ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಟಾಗಲಾಗ್
kaugnay
ang mga kaugnay na signal ng kamay
ಸಂಬಂಧಪಟ್ಟಿರುವ
ಸಂಬಂಧಪಟ್ಟಿರುವ ಕೈ ಚಿಹ್ನೆಗಳು
puti
ang puting tanawin
ಬಿಳಿಯ
ಬಿಳಿಯ ಪ್ರದೇಶ
tahimik
ang tahimik na mga babae
ಮೌನವಾದ
ಮೌನವಾದ ಹುಡುಗಿಯರು
handa nang magsimula
handa nang lumipad ang eroplano
ಹಾರಿಕೆಗೆ ಸಿದ್ಧವಾದ
ಹಾರಿಕೆಗೆ ಸಿದ್ಧ ವಿಮಾನ
mahaba
mahabang buhok
ಉದ್ದವಾದ
ಉದ್ದವಾದ ಕೂದಲು
matalino
ang matalinong babae
ಬುದ್ಧಿಮಾನ
ಬುದ್ಧಿಮಾನ ಹುಡುಗಿ
matarik
ang matarik na bundok
ಕಡಿದಾದ
ಕಡಿದಾದ ಬೆಟ್ಟ
hindi pangkaraniwan
hindi pangkaraniwang mushroom
ಅಸಾಮಾನ್ಯ
ಅಸಾಮಾನ್ಯ ಅಣಬೆಗಳು
huling
ang huling habilin
ಕೊನೆಯ
ಕೊನೆಯ ಇಚ್ಛೆ
walang katapusang
isang walang katapusang daan
ಅನಂತ
ಅನಂತ ರಸ್ತೆ
nakakarelaks
isang nakakarelaks na bakasyon
ವಿಶ್ರಾಂತಿಕರವಾದ
ವಿಶ್ರಾಂತಿಕರವಾದ ಅವಧಿ