ಪರೀಕ್ಷೆ 2



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Sat Jan 10, 2026

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನನ್ನ ಕುಟುಂಬ ಇಲ್ಲಿ ಇದೆ.
Benim ailem   See hint
2. ಆರನೆಯ ದಿವಸ ಶನಿವಾರ
gün Cumartesidir   See hint
3. ಇಂದು ಸೆಖೆಯಾಗಿದೆ
Bugün   See hint
4. ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ?
Hangi kullanıyorsunuz?   See hint
5. ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು.
Sütlü çay   See hint
6. ನಾವು ಯಾವಾಗ ಅಲ್ಲಿರುತ್ತೇವೆ?
Ne orda olacağız?   See hint
7. ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ?
gezi ne zaman başlıyor?   See hint
8. ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ.
Sana tarak, diş ve diş macunu lazım   See hint
9. ನಿಮ್ಮ ಕುಟುಂಬ ಎಲ್ಲಿ ವಾಸಿಸುತ್ತದೆ?
Aileniz nerede ?   See hint
10. ನನಗೆ ಹಲ್ಲುನೋವು ಇದೆ.
Diş ağrım   See hint