ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   pa ਸਮੁੱਚਬੋਧਕ 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [ਸਤਾਨਵੇਂ]

97 [Satānavēṁ]

ਸਮੁੱਚਬੋਧਕ 4

[samucabōdhaka 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. ਟੈਲੀ-ੀ-ਨ-ਚੱਲਣ ਦੇ ਬਾ-ਜ-ਦ--ਹ-ਸ-- -ਿ-। ਟੈ____ ਚੱ__ ਦੇ ਬਾ___ ਉ_ ਸੌਂ ਗਿ__ ਟ-ਲ-ਵ-ਜ਼- ਚ-ਲ- ਦ- ਬ-ਵ-ੂ- ਉ- ਸ-ਂ ਗ-ਆ- ----------------------------------- ਟੈਲੀਵੀਜ਼ਨ ਚੱਲਣ ਦੇ ਬਾਵਜੂਦ ਉਹ ਸੌਂ ਗਿਆ। 0
ṭ---īv-z--a --l--a d- -āva---a --a----ṁ g--ā. ṭ__________ c_____ d_ b_______ u__ s___ g____ ṭ-i-ī-ī-a-a c-l-ṇ- d- b-v-j-d- u-a s-u- g-'-. --------------------------------------------- ṭailīvīzana calaṇa dē bāvajūda uha sauṁ gi'ā.
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. ਬਹ-ਤ---ਰ-ਹੋਣ-ਦੇ ਬ-ਵ-ੂ--ਉ--ਠ-ਿਰ---ਹ-ਇਆ --। ਬ__ ਦੇ_ ਹੋ_ ਦੇ ਬਾ___ ਉ_ ਠ___ ਹੋ__ ਹੈ_ ਬ-ੁ- ਦ-ਰ ਹ-ਣ ਦ- ਬ-ਵ-ੂ- ਉ- ਠ-ਿ-ਿ- ਹ-ਇ- ਹ-। ----------------------------------------- ਬਹੁਤ ਦੇਰ ਹੋਣ ਦੇ ਬਾਵਜੂਦ ਉਹ ਠਹਿਰਿਆ ਹੋਇਆ ਹੈ। 0
Bahut--dēra hō-- d- --va---a uh- ṭ--h--------'--ā----. B_____ d___ h___ d_ b_______ u__ ṭ________ h_____ h___ B-h-t- d-r- h-ṇ- d- b-v-j-d- u-a ṭ-a-i-i-ā h-'-'- h-i- ------------------------------------------------------ Bahuta dēra hōṇa dē bāvajūda uha ṭhahiri'ā hō'i'ā hai.
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. ਅਸੀਂ-ਮ---ਾ-ਸੀ,-ਫ-ਰ ਵ- ---ਨ-ੀ--ਆ---ਹ-। ਅ_ ਮਿ__ ਸੀ_ ਫਿ_ ਵੀ ਉ_ ਨ_ ਆ__ ਹੈ_ ਅ-ੀ- ਮ-ਲ-ਾ ਸ-, ਫ-ਰ ਵ- ਉ- ਨ-ੀ- ਆ-ਆ ਹ-। ------------------------------------- ਅਸੀਂ ਮਿਲਣਾ ਸੀ, ਫਿਰ ਵੀ ਉਹ ਨਹੀਂ ਆਇਆ ਹੈ। 0
Asīṁ-m---ṇā sī, -h-------u-- -a-----'--ā-h-i. A___ m_____ s__ p____ v_ u__ n____ ā____ h___ A-ī- m-l-ṇ- s-, p-i-a v- u-a n-h-ṁ ā-i-ā h-i- --------------------------------------------- Asīṁ milaṇā sī, phira vī uha nahīṁ ā'i'ā hai.
