ಪರೀಕ್ಷೆ 19



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Wed Dec 31, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನನ್ನನ್ನು ಒಮ್ಮೆ ಭೇಟಿ ಮಾಡಿ.
முடிந்தால் என்னை வந்து   See hint
2. ಜುಲೈ, ಆಗಸ್ಟ್, ಸೆಪ್ಟೆಂಬರ್.
ஜூலை, ஆகஸ்ட், ,   See hint
3. ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ.
இன்று நாங்கள் வீட்டை சுத்தம் செய்து கொண்டு   See hint
4. ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ.
நான் உன்னை உன் வீட்டிலிருந்து   See hint
5. ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು.
எனக்கு கலவை வேண்டும்   See hint
6. ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ?
கடைசி ரயில் எத்தனை ?   See hint
7. ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ?
மாணவ மாணவிகளுக்கு உண்டா?   See hint
8. ನಿನ್ನ ಬಳಿ ಸ್ಕೀಸ್ ಇದೆಯೆ?
உன்னிடம் சறுக்கு விளையாட்டு பலகை ?   See hint
9. ಇದಕ್ಕೆ ಎಷ್ಟು ವೆಚ್ಚವಾಗುತ್ತದೆ?
இதற்கு எவ்வளவு ?   See hint
10. ಉಪಾಹಾರಕ್ಕೆ ಏನಿದೆ?
உணவிற்கு என்ன?   See hint