ಪದಗುಚ್ಛ ಪುಸ್ತಕ

kn ಕುಟುಂಬ ಸದಸ್ಯರು   »   af Familielede

೨ [ಎರಡು]

ಕುಟುಂಬ ಸದಸ್ಯರು

ಕುಟುಂಬ ಸದಸ್ಯರು

2 [twee]

Familielede

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆಫ್ರಿಕಾನ್ಸ್ ಪ್ಲೇ ಮಾಡಿ ಇನ್ನಷ್ಟು
ತಾತ d-e--upa d__ o___ d-e o-p- -------- die oupa 0
ಅಜ್ಜಿ d-e-o--a d__ o___ d-e o-m- -------- die ouma 0
ಅವನು ಮತ್ತು ಅವಳು h- e---y h_ e_ s_ h- e- s- -------- hy en sy 0
ತಂದೆ di- -a-/ v---r d__ p_ / v____ d-e p- / v-d-r -------------- die pa / vader 0
ತಾಯಿ d-e m- - mo-d-r d__ m_ / m_____ d-e m- / m-e-e- --------------- die ma / moeder 0
ಅವನು ಮತ್ತು ಅವಳು hy -- -y h_ e_ s_ h- e- s- -------- hy en sy 0
ಮಗ d-- se-n d__ s___ d-e s-u- -------- die seun 0
ಮಗಳು di- -o-ter d__ d_____ d-e d-g-e- ---------- die dogter 0
ಅವನು ಮತ್ತು ಅವಳು h------y h_ e_ s_ h- e- s- -------- hy en sy 0
ಸಹೋದರ di- b---r d__ b____ d-e b-o-r --------- die broer 0
ಸಹೋದರಿ d-e-s--ter d__ s_____ d-e s-s-e- ---------- die suster 0
ಅವನು ಮತ್ತು ಅವಳು h- ---sy h_ e_ s_ h- e- s- -------- hy en sy 0
ಚಿಕ್ಕಪ್ಪ /ದೊಡ್ಡಪ್ಪ die--om d__ o__ d-e o-m ------- die oom 0
ಚಿಕ್ಕಮ್ಮ /ದೊಡ್ದಮ್ಮ di- -a--- --t--n-e d__ t____ / t_____ d-e t-n-e / t-n-i- ------------------ die tante / tannie 0
ಅವನು ಮತ್ತು ಅವಳು hy -n sy h_ e_ s_ h- e- s- -------- hy en sy 0
ನಾವು ಒಂದೇ ಸಂಸಾರದವರು. Ons ---’- fa-il--. O__ i_ ’_ f_______ O-s i- ’- f-m-l-e- ------------------ Ons is ’n familie. 0
ಈ ಸಂಸಾರ ಚಿಕ್ಕದಲ್ಲ. Die-fa-ili- ---------ein-n-e. D__ f______ i_ n__ k____ n___ D-e f-m-l-e i- n-e k-e-n n-e- ----------------------------- Die familie is nie klein nie. 0
ಈ ಕುಟುಂಬ ದೊಡ್ಡದು. D-- fa--lie--s -roo-. D__ f______ i_ g_____ D-e f-m-l-e i- g-o-t- --------------------- Die familie is groot. 0

ನಾವೆಲ್ಲರು “ಆಫ್ರಿಕಾ” ಮಾತನಾಡುತ್ತೇವೆಯೆ?

