ಪರೀಕ್ಷೆ 40



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Mon Jan 06, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ?
Machen Sie Urlaub?   See hint
2. ಗುರುವಾರ.
Donnerstag   See hint
3. ನಾನು ಟೋಸ್ಟ್ ತಿನ್ನುತ್ತಿದ್ದೇನೆ.
Ich esse Toast.   See hint
4. ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ?
Sie gern ins Theater?   See hint
5. ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು.
Ich brauche Einzelzimmer.   See hint
6. ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ?
Sie auch gern Lauch?   See hint
7. ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ.
Bitte nach rechts.   See hint
8. ಇಲ್ಲಿ ಶೌಚಾಲಯ ಎಲ್ಲಿದೆ?
Wo ist Toilette?   See hint
9. ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ.
Gerade gibt ein Fußballspiel.   See hint
10. ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ.
Ich mache Praktikum im Ausland.   See hint