ಪರೀಕ್ಷೆ 22



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Sun Dec 28, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ.
ف کیجے گا مجھے کچھ کام ہے-‬   See hint
2. ನಾನು ಕಾಫಿ ಕುಡಿಯುತ್ತೇನೆ.
کافی پیتا ہوں-‬   See hint
3. ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ.
‫بچے کو صاف کریں گے‬   See hint
4. ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು.
‫میں ہوائی اڈے جانا ہوں‬   See hint
5. ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ?
‫کیا یہ آپ کے ساتھ لیں گے؟‬   See hint
6. ನಿಮ್ಮ ಬಳಿ ಒಂದು ಟಿಕೇಟು ಇದೆಯೆ?
آپ کے پاس ٹکٹ ہے؟‬   See hint
7. ಈ ಕಟ್ಟಡವನ್ನು ಕಟ್ಟಿದವರು ಯಾರು?
‫اس کو کس نے بنایا ہے؟‬   See hint
8. ನಾನು ಒಂದು ಕ್ರೀಡಾಸಂಘದ ಸದಸ್ಯ.
اسپورٹ کلب میں جاتا ہوں‬   See hint
9. ಸೂಪರ್ ಮಾರ್ಕೆಟ್ ಮುಂದೆ ಇದೆ.
سپر مارکیٹ آگے ہے۔   See hint
10. ವಿದ್ಯಾರ್ಥಿಗಳು ಕೆಲವು ವಾಕ್ಯಗಳನ್ನು ಬರೆಯುತ್ತಾರೆ.
طلباء کچھ جملے ہیں۔   See hint