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. ਟੈ-ੀ-----ਚਾਲ- -ੀ, ----ਵ- -- -ੌ- ---। ਟੈ____ ਚਾ_ ਸੀ_ ਫਿ_ ਵੀ ਉ_ ਸੌਂ ਗਿ__ ਟ-ਲ-ਵ-ਜ਼- ਚ-ਲ- ਸ-, ਫ-ਰ ਵ- ਉ- ਸ-ਂ ਗ-ਆ- ------------------------------------ ਟੈਲੀਵੀਜ਼ਨ ਚਾਲੂ ਸੀ, ਫਿਰ ਵੀ ਉਹ ਸੌਂ ਗਿਆ। 0
Ṭ-ilī-----a -ā-ū-s-,--h-r---- --a -a-ṁ-gi--. Ṭ__________ c___ s__ p____ v_ u__ s___ g____ Ṭ-i-ī-ī-a-a c-l- s-, p-i-a v- u-a s-u- g-'-. -------------------------------------------- Ṭailīvīzana cālū sī, phira vī uha sauṁ gi'ā.
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. ਪ--ਲ-ਂ ਹੀ ---ਤ --ਰ ਹੋ -- -ੀ---- -ੀ ਉਹ ਠ---ਿਆ --। ਪ__ ਹੀ ਬ__ ਦੇ_ ਹੋ ਗ_ ਸੀ ਫਿ_ ਵੀ ਉ_ ਠ___ ਹੈ_ ਪ-ਿ-ਾ- ਹ- ਬ-ੁ- ਦ-ਰ ਹ- ਗ- ਸ- ਫ-ਰ ਵ- ਉ- ਠ-ਿ-ਿ- ਹ-। ------------------------------------------------ ਪਹਿਲਾਂ ਹੀ ਬਹੁਤ ਦੇਰ ਹੋ ਗਈ ਸੀ ਫਿਰ ਵੀ ਉਹ ਠਹਿਰਿਆ ਹੈ। 0
P-hilā- -- -a--ta --r---ō-ga'- sī p---a ---u-- -----ri'ā -ai. P______ h_ b_____ d___ h_ g___ s_ p____ v_ u__ ṭ________ h___ P-h-l-ṁ h- b-h-t- d-r- h- g-'- s- p-i-a v- u-a ṭ-a-i-i-ā h-i- ------------------------------------------------------------- Pahilāṁ hī bahuta dēra hō ga'ī sī phira vī uha ṭhahiri'ā hai.
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. ਸਾਡ--ਮੁ-ਾ----ਸੀ, ਫਿਰ-ਵੀ-ਉ- ਨਹ-ਂ ਆ--। ਸਾ_ ਮੁ___ ਸੀ_ ਫਿ_ ਵੀ ਉ_ ਨ_ ਆ___ ਸ-ਡ- ਮ-ਲ-ਕ-ਤ ਸ-, ਫ-ਰ ਵ- ਉ- ਨ-ੀ- ਆ-ਆ- ------------------------------------ ਸਾਡੀ ਮੁਲਾਕਾਤ ਸੀ, ਫਿਰ ਵੀ ਉਹ ਨਹੀਂ ਆਇਆ। 0
S-ḍ- mu----ta s-, p-ir--v- u-a na-ī- -'i--. S___ m_______ s__ p____ v_ u__ n____ ā_____ S-ḍ- m-l-k-t- s-, p-i-a v- u-a n-h-ṁ ā-i-ā- ------------------------------------------- Sāḍī mulākāta sī, phira vī uha nahīṁ ā'i'ā.
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. ਉਹ-ੇ--ੋਲ------ਂਸ--ਾ ਹੋ- -ੇ-ਬਾ-ਜ-------ੱਡ---ਲ--ਂ-- -ੈ। ਉ__ ਕੋ_ ਲਾ___ ਨਾ ਹੋ_ ਦੇ ਬਾ___ ਉ_ ਗੱ_ ਚ___ ਹੈ_ ਉ-ਦ- ਕ-ਲ ਲ-ਈ-ੈ-ਸ ਨ- ਹ-ਣ ਦ- ਬ-ਵ-ੂ- ਉ- ਗ-ਡ- ਚ-ਾ-ਂ-ਾ ਹ-। ----------------------------------------------------- ਉਹਦੇ ਕੋਲ ਲਾਈਸੈਂਸ ਨਾ ਹੋਣ ਦੇ ਬਾਵਜੂਦ ਉਹ ਗੱਡੀ ਚਲਾਉਂਦਾ ਹੈ। 0
Uha-ē k--- -ā--sa-n-- nā ---a dē--āvaj--a u-a -a-- ----'-ndā hai. U____ k___ l_________ n_ h___ d_ b_______ u__ g___ c________ h___ U-a-ē k-l- l-'-s-i-s- n- h-ṇ- d- b-v-j-d- u-a g-ḍ- c-l-'-n-ā h-i- ----------------------------------------------------------------- Uhadē kōla lā'īsainsa nā hōṇa dē bāvajūda uha gaḍī calā'undā hai.
