ಪರೀಕ್ಷೆ 24



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Fri Jan 02, 2026

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನಾವು ಶಾಲೆಯಲ್ಲಿ ಇದ್ದೇವೆ.
우리는 있어요   See hint
2. ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ?
차에 레몬을 넣어 마셔요?   See hint
3. ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ.
아이들의 방을 치우고 있어요   See hint
4. ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು?
역에 가요?   See hint
5. ಇದು ನನಗೆ ರುಚಿಸುತ್ತಿಲ್ಲ.
그건 맛이   See hint
6. ಅವನು ಸೈಕಲ್ ಹೊಡೆಯುತ್ತಾನೆ
그는 타요   See hint
7. ನನಗೆ ಕಲೆಯಲ್ಲಿ ಆಸಕ್ತಿ ಇದೆ.
저는 미술에 있어요   See hint
8. ಕೆಲವೊಮ್ಮೆ ನಾವು ಈಜಾಡುತ್ತೇವೆ.
우리는 가끔 해요   See hint
9. ನಮ್ಮ ತಂಡ ಚೆನ್ನಾಗಿ ಆಡುತ್ತಿದೆ.
우리 팀은 좋은 성적을 거두고   See hint
10. ಅವನು ದಣಿದಿದ್ದಾನೆ, ಆದರೆ ಅವನು ಕೆಲಸ ಮಾಡುವುದನ್ನು ಮುಂದುವರಿಸುತ್ತಾನೆ.
그는 피곤했지만 일을 했습니다   See hint