ಪದಗುಚ್ಛ ಪುಸ್ತಕ

kn ಕುಟುಂಬ ಸದಸ್ಯರು   »   ko 가족 구성원

೨ [ಎರಡು]

ಕುಟುಂಬ ಸದಸ್ಯರು

ಕುಟುಂಬ ಸದಸ್ಯರು

2 [둘]

2 [dul]

가족 구성원

[gajog guseong-won]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ತಾತ 할-버지 할___ 할-버- ---- 할아버지 0
hal-----ji h_________ h-l-a-e-j- ---------- hal-abeoji
ಅಜ್ಜಿ 할-니 할__ 할-니 --- 할머니 0
h-l---ni h_______ h-l-e-n- -------- halmeoni
ಅವನು ಮತ್ತು ಅವಳು 그와-그녀 그_ 그_ 그- 그- ----- 그와 그녀 0
geu-- ge-n--o g____ g______ g-u-a g-u-y-o ------------- geuwa geunyeo
ತಂದೆ 아버지 아__ 아-지 --- 아버지 0
abe--i a_____ a-e-j- ------ abeoji
ತಾಯಿ 어-니 어__ 어-니 --- 어머니 0
eo-e--i e______ e-m-o-i ------- eomeoni
ಅವನು ಮತ್ತು ಅವಳು 그--그녀 그_ 그_ 그- 그- ----- 그와 그녀 0
g-uw--g-un-eo g____ g______ g-u-a g-u-y-o ------------- geuwa geunyeo
ಮಗ -들 아_ 아- -- 아들 0
a---l a____ a-e-l ----- adeul
ಮಗಳು 딸딸 - 0
t--l t___ t-a- ---- ttal
ಅವನು ಮತ್ತು ಅವಳು 그와--녀 그_ 그_ 그- 그- ----- 그와 그녀 0
g-uw- geun-eo g____ g______ g-u-a g-u-y-o ------------- geuwa geunyeo
ಸಹೋದರ 형 - -빠-/ --생 형 / 오_ / 남__ 형 / 오- / 남-생 ------------ 형 / 오빠 / 남동생 0
h--ong-/ --pa---na-d-ngs-eng h_____ / o___ / n___________ h-e-n- / o-p- / n-m-o-g-a-n- ---------------------------- hyeong / oppa / namdongsaeng
ಸಹೋದರಿ 누나 - ---/ 여-생 누_ / 언_ / 여__ 누- / 언- / 여-생 ------------- 누나 / 언니 / 여동생 0
n----- e--n--/-y-odongs--ng n___ / e____ / y___________ n-n- / e-n-i / y-o-o-g-a-n- --------------------------- nuna / eonni / yeodongsaeng
ಅವನು ಮತ್ತು ಅವಳು 그와 그녀 그_ 그_ 그- 그- ----- 그와 그녀 0
g---a -eu-y-o g____ g______ g-u-a g-u-y-o ------------- geuwa geunyeo
ಚಿಕ್ಕಪ್ಪ /ದೊಡ್ಡಪ್ಪ -촌 삼_ 삼- -- 삼촌 0
samc-on s______ s-m-h-n ------- samchon
ಚಿಕ್ಕಮ್ಮ /ದೊಡ್ದಮ್ಮ 이모-- 고모 이_ / 고_ 이- / 고- ------- 이모 / 고모 0
imo-/ g-mo i__ / g___ i-o / g-m- ---------- imo / gomo
ಅವನು ಮತ್ತು ಅವಳು 그- -녀 그_ 그_ 그- 그- ----- 그와 그녀 0
g-u---g-u-yeo g____ g______ g-u-a g-u-y-o ------------- geuwa geunyeo
ನಾವು ಒಂದೇ ಸಂಸಾರದವರು. 우-- -족--요. 우__ 가_____ 우-는 가-이-요- ---------- 우리는 가족이에요. 0
u-i---- g--og-ieyo. u______ g__________ u-i-e-n g-j-g-i-y-. ------------------- ulineun gajog-ieyo.
ಈ ಸಂಸಾರ ಚಿಕ್ಕದಲ್ಲ. 가족이-작-----. 가__ 작_ 않___ 가-이 작- 않-요- ----------- 가족이 작지 않아요. 0
ga---------j- -nh-a-o. g______ j____ a_______ g-j-g-i j-g-i a-h-a-o- ---------------------- gajog-i jagji anh-ayo.
ಈ ಕುಟುಂಬ ದೊಡ್ಡದು. 대--이에요. 대______ 대-족-에-. ------- 대가족이에요. 0
d-e----------. d_____________ d-e-a-o---e-o- -------------- daegajog-ieyo.

