ಪರೀಕ್ಷೆ 31



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Wed Dec 31, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನಾನು ಇಂಗ್ಲಿಷ್ ಕಲಿಯುತ್ತೇನೆ.
Jeg lærer   See hint
2. ನೀನು ವಿಸ್ಕಿ ಕುಡಿಯುತ್ತೀಯ?
Drikker du ?   See hint
3. ಪಾತ್ರೆಗಳು ಕೊಳೆಯಾಗಿವೆ.
Oppvasken er   See hint
4. ಇದು ನನ್ನ ಕ್ರೆಡಿಟ್ ಕಾರ್ಡ್.
Her er kredittkortet   See hint
5. ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ.
Jeg vil gjerne ha is med   See hint
6. ನಾವು ದಾರಿ ತಪ್ಪಿದ್ದೇವೆ.
Vi kjørt oss vill   See hint
7. ಸಿಂಹಗಳು ಎಲ್ಲಿವೆ?
er løvene?   See hint
8. ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ.
For er det uavgjort   See hint
9. ಇದರ ಬಗ್ಗೆ ನಿನಗೆ ಏನು ಅನ್ನಿಸುತ್ತದೆ?
Hva synes du om ?   See hint
10. ನಾಳೆ ಬೆಳಿಗ್ಗೆ ನನಗೆ ಅಪಾಯಿಂಟ್ಮೆಂಟ್ ಇದೆ.
Jeg har en avtale i tidlig   See hint