ಪರೀಕ್ಷೆ 74



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Fri Jan 02, 2026

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಐದು, ಐದನೆಯದು.
पाँच / पाँचवी / पाँचवे   See hint
2. ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ.
मैं टोस्ट मख्खन के साथ खा रहा / रही हूँ   See hint
3. ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ?
क्या आपको यहाँ लगता है?   See hint
4. ಬಿಸಿ ನೀರು ಬರುತ್ತಿಲ್ಲ.
गरम पानी आ रहा है   See hint
5. ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ?
ट्रेन कौन से से जाती है?   See hint
6. ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ.
अपने गाड़ी के कागज़ दिखाइये   See hint
7. ಈ ಜಾಗ ಖಾಲಿ ಇದೆಯೆ?
क्या यह सीट है?   See hint
8. ನನಗೆ ಸ್ವಲ್ಪ ಬದಲಾವಣೆ ಬೇಕು.
मुझे कुछ छुट्टे पैसे   See hint
9. ಆಹಾರವು ತೆಗೆದುಕೊಂಡು ಹೋಗಲು ಯೋಗ್ಯವೇ?
भोजन टेकअवे के लिए है?   See hint
10. ಮೇಜು ತೆರವುಗೊಳಿಸಿ!
साफ करें   See hint