ಪರೀಕ್ಷೆ 85



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Sun Dec 29, 2024

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನಾನು ಒಂದು ಪದವನ್ನು ಓದುತ್ತೇನೆ.
(Aš) žodį.   See hint
2. ನಾನು ಟೀ ಕುಡಿಯುತ್ತೇನೆ.
(Aš) arbatą.   See hint
3. ಟೆಲಿವಿಷನ್ ಬಹಳ ಹೊಸದು.
Televizorius visai naujas.   See hint
4. ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ!
Kitą būk punktualus / ateik laiku   See hint
5. ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು.
(Aš) Norėčiau su pienu.   See hint
6. ಅಲ್ಲಿಗೆ ನೇರವಾದ ವಿಮಾನ ಇದೆಯೆ?
Ar tiesioginis skrydis?   See hint
7. ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ.
Paskui važiuokite per kitą sankryžą.   See hint
8. ನಾನು ಮೊದಲು ಯಾವಾಗಲು ಇಲ್ಲಿಗೆ ಬಂದಿರಲಿಲ್ಲ.
čia dar niekada nebuvau.   See hint
9. ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ.
(Aš) noriu pas kepėją pirkti bandelių ir duonos.   See hint
10. ಮೊದಲಿಗೆ ತಲೆ.
galvą.   See hint