ಪರೀಕ್ಷೆ 60
|
ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:
|
Wed Dec 31, 2025
|
0/10
ಒಂದು ಪದದ ಮೇಲೆ ಕ್ಲಿಕ್ ಮಾಡಿ
| 1. | ನಾನು ಒಂದು ಪುಸ್ತಕವನ್ನು ಓದುತ್ತೇನೆ. |
मैं पुस्तक पढ़ता / पढ़ती हूँ
See hint
|
| 2. | ಕಿತ್ತಳೆ ಯಾವ ಬಣ್ಣ?ಕೆಂಪು ಮಿಶ್ರಿತ ಹಳದಿ ಬಣ್ಣ. |
का रंग कौन सा होता है? नारंगी
See hint
|
| 3. | ನಿಮಗೆ ಹಾಡಲು ಇಷ್ಟವೆ? |
क्या आपको गाना लगता है?
See hint
|
| 4. | ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. |
मुझे दो लोगों के लिए कमरा
See hint
|
| 5. | ನನಗೆ ಅಣಬೆ ಎಂದರೆ ಇಷ್ಟವಿಲ್ಲ. |
मुझे मश्रूम्स नहीं लगते हैं
See hint
|
| 6. | ನನಗೆ ಎರಡು ಲೀಟರ್ ಡೀಸೆಲ್ ಬೇಕು. |
मुझे एक – दो लिटर डीज़ल
See hint
|
| 7. | ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? |
यहाँ पास में कोई तरणताल है?
See hint
|
| 8. | ನಿಮಗೆ ಸಮಯವಿದ್ದರೆ, ನನಗೆ ಕರೆ ಮಾಡಿ. |
अगर पास समय हो तो मुझे फोन करें।
See hint
|
| 9. | ಪ್ರವೇಶ ದ್ವಾರ ಎಲ್ಲಿದೆ? |
द्वार कहां है?
See hint
|
| 10. | ನಾನು ಇದನ್ನು ಖರೀದಿಸಬೇಕು. |
मैं इसे चाहता हूं।
See hint
|