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. ਰਸ-- ਤ--ਕਣਾ-ਹ-ਣ -- ----ੂਦ ਉਹ--ੇ- -ੱ-- ਚਲ-ਉਂਦਾ --। ਰ__ ਤਿ___ ਹੋ_ ਦੇ ਬਾ___ ਉ_ ਤੇ_ ਗੱ_ ਚ___ ਹੈ_ ਰ-ਤ- ਤ-ਲ-ਣ- ਹ-ਣ ਦ- ਬ-ਵ-ੂ- ਉ- ਤ-ਜ਼ ਗ-ਡ- ਚ-ਾ-ਂ-ਾ ਹ-। ------------------------------------------------- ਰਸਤਾ ਤਿਲਕਣਾ ਹੋਣ ਦੇ ਬਾਵਜੂਦ ਉਹ ਤੇਜ਼ ਗੱਡੀ ਚਲਾਉਂਦਾ ਹੈ। 0
Ra--t- t-l-k--ā--ō---dē b-v-j-da------ēza g-ḍ---al-'u-dā--a-. R_____ t_______ h___ d_ b_______ u__ t___ g___ c________ h___ R-s-t- t-l-k-ṇ- h-ṇ- d- b-v-j-d- u-a t-z- g-ḍ- c-l-'-n-ā h-i- ------------------------------------------------------------- Rasatā tilakaṇā hōṇa dē bāvajūda uha tēza gaḍī calā'undā hai.
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. ਬਹ-ਤ ਪ-ਣ ----ਾਵ----ਉ- ਸ-ਈ-ਲ ਚ---ਰਿਹਾ-ਹ-। ਬ__ ਪੀ_ ਦੇ ਬਾ___ ਉ_ ਸਾ___ ਚ_ ਰਿ_ ਹੈ_ ਬ-ੁ- ਪ-ਣ ਦ- ਬ-ਵ-ੂ- ਉ- ਸ-ਈ-ਲ ਚ-ਾ ਰ-ਹ- ਹ-। ---------------------------------------- ਬਹੁਤ ਪੀਣ ਦੇ ਬਾਵਜੂਦ ਉਹ ਸਾਈਕਲ ਚਲਾ ਰਿਹਾ ਹੈ। 0
B--uta--īṇa ---b--aj-da uha ---īk--a-c--- -ih--hai. B_____ p___ d_ b_______ u__ s_______ c___ r___ h___ B-h-t- p-ṇ- d- b-v-j-d- u-a s-'-k-l- c-l- r-h- h-i- --------------------------------------------------- Bahuta pīṇa dē bāvajūda uha sā'īkala calā rihā hai.
