ಶಬ್ದಕೋಶ
ಜೆಕ್ – ವಿಶೇಷಣಗಳ ವ್ಯಾಯಾಮ

ಶಾಶ್ವತ
ಶಾಶ್ವತ ಆಸ್ತಿನಿವೇಶ

ಅಸಾಮಾನ್ಯ
ಅಸಾಮಾನ್ಯ ಅಣಬೆಗಳು

ಉಪಯೋಗವಿಲ್ಲದ
ಉಪಯೋಗವಿಲ್ಲದ ಕಾರಿನ ಕನ್ನಡಿ

ಶ್ರೇಷ್ಠವಾದ
ಶ್ರೇಷ್ಠವಾದ ಆಲೋಚನೆ

ನಕಾರಾತ್ಮಕ
ನಕಾರಾತ್ಮಕ ಸುದ್ದಿ

ಸ್ವಯಂ ತಯಾರಿಸಿದ
ಸ್ವಯಂ ತಯಾರಿಸಿದ ಸ್ಟ್ರಾಬೆರಿ ಪಾನಕ

ಕಹಿಯಾದ
ಕಹಿಯಾದ ಪಮ್ಪೇಲ್ಮೋಸ್

ಮಲಿನವಾದ
ಮಲಿನವಾದ ಕ್ರೀಡಾ ಬೂಟುಗಳು

ಸ್ಥಳೀಯವಾದ
ಸ್ಥಳೀಯವಾದ ತರಕಾರಿ

ಕಡಿಮೆ
ಕಡಿಮೆ ಆಹಾರ

ಹೊರಗಿನ
ಹೊರಗಿನ ಸ್ಮರಣೆ