ನಮ್ಮಲ್ಲಿ ಪ್ರತಿಯೊಬ್ಬರು ಯಾವಾಗಲಾದರು ಒಮ್ಮೆ ಆಫ್ರಿಕಾದಲ್ಲಿ ಇರಲಿಲ್ಲ. ಆದರೆ ಪ್ರತಿಯೊಂದು ಭಾಷೆಯು ಒಮ್ಮೆ ಆ ದೇಶದಲ್ಲಿ ಇದ್ದಿರುವ ಸಾಧ್ಯತೆಗಳಿವೆ. ಇದು ಕಡೆ ಪಕ್ಷ ಹಲವು ವಿಜ್ಞಾನಿಗಳ ನಂಬಿಕೆ. ಅವರುಗಳ ಅಭಿಪ್ರಾಯದ ಪ್ರಕಾರ ಎಲ್ಲಾ ಭಾಷೆಗಳ ಉಗಮ ಸ್ಥಾನ ಆಫ್ರಿಕಾ. ಅಲ್ಲಿಂದ ಭಾಷೆಗಳು ಪ್ರಪಂಚದ ಎಲ್ಲಾ ಭಾಗಗಳಿಗೆ ಹರಡಿಕೊಂಡಿವೆ. ಒಟ್ಟಿನಲ್ಲಿ ೬೦೦೦ಕ್ಕೂ ಹೆಚ್ಚಿನ ವಿವಿಧ ಭಾಷೆಗಳು ಪ್ರಚಲಿತವಾಗಿವೆ. ಆದರೆ ಅವುಗಳೆಲ್ಲಾ ತಮ್ಮ ಮೂಲಗಳನ್ನು ಆಫ್ರಿಕಾದಲ್ಲಿ ಹೊಂದಿರುವ ಸಂಭವವಿದೆ. ಸಂಶೋಧಕರು ವಿವಿಧ ಭಾಷೆಗಳ ಧ್ವನಿಸಂಕೇತಗಳನ್ನು ಒಂದರೊಡನೆ ಒಂದನ್ನು ಹೋಲಿಸಿದ್ದಾರೆ. ಧ್ವನಿಸಂಕೇತಗಳು ಪದಗಳ ಅರ್ಥಗಳನ್ನು ಭಿನ್ನಮಾಡುವ ಅತಿ ಕಿರಿಯ ಏಕಾಂಶಗಳು. ಧ್ವನಿಸಂಕೇತಗಳು ಬದಲಾದರೆ ಪದಗಳ ಅರ್ಥಗಳು ಬದಲಾಗುತ್ತವೆ. ಆಂಗ್ಲ ಭಾಷೆಯಿಂದ ಒಂದು ಉದಾಹರಣೆ ಈ ವಿಷಯವನ್ನು ವಿಶದಗೊಳಿಸುತ್ತದೆ. ಆಂಗ್ಲ ಭಾಷೆಯಲ್ಲಿ ಡಿಪ್ ಮತ್ತು ಟಿಪ್ ಬೇರೆ ಬೇರೆ ವಸ್ತುಗಳನ್ನು ವರ್ಣಿಸುತ್ತವೆ. ಅಂದರೆ 'ಡ' ಮತ್ತು 'ಟ' ಆಂಗ್ಲ ಭಾಷೆಯ ಎರಡು ಬೇರೆ ಬೇರೆ ಧ್ವನಿಸಂಕೇತಗಳು. ಆಫ್ರಿಕಾ ದೇಶದ ಭಾಷೆಗಳಲ್ಲಿ ಧ್ವನಿಸಂಕೇತಗಳ ವೈವಿಧ್ಯತೆ ಅತಿ ಹೆಚ್ಚು. ಈ ಸ್ಥಳದಿಂದ ದೂರ ಹೋದಷ್ಟು ಈ ವೈವಿಧ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ. ಸಂಶೋಧಕರ ಈ ವಿಷಯ ತಮ್ಮ ಪ್ರಮೇಯವನ್ನು ಸಮರ್ಥಿಸುತ್ತದೆ ಎಂದು ವಾದಿಸುತ್ತಾರೆ. ಒಂದು ದೇಶದ ಜನತೆ ಬೇರೆಡೆಗೆ ವಲಸೆ ಹೋದಾಗ ಏಕಪ್ರಕಾರವಾಗುತ್ತದೆ. ವಲಸೆಗಾರರ ಗುಂಪಿನ ಅಂಚಿನಲ್ಲಿ ಅನುವಂಶೀಯ ವಾಹಕಗಳ ವೈವಿಧ್ಯತೆ ಕಡಿಮೆಯಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ನೆಲಸಿಗರ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತದೆ. ಎಷ್ಟು ಕಡಿಮೆ ವಂಶವಾಹಿಗಳು ವಲಸೆ ಹೋಗುತ್ತವೆಯೊ ಜನತೆ ಅಷ್ಟು ಹೆಚ್ಚು ಏಕಪ್ರಕಾರವಾಗುತ್ತದೆ. ಹೀಗಾಗಿ ವಂಶವಾಹಿಗಳ ಸಂಯೋಜನಾ ಸಾಮರ್ಥ್ಯ ಕುಗ್ಗುತ್ತದೆ. ಅದರಿಂದ ಈ ಜನತೆಯ ಸದಸ್ಯರು ಒಬ್ಬರನ್ನೊಬ್ಬರು ಹೋಲುತ್ತಾರೆ. ಸಂಶೋಧಕರು ಇದನ್ನು ನೆಲಸಿಗರ ಪರಿಣಾಮ ಎಂದು ಕರೆಯುತ್ತಾರೆ. ಜನತೆ ಆಫ್ರಿಕಾವನ್ನು ತೊರೆದಾಗ ಭಾಷೆಯನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋದರು. ಹಲವು ನೆಲಸಿಗರು ಕಡಿಮೆ ದ್ವನಿಸಂಕೇತಗಳನ್ನು ತಮ್ಮೊಡನೆ ಒಯ್ದರು. ಹಾಗಾಗಿ ವಿವಿಕ್ತ ಭಾಷೆಗಳು ಕಾಲಾಂತರದಲ್ಲಿ ಸಮರೂಪವನ್ನು ಹೊಂದುತ್ತವೆ. ಮನುಷ್ಯಕುಲ ಮೂಲತಹಃ ಆಫ್ರಿಕಾದಿಂದ ಬಂದಿರುವುದು ಬಹುತೇಕ ಸಾಬೀತಾಗಿದೆ. ಈ ವಿಷಯ ಅವನ ಭಾಷೆಗೂ ಅನ್ವಯಿಸುತ್ತದೆಯೆ ಎಂಬುದರ ಬಗ್ಗೆ ನಮಗೆ ಕುತೂಹಲ...