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. ਉ-ਦ- --ਲ-ਡ--ਾੲਵ-ੰਗ-ਲਾ--ੈਂ- ਨਹੀ- ਹੈ- ਫ-ਰ ਵੀ -ਹ-ਗੱ-ੀ----ਉਂ-ਾ ਹੈ ਉ__ ਕੋ_ ਡ੍____ ਲਾ___ ਨ_ ਹੈ_ ਫਿ_ ਵੀ ਉ_ ਗੱ_ ਚ___ ਹੈ ਉ-ਦ- ਕ-ਲ ਡ-ਰ-ੲ-ਿ-ਗ ਲ-ਈ-ੈ-ਸ ਨ-ੀ- ਹ-, ਫ-ਰ ਵ- ਉ- ਗ-ਡ- ਚ-ਾ-ਂ-ਾ ਹ- ------------------------------------------------------------- ਉਹਦੇ ਕੋਲ ਡ੍ਰਾੲਵਿੰਗ ਲਾਈਸੈਂਸ ਨਹੀਂ ਹੈ, ਫਿਰ ਵੀ ਉਹ ਗੱਡੀ ਚਲਾਉਂਦਾ ਹੈ 0
Uh-d- kōla -rā-i-- ----sa-ns- n-hī- ha---phir-----uh- --ḍī-ca------ā-ha-. U____ k___ ḍ______ l_________ n____ h___ p____ v_ u__ g___ c________ h___ U-a-ē k-l- ḍ-ā-i-a l-'-s-i-s- n-h-ṁ h-i- p-i-a v- u-a g-ḍ- c-l-'-n-ā h-i- ------------------------------------------------------------------------- Uhadē kōla ḍrāviga lā'īsainsa nahīṁ hai, phira vī uha gaḍī calā'undā hai.
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. ਰਸਤਾ------ਾ -ੈ ਫਿ---ੀ-ਉ- --- --ਡ--ਚਲ--ਂਦ--ਹ-। ਰ__ ਤਿ___ ਹੈ ਫਿ_ ਵੀ ਉ_ ਤੇ_ ਗੱ_ ਚ___ ਹੈ_ ਰ-ਤ- ਤ-ਲ-ਣ- ਹ- ਫ-ਰ ਵ- ਉ- ਤ-ਜ਼ ਗ-ਡ- ਚ-ਾ-ਂ-ਾ ਹ-। --------------------------------------------- ਰਸਤਾ ਤਿਲਕਣਾ ਹੈ ਫਿਰ ਵੀ ਉਹ ਤੇਜ਼ ਗੱਡੀ ਚਲਾਉਂਦਾ ਹੈ। 0
R-satā-----kaṇā--ai p--r- vī-uha-tē-- -a-- ---ā-u--ā h--. R_____ t_______ h__ p____ v_ u__ t___ g___ c________ h___ R-s-t- t-l-k-ṇ- h-i p-i-a v- u-a t-z- g-ḍ- c-l-'-n-ā h-i- --------------------------------------------------------- Rasatā tilakaṇā hai phira vī uha tēza gaḍī calā'undā hai.
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ ਉ-ਨੇ -ਹ-ਤ-ਪੀ---ਹ---ਫ-- ਵ- ਉ-----ਰ-ਾ-ਕ--ਚ-ਾ ਰ--ਾ-ਹ-। ਉ__ ਬ__ ਪੀ_ ਹੈ_ ਫਿ_ ਵੀ ਉ_ ਮੋ______ ਚ_ ਰਿ_ ਹੈ_ ਉ-ਨ- ਬ-ੁ- ਪ-ਤ- ਹ-, ਫ-ਰ ਵ- ਉ- ਮ-ਟ-ਸ-ਈ-ਲ ਚ-ਾ ਰ-ਹ- ਹ-। --------------------------------------------------- ਉਸਨੇ ਬਹੁਤ ਪੀਤੀ ਹੈ, ਫਿਰ ਵੀ ਉਹ ਮੋਟਰਸਾਈਕਲ ਚਲਾ ਰਿਹਾ ਹੈ। 0
U--n--b------p----ha-, ----a--ī u-a mōṭa----'-kal---a---ri-ā ---. U____ b_____ p___ h___ p____ v_ u__ m_____________ c___ r___ h___ U-a-ē b-h-t- p-t- h-i- p-i-a v- u-a m-ṭ-r-s-'-k-l- c-l- r-h- h-i- ----------------------------------------------------------------- Usanē bahuta pītī hai, phira vī uha mōṭarasā'īkala calā rihā hai.
