ಪದಗುಚ್ಛ ಪುಸ್ತಕ

kn ವಿಧಿರೂಪ ೨   »   ti ትእዛዝ 2

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

90 [ተስዓ]

90 [tesi‘a]

ትእዛዝ 2

ti’izazi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! ተ--! ተ___ ተ-ጸ- ---- ተላጸ! 0
te-a---e! t________ t-l-t-’-! --------- telats’e!
ಸ್ನಾನ ಮಾಡು ! ተ-ጸብ! ተ____ ተ-ጸ-! ----- ተሓጸብ! 0
t-ḥa-s-eb-! t__________ t-h-a-s-e-i- ------------ teḥats’ebi!
ಕೂದಲನ್ನು ಬಾಚಿಕೊ ! ተመ--! ተ____ ተ-ሸ-! ----- ተመሸጥ! 0
tem--h-t’-! t__________ t-m-s-e-’-! ----------- temeshet’i!
ಫೋನ್ ಮಾಡು / ಮಾಡಿ! ደውል- -ው- -ኹም! ደ___ ደ__ ኢ___ ደ-ል- ደ-ሉ ኢ-ም- ------------- ደውል! ደውሉ ኢኹም! 0
d--il---d-w-l- ī-̱---! d______ d_____ ī_____ d-w-l-! d-w-l- ī-̱-m-! ---------------------- dewili! dewilu īẖumi!
ಪ್ರಾರಂಭ ಮಾಡು / ಮಾಡಿ ! ጀ-ር! -ምሩ-ኢ--! ጀ___ ጀ__ ኢ___ ጀ-ር- ጀ-ሩ ኢ-ም- ------------- ጀምር! ጀምሩ ኢኹም! 0
jem-ri- -em-r- ī---mi! j______ j_____ ī_____ j-m-r-! j-m-r- ī-̱-m-! ---------------------- jemiri! jemiru īẖumi!
ನಿಲ್ಲಿಸು / ನಿಲ್ಲಿಸಿ ! ኣቓርጽ--ኣቃርጹ-ኢ-ም! ኣ____ ኣ___ ኢ___ ኣ-ር-! ኣ-ር- ኢ-ም- --------------- ኣቓርጽ! ኣቃርጹ ኢኹም! 0
ak-’-r--s------’a---s-- --̱u-i! a__________ a_________ ī_____ a-̱-a-i-s-i- a-’-r-t-’- ī-̱-m-! ------------------------------- aḵ’arits’i! ak’arits’u īẖumi!
ಅದನ್ನು ಬಿಡು / ಬಿಡಿ ! ግ--- ግደፉ- --ም! ግ___ ግ___ ኢ___ ግ-ፎ- ግ-ፉ- ኢ-ም- -------------- ግደፎ! ግደፉዎ ኢኹም! 0
g-d-f---gide-u-o-īh-umi! g______ g_______ ī_____ g-d-f-! g-d-f-w- ī-̱-m-! ------------------------ gidefo! gidefuwo īẖumi!
ಅದನ್ನು ಹೇಳು / ಹೇಳಿ ! ተዛረብ! --ረ-----! ተ____ ተ___ ኢ___ ተ-ረ-! ተ-ረ- ኢ-ም- --------------- ተዛረብ! ተዛረቡ ኢኹም! 0
tezarebi! -e--r-b- īẖ---! t________ t_______ ī_____ t-z-r-b-! t-z-r-b- ī-̱-m-! -------------------------- tezarebi! tezarebu īẖumi!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! ግ-ኣዮ!-ግዝ-ዎ--ኹም! ግ____ ግ___ ኢ___ ግ-ኣ-! ግ-ኡ- ኢ-ም- --------------- ግዛኣዮ! ግዝኡዎ ኢኹም! 0
g--a’a----g-z----o---̱-m-! g________ g_______ ī_____ g-z-’-y-! g-z-’-w- ī-̱-m-! -------------------------- giza’ayo! gizi’uwo īẖumi!
ಎಂದಿಗೂ ಮೋಸಮಾಡಬೇಡ! ዘ-እሙ--ኣ--ኹ-! ዘ____ ኣ_____ ዘ-እ-ን ኣ-ት-ን- ------------ ዘይእሙን ኣይትኹን! 0
ze-i-i-uni-ay-tiẖ--i! z_________ a_________ z-y-’-m-n- a-i-i-̱-n-! ---------------------- zeyi’imuni ayitiẖuni!
