ಪದಗುಚ್ಛ ಪುಸ್ತಕ

kn ವಿಧಿರೂಪ ೨   »   uk Наказовий спосіб 2

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

90 [дев’яносто]

90 [devʺyanosto]

Наказовий спосіб 2

Nakazovyy̆ sposib 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! П--о-и-я! П________ П-г-л-с-! --------- Поголися! 0
P-hol----! P_________ P-h-l-s-a- ---------- Poholysya!
ಸ್ನಾನ ಮಾಡು ! П-мийся! П_______ П-м-й-я- -------- Помийся! 0
P-m----ya! P________ P-m-y-s-a- ---------- Pomyy̆sya!
ಕೂದಲನ್ನು ಬಾಚಿಕೊ ! П-ичеш-ся! П_________ П-и-е-и-я- ---------- Причешися! 0
Pr--h-s--s-a! P____________ P-y-h-s-y-y-! ------------- Prycheshysya!
ಫೋನ್ ಮಾಡು / ಮಾಡಿ! З--е--ф-н--- З-теле-о---т-! З___________ З_____________ З-т-л-ф-н-й- З-т-л-ф-н-й-е- --------------------------- Зателефонуй! Зателефонуйте! 0
Z--ele-onu-̆--Z-t--efon-y̆-e! Z___________ Z_____________ Z-t-l-f-n-y-! Z-t-l-f-n-y-t-! ----------------------------- Zatelefonuy̆! Zatelefonuy̆te!
ಪ್ರಾರಂಭ ಮಾಡು / ಮಾಡಿ ! По-и------о-и--й--! П_______ П_________ П-ч-н-й- П-ч-н-й-е- ------------------- Починай! Починайте! 0
Po---na-̆! P-ch-nay---! P________ P__________ P-c-y-a-̆- P-c-y-a-̆-e- ----------------------- Pochynay̆! Pochynay̆te!
ನಿಲ್ಲಿಸು / ನಿಲ್ಲಿಸಿ ! Пр-пи-и! -----ні-ь! П_______ П_________ П-и-и-и- П-и-и-і-ь- ------------------- Припини! Припиніть! 0
P-y-yn---P--p-ni-ʹ! P_______ P_________ P-y-y-y- P-y-y-i-ʹ- ------------------- Prypyny! Prypynitʹ!
ಅದನ್ನು ಬಿಡು / ಬಿಡಿ ! Облиш -е------ште ц-! О____ ц__ О______ ц__ О-л-ш ц-! О-л-ш-е ц-! --------------------- Облиш це! Облиште це! 0
Ob-y-h---e!--bl-sht----e! O_____ t___ O_______ t___ O-l-s- t-e- O-l-s-t- t-e- ------------------------- Oblysh tse! Oblyshte tse!
ಅದನ್ನು ಹೇಳು / ಹೇಳಿ ! Скажи -е--С-----ь -е! С____ ц__ С______ ц__ С-а-и ц-! С-а-і-ь ц-! --------------------- Скажи це! Скажіть це! 0
S---h--------k--hitʹ ---! S_____ t___ S_______ t___ S-a-h- t-e- S-a-h-t- t-e- ------------------------- Skazhy tse! Skazhitʹ tse!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! Ку-- це- --пі-ь--е! К___ ц__ К_____ ц__ К-п- ц-! К-п-т- ц-! ------------------- Купи це! Купіть це! 0
K-p- tse- Kup-t- t--! K___ t___ K_____ t___ K-p- t-e- K-p-t- t-e- --------------------- Kupy tse! Kupitʹ tse!
ಎಂದಿಗೂ ಮೋಸಮಾಡಬೇಡ! Н---л---- буд- н--ес---! Н_____ н_ б___ н________ Н-к-л- н- б-д- н-ч-с-и-! ------------------------ Ніколи не будь нечесним! 0
Ni---y-n- --dʹ ----e-n-m! N_____ n_ b___ n_________ N-k-l- n- b-d- n-c-e-n-m- ------------------------- Nikoly ne budʹ nechesnym!
ಎಂದಿಗೂ ತುಂಟನಾಗಬೇಡ ! Н--ол--н-----ь-з--ва-им! Н_____ н_ б___ з________ Н-к-л- н- б-д- з-х-а-и-! ------------------------ Ніколи не будь зухвалим! 0
N---l- -e bu-- zu--va---! N_____ n_ b___ z_________ N-k-l- n- b-d- z-k-v-l-m- ------------------------- Nikoly ne budʹ zukhvalym!
ಎಂದಿಗೂ ಅಸಭ್ಯನಾಗಬೇಡ ! Нік--и--е бу---нев-і--иви-! Н_____ н_ б___ н___________ Н-к-л- н- б-д- н-в-і-л-в-м- --------------------------- Ніколи не будь неввічливим! 0
N-k-l- ne --d- n-v-i---yvym! N_____ n_ b___ n____________ N-k-l- n- b-d- n-v-i-h-y-y-! ---------------------------- Nikoly ne budʹ nevvichlyvym!
ಯಾವಾಗಲೂ ಪ್ರಾಮಾಣಿಕನಾಗಿರು! З----и будь ч-с-и-! З_____ б___ ч______ З-в-д- б-д- ч-с-и-! ------------------- Завжди будь чесним! 0
Za-z--y b--ʹ--h-s---! Z______ b___ c_______ Z-v-h-y b-d- c-e-n-m- --------------------- Zavzhdy budʹ chesnym!
ಯಾವಾಗಲೂ ಸ್ನೇಹಪರನಾಗಿರು ! З--ж-и --д--люб-яз-и-! З_____ б___ л_________ З-в-д- б-д- л-б-я-н-м- ---------------------- Завжди будь люб’язним! 0
Zav-hd---ud--------a--ym! Z______ b___ l___________ Z-v-h-y b-d- l-u-ʺ-a-n-m- ------------------------- Zavzhdy budʹ lyubʺyaznym!
ಯಾವಾಗಲೂ ಸಭ್ಯನಾಗಿರು ! За-жди б-дь--в-чл-вим! З_____ б___ в_________ З-в-д- б-д- в-і-л-в-м- ---------------------- Завжди будь ввічливим! 0
Zav-h-y--u------ch--vy-! Z______ b___ v__________ Z-v-h-y b-d- v-i-h-y-y-! ------------------------ Zavzhdy budʹ vvichlyvym!
ಸುಖಕರವಾಗಿ ಮನೆಯನ್ನು ತಲುಪಿರಿ ! Ща-ли-о- д-ро--! Щ_______ д______ Щ-с-и-о- д-р-г-! ---------------- Щасливої дороги! 0
S-c--sly--ï --roh-! S__________ d______ S-c-a-l-v-i- d-r-h-! -------------------- Shchaslyvoï dorohy!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! В-----т- до-р--на -ебе! В_______ д____ н_ с____ В-а-а-т- д-б-е н- с-б-! ----------------------- Вважайте добре на себе! 0
Vv--hay--- --b-- n- -e-e! V________ d____ n_ s____ V-a-h-y-t- d-b-e n- s-b-! ------------------------- Vvazhay̆te dobre na sebe!
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! При-одь-- ---нас--кор--з-о--! П________ д_ н__ с____ з_____ П-и-о-ь-е д- н-с с-о-о з-о-у- ----------------------------- Приходьте до нас скоро знову! 0
Pr--h---te-d----s-sk--- znov-! P_________ d_ n__ s____ z_____ P-y-h-d-t- d- n-s s-o-o z-o-u- ------------------------------ Prykhodʹte do nas skoro znovu!

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....