ಪರೀಕ್ಷೆ 74



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Thu Dec 26, 2024

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು.
Мадрид и Берлин са столици.   See hint
2. ಜನವರಿ, ಫೆಬ್ರವರಿ, ಮಾರ್ಚ್
, февруари, март,   See hint
3. ಕೆಳಗಡೆ ನೆಲಮಾಳಿಗೆ ಇದೆ.
Долу мазето.   See hint
4. ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ.
Произношението Ви е добро.   See hint
5. ಈ ಜಾಗ ಖಾಲಿ ಇದೆಯೆ?
Масата ли е?   See hint
6. ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ.
Мисля, че на моето място.   See hint
7. ನನಗೆ ಸ್ವಲ್ಪ ಸಹಾಯ ಮಾಡುವಿರಾ?
Можете ли да ми ,   See hint
8. ಟಿಕೇಟುಗಳನ್ನು ಕಾಯ್ದಿರಿಸಬಹುದೆ?
Може да се запазват билети?   See hint
9. ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ
да отида в библиотеката, за да заема една книга.   See hint
10. ಎಲ್ಲಿ ನೋವು ಇದೆ?
Ви боли?   See hint