ಪರೀಕ್ಷೆ 67



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Thu Jan 01, 2026

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನಾನು ಮೂರರವರೆಗೆ ಎಣಿಸುತ್ತೇನೆ.
‫میں تین تک گنتا   See hint
2. ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ.
‫میرے پاس ایک ہے‬   See hint
3. ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ?
‫کیا آم میں جانا پسند کرتے ہیں؟‬   See hint
4. ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ.
‫ٹھیک ہے، میں یہ لیتا ہوں‬   See hint
5. ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು.
میڈرڈ کا ایک ٹکٹ چاہیے‬   See hint
6. ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ?
کہاں ہے؟‬   See hint
7. ಚಿತ್ರದ ಅವಧಿ ಎಷ್ಟು?
کتنی دیر چلے گی ؟‬   See hint
8. ನನಗೆ ಜ್ವರ ಇರುವುದರಿಂದ ನಾನು ಕೆಲಸಕ್ಕೆ ಹೋಗುತ್ತಿಲ್ಲ.
میں کام پر جا رہا ہوں کیونکہ مجھے بخار ہے۔   See hint
9. ನಮ್ಮ ಮೇಜು ದುಂಡಾಗಿದೆ.
میز گول ہے۔   See hint
10. ಇದು ಎಲ್ಲಿ ನಡೆಯುತ್ತದೆ?
یہ کہاں ہے؟   See hint