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ਪ---- ---- ਹ-- ਦ- -ਾਵ--ਦ -ਸ----ਨ---ੀ-ਨਹੀ--ਮ----ਹੀ। ਪ__ ਲਿ_ ਹੋ_ ਦੇ ਬਾ___ ਉ__ ਨੌ__ ਨ_ ਮਿ_ ਰ__ ਪ-੍-ੇ ਲ-ਖ- ਹ-ਣ ਦ- ਬ-ਵ-ੂ- ਉ-ਨ-ੰ ਨ-ਕ-ੀ ਨ-ੀ- ਮ-ਲ ਰ-ੀ- -------------------------------------------------- ਪੜ੍ਹੇ ਲਿਖੇ ਹੋਣ ਦੇ ਬਾਵਜੂਦ ਉਸਨੂੰ ਨੌਕਰੀ ਨਹੀਂ ਮਿਲ ਰਹੀ। 0
P-ṛ-ē---k---h-ṇa--ē--āvaj--a-u-anū-----a-ī--a-īṁ--il--r--ī. P____ l____ h___ d_ b_______ u____ n______ n____ m___ r____ P-ṛ-ē l-k-ē h-ṇ- d- b-v-j-d- u-a-ū n-u-a-ī n-h-ṁ m-l- r-h-. ----------------------------------------------------------- Paṛhē likhē hōṇa dē bāvajūda usanū naukarī nahīṁ mila rahī.
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ਦਰਦ ਹੋਣ ਦ--ਬ---ੂਦ-ਉ- ਡਾਕਟਰ --- --ੀ- -ਾ---ੀ। ਦ__ ਹੋ_ ਦੇ ਬਾ___ ਉ_ ਡਾ___ ਕੋ_ ਨ_ ਜਾ ਰ__ ਦ-ਦ ਹ-ਣ ਦ- ਬ-ਵ-ੂ- ਉ- ਡ-ਕ-ਰ ਕ-ਲ ਨ-ੀ- ਜ- ਰ-ੀ- ------------------------------------------- ਦਰਦ ਹੋਣ ਦੇ ਬਾਵਜੂਦ ਉਹ ਡਾਕਟਰ ਕੋਲ ਨਹੀਂ ਜਾ ਰਹੀ। 0
D-r-da-hōṇ--dē --va---a -ha ------ra -ō-a -ahīṁ--- ---ī. D_____ h___ d_ b_______ u__ ḍ_______ k___ n____ j_ r____ D-r-d- h-ṇ- d- b-v-j-d- u-a ḍ-k-ṭ-r- k-l- n-h-ṁ j- r-h-. -------------------------------------------------------- Darada hōṇa dē bāvajūda uha ḍākaṭara kōla nahīṁ jā rahī.
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. ਪ-ਸਾ ਨਾ------ੇ --ਵ-ੂਦ -ਸਨ- ਗ-ਡੀ -ਰੀਦ--ਹ-। ਪੈ_ ਨਾ ਹੋ_ ਦੇ ਬਾ___ ਉ__ ਗੱ_ ਖ__ ਹੈ_ ਪ-ਸ- ਨ- ਹ-ਣ ਦ- ਬ-ਵ-ੂ- ਉ-ਨ- ਗ-ਡ- ਖ-ੀ-ੀ ਹ-। ----------------------------------------- ਪੈਸਾ ਨਾ ਹੋਣ ਦੇ ਬਾਵਜੂਦ ਉਸਨੇ ਗੱਡੀ ਖਰੀਦੀ ਹੈ। 0
Pa-sā -ā-hō-a--ē b-v-jūda---a-ē -a-ī kh----- -a-. P____ n_ h___ d_ b_______ u____ g___ k______ h___ P-i-ā n- h-ṇ- d- b-v-j-d- u-a-ē g-ḍ- k-a-ī-ī h-i- ------------------------------------------------- Paisā nā hōṇa dē bāvajūda usanē gaḍī kharīdī hai.
