ಪರೀಕ್ಷೆ 69



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Thu Jan 01, 2026

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಏಳು, ಎಂಟು, ಒಂಬತ್ತು
‫هفت، هشت، نه،‬   See hint
2. ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ.
‫من یک و یک گریپ فروت دارم ‬   See hint
3. ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ?
‫دوست دارید به اپرا   See hint
4. ಇಲ್ಲಿ ನನ್ನ ಪೆಟ್ಟಿಗೆಗಳಿವೆ.
‫چمدان من ‬   See hint
5. ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು.
‫من یک برای برن می‌خواهم ‬   See hint
6. ನಮಗೆ ಸಹಾಯ ಬೇಕು.
‫ما به کمک داریم ‬   See hint
7. ಚಿತ್ರ ಕುತೂಹಲಕಾರಿಯಾಗಿತ್ತು.
مهیج بود ‬   See hint
8. ನನ್ನ ತಂಗಿಗೆ ಅಡುಗೆ ಮಾಡುವುದು ಇಷ್ಟ.
خواهرم را دوست دارد   See hint
9. ನಾವು ಇಲ್ಲಿ ಕುಳಿತುಕೊಳ್ಳೋಣವೇ?
بشینیم؟   See hint
10. ಸಹೋದ್ಯೋಗಿಗಳು ಕಾಫಿ ಕುಡಿಯುತ್ತಿದ್ದಾರೆ.
همکاران در حال قهوه هستند   See hint