ಎಂದಿಗೂ ತುಂಟನಾಗಬೇಡ ! ደ-- ኣይ-ኹ-! ደ__ ኣ_____ ደ-ር ኣ-ት-ን- ---------- ደፋር ኣይትኹን! 0
de---i a----h--ni! d_____ a_________ d-f-r- a-i-i-̱-n-! ------------------ defari ayitiẖuni!
ಎಂದಿಗೂ ಅಸಭ್ಯನಾಗಬೇಡ ! ዘ-ብ-- ዘይ--ሉል ኣ-ት--! ዘ____ ዘ_____ ኣ_____ ዘ-ብ-ኽ ዘ-ም-ሉ- ኣ-ት-ን- ------------------- ዘይብሩኽ ዘይምቁሉል ኣይትኹን! 0
zey-b--u--i ---i-ik’----i ayi--h----! z_________ z____________ a_________ z-y-b-r-h-i z-y-m-k-u-u-i a-i-i-̱-n-! ------------------------------------- zeyibiruẖi zeyimik’ululi ayitiẖuni!
ಯಾವಾಗಲೂ ಪ್ರಾಮಾಣಿಕನಾಗಿರು! ኩ--ግዜ--ሙ- --! ኩ_ ግ_ እ__ ኩ__ ኩ- ግ- እ-ን ኩ-! ------------- ኩሉ ግዜ እሙን ኩን! 0
k-lu-g--- -m-------i! k___ g___ i____ k____ k-l- g-z- i-u-i k-n-! --------------------- kulu gizē imuni kuni!
ಯಾವಾಗಲೂ ಸ್ನೇಹಪರನಾಗಿರು ! ኩ- ግዜ--ያዋ- ኩ-! ኩ_ ግ_ ሕ___ ኩ__ ኩ- ግ- ሕ-ዋ- ኩ-! -------------- ኩሉ ግዜ ሕያዋይ ኩን! 0
kul--gizē h-i--way- ---i! k___ g___ ḥ_______ k____ k-l- g-z- h-i-a-a-i k-n-! ------------------------- kulu gizē ḥiyawayi kuni!
ಯಾವಾಗಲೂ ಸಭ್ಯನಾಗಿರು ! ኩሉ-ግ--ብሩኽ--ን! ኩ_ ግ_ ብ__ ኩ__ ኩ- ግ- ብ-ኽ ኩ-! ------------- ኩሉ ግዜ ብሩኽ ኩን! 0
ku-- gi-ē --r-ẖ-----i! k___ g___ b_____ k____ k-l- g-z- b-r-h-i k-n-! ----------------------- kulu gizē biruẖi kuni!
ಸುಖಕರವಾಗಿ ಮನೆಯನ್ನು ತಲುಪಿರಿ ! ብሰላ- -- --ኹም-የእት--! ብ___ ኣ_ ገ___ የ_____ ብ-ላ- ኣ- ገ-ኹ- የ-ት-ም- ------------------- ብሰላም ኣብ ገዛኹም የእትኹም! 0
bise-am- -b--gez-h-u-i-ye’itiẖum-! b_______ a__ g_______ y__________ b-s-l-m- a-i g-z-h-u-i y-’-t-h-u-i- ----------------------------------- biselami abi gezaẖumi ye’itiẖumi!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! ኣብ --ስኹ- ---ቀቑ ኣ_ ን____ ተ____ ኣ- ን-ስ-ም ተ-ን-ቑ -------------- ኣብ ንብስኹም ተጠንቀቑ 0
ab- -ibi-i---mi t-t’-n------’u a__ n_________ t____________ a-i n-b-s-h-u-i t-t-e-i-’-k-’- ------------------------------ abi nibisiẖumi tet’enik’eḵ’u
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! ኣብ---ባ ካልኣ- -ዜ በ-ሑና! ኣ_ ቀ__ ካ___ ግ_ በ____ ኣ- ቀ-ባ ካ-ኣ- ግ- በ-ሑ-! -------------------- ኣብ ቀረባ ካልኣይ ግዜ በጽሑና! 0
ab- ---r----k-li’a------ē --ts-i--un-! a__ k______ k_______ g___ b__________ a-i k-e-e-a k-l-’-y- g-z- b-t-’-h-u-a- -------------------------------------- abi k’ereba kali’ayi gizē bets’iḥuna!

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....