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ਉ--ਪ-੍ਹੀ--ਿਖ- ਹੈ,---ਰ ਵ-----ੂੰ ਨ--ਰ-------ਮਿ--ਰਹੀ। ਉ_ ਪ__ ਲਿ_ ਹੈ_ ਫਿ_ ਵੀ ਉ__ ਨੌ__ ਨ_ ਮਿ_ ਰ__ ਉ- ਪ-੍-ੀ ਲ-ਖ- ਹ-, ਫ-ਰ ਵ- ਉ-ਨ-ੰ ਨ-ਕ-ੀ ਨ-ੀ- ਮ-ਲ ਰ-ੀ- -------------------------------------------------- ਉਹ ਪੜ੍ਹੀ ਲਿਖੀ ਹੈ, ਫਿਰ ਵੀ ਉਸਨੂੰ ਨੌਕਰੀ ਨਹੀਂ ਮਿਲ ਰਹੀ। 0
Uha-p---- -i-h- hai, ph--a--ī--s-n---au-a-- -ah-- -i-a ra-ī. U__ p____ l____ h___ p____ v_ u____ n______ n____ m___ r____ U-a p-ṛ-ī l-k-ī h-i- p-i-a v- u-a-ū n-u-a-ī n-h-ṁ m-l- r-h-. ------------------------------------------------------------ Uha paṛhī likhī hai, phira vī usanū naukarī nahīṁ mila rahī.
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ਉਸ--- ਦ-- ਹੈ,-ਫ---ਵ- ਉ- ਡਾ----ਡੇ-ਕ-- ਨਹ-- -----ੀ। ਉ__ ਦ__ ਹੈ_ ਫਿ_ ਵੀ ਉ_ ਡਾ___ ਡੇ ਕੋ_ ਨ_ ਜਾ ਰ__ ਉ-ਨ-ੰ ਦ-ਦ ਹ-, ਫ-ਰ ਵ- ਉ- ਡ-ਕ-ਰ ਡ- ਕ-ਲ ਨ-ੀ- ਜ- ਰ-ੀ- ------------------------------------------------- ਉਸਨੂੰ ਦਰਦ ਹੈ, ਫਿਰ ਵੀ ਉਹ ਡਾਕਟਰ ਡੇ ਕੋਲ ਨਹੀਂ ਜਾ ਰਹੀ। 0
Us-nū -ara-- --i---h-r---ī uha -ā-a-ara ḍē kō-a----ī- jā-r-h-. U____ d_____ h___ p____ v_ u__ ḍ_______ ḍ_ k___ n____ j_ r____ U-a-ū d-r-d- h-i- p-i-a v- u-a ḍ-k-ṭ-r- ḍ- k-l- n-h-ṁ j- r-h-. -------------------------------------------------------------- Usanū darada hai, phira vī uha ḍākaṭara ḍē kōla nahīṁ jā rahī.
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. ਉਸਦੇ---ਲ-ਪੈਸੇ ਨ--ਂ---,-ਫਿ- ਵੀ-ਉਸਨ---ੱਡੀ ਖ-ੀਦੀ ਹੈ। ਉ__ ਕੋ_ ਪੈ_ ਨ_ ਹ__ ਫਿ_ ਵੀ ਉ__ ਗੱ_ ਖ__ ਹੈ_ ਉ-ਦ- ਕ-ਲ ਪ-ਸ- ਨ-ੀ- ਹ-, ਫ-ਰ ਵ- ਉ-ਨ- ਗ-ਡ- ਖ-ੀ-ੀ ਹ-। ------------------------------------------------- ਉਸਦੇ ਕੋਲ ਪੈਸੇ ਨਹੀਂ ਹਨ, ਫਿਰ ਵੀ ਉਸਨੇ ਗੱਡੀ ਖਰੀਦੀ ਹੈ। 0
Usa----ōla-pa--ē-n-h-ṁ-hana- -h-r---ī-u-an- ---ī-kh--ī-- h-i. U____ k___ p____ n____ h____ p____ v_ u____ g___ k______ h___ U-a-ē k-l- p-i-ē n-h-ṁ h-n-, p-i-a v- u-a-ē g-ḍ- k-a-ī-ī h-i- ------------------------------------------------------------- Usadē kōla paisē nahīṁ hana, phira vī usanē gaḍī kharīdī hai.

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.