ಶಬ್ದಕೋಶ

kn ಉಪಕರಣಗಳು   »   em Tools

ಲಂಗರು

anchor

ಲಂಗರು
ಬಡಿಗಲ್ಲು

anvil

ಬಡಿಗಲ್ಲು
ಅಲಗು

blade

ಅಲಗು
ಹಲಗೆ

board

ಹಲಗೆ
ಮೊಳೆ / ಬೋಲ್ಟ್

bolt

ಮೊಳೆ / ಬೋಲ್ಟ್
ಸೀಸೆ ತೆರಪು

bottle opener

ಸೀಸೆ ತೆರಪು
ಪೊರಕೆ

broom

ಪೊರಕೆ
ಬ್ರಷ್

brush

ಬ್ರಷ್
ಬಾನೆ

bucket

ಬಾನೆ
ವರ್ತುಲ ಗರಗಸ

buzz saw

ವರ್ತುಲ ಗರಗಸ
ಡಬ್ಬಿ ತೆರಪು

can opener

ಡಬ್ಬಿ ತೆರಪು
ಸರಪಳಿ

chain

ಸರಪಳಿ
ಸರಪಳಿ ಗರಗಸ

chainsaw

ಸರಪಳಿ ಗರಗಸ
ಉಳಿ

chisel

ಉಳಿ
ವರ್ತುಲ ಗರಗಸದ ಅಲಗು

circular saw blade

ವರ್ತುಲ ಗರಗಸದ ಅಲಗು
ಬೈರಿಗೆ ಯಂತ್ರ / ಡ್ರಿಲ್ ಯಂತ್ರ

drill machine

ಬೈರಿಗೆ ಯಂತ್ರ / ಡ್ರಿಲ್ ಯಂತ್ರ
ಕಸದ ಮೊರ

dustpan

ಕಸದ ಮೊರ
ತೋಟದ ಮೆದುಗೊಳವೆ

garden hose

ತೋಟದ ಮೆದುಗೊಳವೆ
ತುರಿಯುವ ಮಣೆ

grater

ತುರಿಯುವ ಮಣೆ
ಸುತ್ತಿಗೆ

hammer

ಸುತ್ತಿಗೆ
ತಿರುಗಣಿ

hinge

ತಿರುಗಣಿ
ಕೊಕ್ಕೆ

hook

ಕೊಕ್ಕೆ
ಏಣಿ

ladder

ಏಣಿ
ಟಪ್ಪಾಲು ತಕ್ಕಡಿ

letter scale

ಟಪ್ಪಾಲು ತಕ್ಕಡಿ
ಅಯಸ್ಕಾಂತ

magnet

ಅಯಸ್ಕಾಂತ
ಕಲಬತ್ತು

mortar

ಕಲಬತ್ತು
ಮೊಳೆ

nail

ಮೊಳೆ
ಸೂಜಿ

needle

ಸೂಜಿ
ಜಾಲಬಂಧ

network

ಜಾಲಬಂಧ
ಒಳತಿರುಪು ಗಟ್ಟಿ/ ನಟ್

nut

ಒಳತಿರುಪು ಗಟ್ಟಿ/ ನಟ್
ಕಲಸಲಗು

palette-knife

ಕಲಸಲಗು
ತಟ್ಟು ಹಲಗೆ

pallet

ತಟ್ಟು ಹಲಗೆ
ಕವಲುಗೋಲು

pitchfork

ಕವಲುಗೋಲು
ತೋಪಡ

planer

ತೋಪಡ
ಚಿಮ್ಮಟ

pliers

ಚಿಮ್ಮಟ
ತಳ್ಳುವ ಗಾಡಿ

pushcart

ತಳ್ಳುವ ಗಾಡಿ
ಕುಂಟೆ

rake

ಕುಂಟೆ
ನೇರ್ಪಡಿಸು

repair

ನೇರ್ಪಡಿಸು
ಹಗ್ಗ

rope

ಹಗ್ಗ
ಗಜಕೋಲು

ruler

ಗಜಕೋಲು
ಗರಗಸ

saw

ಗರಗಸ
ಕತ್ತರಿ

scissors

ಕತ್ತರಿ
ತಿರುಪು

screw

ತಿರುಪು
ತಿರುಪುಳಿ

screwdriver

ತಿರುಪುಳಿ
ಹೊಲಿಗೆ ದಾರ

sewing thread

ಹೊಲಿಗೆ ದಾರ
ಮೊರಗುದ್ದಲಿ

shovel

ಮೊರಗುದ್ದಲಿ
ತಿರುಗು ರಾಟೆ

spinning wheel

ತಿರುಗು ರಾಟೆ
ಸುರುಳಿ ಎಗರುಪಟ್ಟಿ/ ಸ್ಪ್ರಿಂಗ್

spiral spring

ಸುರುಳಿ ಎಗರುಪಟ್ಟಿ/ ಸ್ಪ್ರಿಂಗ್
ಉರುಳೆ

spool

ಉರುಳೆ
ಉಕ್ಕಿನ ಹೊರಜಿ

steel cable

ಉಕ್ಕಿನ ಹೊರಜಿ
ಪಟ್ಟಿ

tape

ಪಟ್ಟಿ
ನೂಲು

thread

ನೂಲು
ಉಪಕರಣ

tool

ಉಪಕರಣ
ಉಪಕರಣಗಳ ಡಬ್ಬಿ

toolbox

ಉಪಕರಣಗಳ ಡಬ್ಬಿ
ಕರಣೆ

trowel

ಕರಣೆ
ಸಣ್ಣ ಚಿಮುಟ

tweezers

ಸಣ್ಣ ಚಿಮುಟ
ಹಿಡಿಕೆ

vise

ಹಿಡಿಕೆ
ಬೆಸುಗೆ ಉಪಕರಣ

welding equipment

ಬೆಸುಗೆ ಉಪಕರಣ
ಕೈಬಂಡಿ

wheelbarrow

ಕೈಬಂಡಿ
ತಂತಿ

wire

ತಂತಿ
ಮರದ ಚಕ್ಕೆ

wood chip

ಮರದ ಚಕ್ಕೆ
ತಿರಿಚುಳಿ

wrench

ತಿರಿಚುಳಿ