ಪರೀಕ್ಷೆ 26



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Fri Jan 10, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನಾವು ಒಂದೇ ಸಂಸಾರದವರು.
We are family.   See hint
2. ಈಗ ಆರು ಘಂಟೆ.
is six o’clock.   See hint
3. ಕಿತ್ತಳೆ ಯಾವ ಬಣ್ಣ?ಕೆಂಪು ಮಿಶ್ರಿತ ಹಳದಿ ಬಣ್ಣ.
What / color (am.) is the orange? Orange.   See hint
4. ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ.
, feel right at home   See hint
5. ನನಗೆ ಆ ಮರ ಇಷ್ಟ.
I like tree.   See hint
6. ಒಂದು ಆಮ್ಲೆಟ್?
omelette?   See hint
7. ನಾವು ದಾರಿ ತಪ್ಪಿದ್ದೇವೆ.
We lost.   See hint
8. ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ.
interested in paintings.   See hint
9. ನಾನು ಹೊಸಬ.
only a beginner.   See hint
10. ಯಾವ ಬಣ್ಣ ಬೇಕು?
color would you like?   See hint