ಪರೀಕ್ಷೆ 13



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Fri Jan 09, 2026

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಏಶೀಯದಿಂದ ಬಂದಿರುವಿರಾ?
du frå Asia?   See hint
2. ನಾಳೆ ಸೋಮವಾರ.
I morgon er det   See hint
3. ಅಲ್ಲಿ ಸೋಫ ಮತ್ತು ಆರಾಮ ಖುರ್ಚಿ ಇವೆ.
er det ein sofa og ein lenestol   See hint
4. ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ?
Har du nokon i helga?   See hint
5. ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು.
Eg vil ha eit glas kvitvin   See hint
6. ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ?
Kor stopp er det til sentrum?   See hint
7. ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ?
Er galleriet på fredagar?   See hint
8. ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ?
Går det an å leige her?   See hint
9. ಭಾಷಾ ಕೋರ್ಸ್ ನಂತರ ನಾನು ನಿಮ್ಮ ಬಳಿಗೆ ಬರುತ್ತೇನೆ.
Jeg til deg etter språkkurset   See hint
10. ನಿಮಗೆ ಕುಟುಂಬವಿದೆಯೇ?
Har du ?   See hint