ಆಟಗಳು

ಚಿತ್ರಗಳ ಸಂಖ್ಯೆ : 2 ಆಯ್ಕೆಗಳ ಸಂಖ್ಯೆ : 3 ಸೆಕೆಂಡುಗಳಲ್ಲಿ ಸಮಯ : 6 ಭಾಷೆಗಳನ್ನು ಪ್ರದರ್ಶಿಸಲಾಗಿದೆ : ಎರಡೂ ಭಾಷೆಗಳನ್ನು ತೋರಿಸಿ

0

0

ಚಿತ್ರಗಳನ್ನು ನೆನಪಿಟ್ಟುಕೊಳ್ಳಿ!
ಏನು ಕಾಣೆಯಾಗಿದೆ?
ಸುತ್ತಲು
ಮಕ್ಕಳು ಸುತ್ತಲು ಓಡುತ್ತಿದ್ದಾರೆ.
around
The kids are running around.
ಸುಮಾರಾಗಿ
ಎಫೆಲ್ ಗೋಪುರ ಸುಮಾರಾಗಿ 330 ಮೀಟರು ಎತ್ತರವಿದೆ.
approximately
The Eiffel Tower is approximately 330 meters high.
ಹೇಗಾದರೂ
ಅವನು ಹೇಗಾದರೂ ಹ್ಯಾಟ್ ಇಂದ ಏನಾದರೂ ತರುತ್ತಾನೆ.
somehow
Somehow, he conjures something out of the hat.