ಪರೀಕ್ಷೆ 28



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Fri Jan 10, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಈ ಕುಟುಂಬ ದೊಡ್ಡದು.
The family big.   See hint
2. ಈಗ ಎಂಟು ಘಂಟೆ.
is eight o’clock.   See hint
3. ಆಕಾಶ ಯಾವ ಬಣ್ಣ? ನೀಲಿ ಬಣ್ಣ.
What / color (am.) is the sky? Blue.   See hint
4. ನಿಮಗೆ ಸಂಗೀತ ಎಂದರೆ ಇಷ್ಟವೆ?
Do you music?   See hint
5. ನನಗೆ ಆ ಉದ್ಯಾನವನ ಇಷ್ಟ.
I that park.   See hint
6. ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ.
Some salt pepper also, please.   See hint
7. ನಾವು ಹಿಂದಿರುಗಬೇಕು.
We turn around.   See hint
8. ಮೃಗಾಲಯದಲ್ಲಿ
At zoo   See hint
9. ನಾನು ಇದರಲ್ಲಿ ಚೆನ್ನಾಗಿ ನುರಿತವನು.
I’m pretty at it.   See hint
10. ಇದು ಉತ್ತಮ ದರ್ಜೆಯದು.
is very good quality.   See hint