ಪರೀಕ್ಷೆ 12



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Mon Dec 29, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಅಮೇರಿಕದಿಂದ ಬಂದಿರುವಿರಾ?
‫هل أنت من   See hint
2. ನಾನು ಮನೆಯಲ್ಲಿ ಇರುತ್ತೇನೆ.
‫سأبقى في ‬   See hint
3. ನಾವು ಹಜಾರಕ್ಕೆ ಹೋಗುತ್ತಿದ್ದೇವೆ
‫نذهب الآن إلى غرفة ‬   See hint
4. ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ.
‫يؤسفني، غدًا لا يناسبني ‬   See hint
5. ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು.
‫من فضلك، كأس نبيذ أحمر ‬   See hint
6. ಒಂದು ಟಿಕೀಟಿಗೆ ಎಷ್ಟು ಬೆಲೆ?
‫كم ثمن ؟‬   See hint
7. ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ?
‫هل يفتح أيام الخميس؟‬   See hint
8. ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ?
استئجار خشبة الانزلاق؟‬   See hint
9. ನಾನು ಮೊಟ್ಟೆ ತಿನ್ನುವುದಿಲ್ಲ.
لا اكل البيض   See hint
10. ಸೂಪರ್ ಮಾರ್ಕೆಟ್ ಈಗಾಗಲೇ ಮುಚ್ಚಿದೆ.
تم إغلاق ماركت بالفعل   See hint