ಪರೀಕ್ಷೆ 91



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Fri Dec 27, 2024

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಅವನು ಓದುತ್ತಾನೆ.
读   See hint
2. ಇಲ್ಲಿ ಒಂದು ಸಂತೋಷಕೂಟವಿದೆ
有 一个 聚会   See hint
3. ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ.
丈夫 洗 气车   See hint
4. ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ?
这个 周末 你 已经 有 什么 计划 吗 ?   See hint
5. ನನ್ನ ಬಳಿ ಚಮಚ ಇಲ್ಲ.
缺少 一个 勺子   See hint
6. ಇನ್ನೂ ಎರಡು ಜಾಗಗಳು ಖಾಲಿ ಇವೆಯೆ?
还有 两个 空位 吗 ,   See hint
7. ನನಗೆ ನಗರದ ನಕ್ಷೆ ಕೊಡುವಿರಾ?
能 给 我 一张 城市 地图 吗   See hint
8. ಬೇಡ, ಬಹುಶಃ ಮತ್ತೊಮ್ಮೆ.
不用了 下次 吧   See hint
9. ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು.
需要 信封 和 信纸   See hint
10. ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ.
男人 跳着 舞 并 笑着   See hint