ನಾವೆಲ್ಲರು “ಆಫ್ರಿಕಾ” ಮಾತನಾಡುತ್ತೇವೆಯೆ?

ನಮ್ಮಲ್ಲಿ ಪ್ರತಿಯೊಬ್ಬರು ಯಾವಾಗಲಾದರು ಒಮ್ಮೆ ಆಫ್ರಿಕಾದಲ್ಲಿ ಇರಲಿಲ್ಲ. ಆದರೆ ಪ್ರತಿಯೊಂದು ಭಾಷೆಯು ಒಮ್ಮೆ ಆ ದೇಶದಲ್ಲಿ ಇದ್ದಿರುವ ಸಾಧ್ಯತೆಗಳಿವೆ. ಇದು ಕಡೆ ಪಕ್ಷ ಹಲವು ವಿಜ್ಞಾನಿಗಳ ನಂಬಿಕೆ. ಅವರುಗಳ ಅಭಿಪ್ರಾಯದ ಪ್ರಕಾರ ಎಲ್ಲಾ ಭಾಷೆಗಳ ಉಗಮ ಸ್ಥಾನ ಆಫ್ರಿಕಾ. ಅಲ್ಲಿಂದ ಭಾಷೆಗಳು ಪ್ರಪಂಚದ ಎಲ್ಲಾ ಭಾಗಗಳಿಗೆ ಹರಡಿಕೊಂಡಿವೆ. ಒಟ್ಟಿನಲ್ಲಿ ೬೦೦೦ಕ್ಕೂ ಹೆಚ್ಚಿನ ವಿವಿಧ ಭಾಷೆಗಳು ಪ್ರಚಲಿತವಾಗಿವೆ. ಆದರೆ ಅವುಗಳೆಲ್ಲಾ ತಮ್ಮ ಮೂಲಗಳನ್ನು ಆಫ್ರಿಕಾದಲ್ಲಿ ಹೊಂದಿರುವ ಸಂಭವವಿದೆ. ಸಂಶೋಧಕರು ವಿವಿಧ ಭಾಷೆಗಳ ಧ್ವನಿಸಂಕೇತಗಳನ್ನು ಒಂದರೊಡನೆ ಒಂದನ್ನು ಹೋಲಿಸಿದ್ದಾರೆ. ಧ್ವನಿಸಂಕೇತಗಳು ಪದಗಳ ಅರ್ಥಗಳನ್ನು ಭಿನ್ನಮಾಡುವ ಅತಿ ಕಿರಿಯ ಏಕಾಂಶಗಳು. ಧ್ವನಿಸಂಕೇತಗಳು ಬದಲಾದರೆ ಪದಗಳ ಅರ್ಥಗಳು ಬದಲಾಗುತ್ತವೆ. ಆಂಗ್ಲ ಭಾಷೆಯಿಂದ ಒಂದು ಉದಾಹರಣೆ ಈ ವಿಷಯವನ್ನು ವಿಶದಗೊಳಿಸುತ್ತದೆ. ಆಂಗ್ಲ ಭಾಷೆಯಲ್ಲಿ ಡಿಪ್ ಮತ್ತು ಟಿಪ್ ಬೇರೆ ಬೇರೆ ವಸ್ತುಗಳನ್ನು ವರ್ಣಿಸುತ್ತವೆ. ಅಂದರೆ 'ಡ' ಮತ್ತು 'ಟ' ಆಂಗ್ಲ ಭಾಷೆಯ ಎರಡು ಬೇರೆ ಬೇರೆ ಧ್ವನಿಸಂಕೇತಗಳು. ಆಫ್ರಿಕಾ ದೇಶದ ಭಾಷೆಗಳಲ್ಲಿ ಧ್ವನಿಸಂಕೇತಗಳ ವೈವಿಧ್ಯತೆ ಅತಿ ಹೆಚ್ಚು. ಈ ಸ್ಥಳದಿಂದ ದೂರ ಹೋದಷ್ಟು ಈ ವೈವಿಧ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ. ಸಂಶೋಧಕರ ಈ ವಿಷಯ ತಮ್ಮ ಪ್ರಮೇಯವನ್ನು ಸಮರ್ಥಿಸುತ್ತದೆ ಎಂದು ವಾದಿಸುತ್ತಾರೆ. ಒಂದು ದೇಶದ ಜನತೆ ಬೇರೆಡೆಗೆ ವಲಸೆ ಹೋದಾಗ ಏಕಪ್ರಕಾರವಾಗುತ್ತದೆ. ವಲಸೆಗಾರರ ಗುಂಪಿನ ಅಂಚಿನಲ್ಲಿ ಅನುವಂಶೀಯ ವಾಹಕಗಳ ವೈವಿಧ್ಯತೆ ಕಡಿಮೆಯಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ನೆಲಸಿಗರ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತದೆ. ಎಷ್ಟು ಕಡಿಮೆ ವಂಶವಾಹಿಗಳು ವಲಸೆ ಹೋಗುತ್ತವೆಯೊ ಜನತೆ ಅಷ್ಟು ಹೆಚ್ಚು ಏಕಪ್ರಕಾರವಾಗುತ್ತದೆ. ಹೀಗಾಗಿ ವಂಶವಾಹಿಗಳ ಸಂಯೋಜನಾ ಸಾಮರ್ಥ್ಯ ಕುಗ್ಗುತ್ತದೆ. ಅದರಿಂದ ಈ ಜನತೆಯ ಸದಸ್ಯರು ಒಬ್ಬರನ್ನೊಬ್ಬರು ಹೋಲುತ್ತಾರೆ. ಸಂಶೋಧಕರು ಇದನ್ನು ನೆಲಸಿಗರ ಪರಿಣಾಮ ಎಂದು ಕರೆಯುತ್ತಾರೆ. ಜನತೆ ಆಫ್ರಿಕಾವನ್ನು ತೊರೆದಾಗ ಭಾಷೆಯನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋದರು. ಹಲವು ನೆಲಸಿಗರು ಕಡಿಮೆ ದ್ವನಿಸಂಕೇತಗಳನ್ನು ತಮ್ಮೊಡನೆ ಒಯ್ದರು. ಹಾಗಾಗಿ ವಿವಿಕ್ತ ಭಾಷೆಗಳು ಕಾಲಾಂತರದಲ್ಲಿ ಸಮರೂಪವನ್ನು ಹೊಂದುತ್ತವೆ. ಮನುಷ್ಯಕುಲ ಮೂಲತಹಃ ಆಫ್ರಿಕಾದಿಂದ ಬಂದಿರುವುದು ಬಹುತೇಕ ಸಾಬೀತಾಗಿದೆ. ಈ ವಿಷಯ ಅವನ ಭಾಷೆಗೂ ಅನ್ವಯಿಸುತ್ತದೆಯೆ ಎಂಬುದರ ಬಗ್ಗೆ ನಮಗೆ ಕುತೂಹಲ...