ಪರೀಕ್ಷೆ 77



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Thu Jan 09, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಈಜಿಪ್ಟ್ ಆಫ್ರಿಕಾದಲ್ಲಿದೆ.
Egypt in Africa.   See hint
2. ಆಗಸ್ಟ್.
3. ಇಲ್ಲಿ ನಮ್ಮ ಮನೆ ಇದೆ.
My is here.   See hint
4. ನಿಮ್ಮ ಮಾತೃಭಾಷೆ ಯಾವುದು?
What your mother tongue / native language (am.)?   See hint
5. ನನಗೆ ಒಂದು ಬೀರ್ ಬೇಕಾಗಿತ್ತು.
like a beer.   See hint
6. ನಾವು ಯಾವಾಗ ಗಡಿಯನ್ನು ತಲುಪುತ್ತೇವೆ?
When will get to the border?   See hint
7. ನೀವು ಬಸ್ ನಲ್ಲಿ ಕೂಡ ಹೋಗಬಹುದು.
You can take the bus.   See hint
8. ಸಂಗೀತ ಹೇಗಿತ್ತು?
How the music?   See hint
9. ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ.
want to go to the optician.   See hint
10. ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ.
sometimes have stomach aches.   See hint