ಪರೀಕ್ಷೆ 57



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Wed Jan 01, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನಾನು ಇಂಗ್ಲಿಷ್ ಕಲಿಯುತ್ತೇನೆ.
英語を 習います   See hint
2. ನಿನ್ನೆ ಶನಿವಾರ (ವಾಗಿತ್ತು)
土曜日 でした   See hint
3. ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ.
太陽が 照ります   See hint
4. ಅದು ನನಗೆ ತೊಂದರೆ ಮಾಡುವುದಿಲ್ಲ.
気になりません   See hint
5. ಅದನ್ನು ಸರಿಪಡಿಸಿ ಕೊಡುವಿರಾ?
もらえます か   See hint
6. ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು.
一枚 お願い します   See hint
7. ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ?
交換して もらえ ます か   See hint
8. ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ.
席が いい です   See hint
9. ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ?
出来ます か   See hint
10. ಅವಳಿಗೆ ಬೇಸರವಾಗಿದೆ
退屈 して います   See hint