‬ ------------------------------ ‫حافظ على صحتك! / إعتن بنفسك!‬ 0
h--f-- --l-- ------!-/ -i-etu--ba--f-k! h_____ e____ s______ / '______ b_______ h-a-i- e-l-a s-h-k-! / '-i-t-n b-n-f-k- --------------------------------------- haafiz ealaa suhtka! / 'iietun banafsk!
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! ‫ك-ر -ي---- --يب-ً-‬ ‫___ ز_____ ق______ ‫-ر- ز-ا-ت- ق-ي-ا-!- -------------------- ‫كرر زيارتك قريباً!‬ 0
k-ur--iara---q-yb-an! k___ z______ q_______ k-u- z-a-a-k q-y-a-n- --------------------- krur ziaratk qrybaan!

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....