ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   ja 列車で

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [三十四]

34 [Mitoshi]

列車で

[ressha de]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? これは ベルリン行き です か ? これは ベルリン行き です か ? これは ベルリン行き です か ? これは ベルリン行き です か ? これは ベルリン行き です か ? 0
ko-- w--B--u----i------ ka? k___ w_ B______________ k__ k-r- w- B-r-r-n-i-i-e-u k-? --------------------------- kore wa Berurin-ikidesu ka?
ರೈಲು ಯಾವಾಗ ಹೊರಡುತ್ತದೆ? 列車は 何時発 です か ? 列車は 何時発 です か ? 列車は 何時発 です か ? 列車は 何時発 です か ? 列車は 何時発 です か ? 0
r----- ---n--ji-h-ts-de-u---? r_____ w_ n______________ k__ r-s-h- w- n-n-i-h-t-u-e-u k-? ----------------------------- ressha wa nanji-hatsudesu ka?
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ベルリンには 何時に 到着です か ? ベルリンには 何時に 到着です か ? ベルリンには 何時に 到着です か ? ベルリンには 何時に 到着です か ? ベルリンには 何時に 到着です か ? 0
b-----n-n- wa-------n- --c-a-ud----ka? b______ n_ w_ n____ n_ t__________ k__ b-r-r-n n- w- n-n-i n- t-c-a-u-e-u k-? -------------------------------------- berurin ni wa nanji ni tōchakudesu ka?
ಕ್ಷಮಿಸಿ, ನಾನು ಹಾದು ಹೋಗಬಹುದೆ? すみません 、 通して ください 。 すみません 、 通して ください 。 すみません 、 通して ください 。 すみません 、 通して ください 。 すみません 、 通して ください 。 0
sumimasen, -ōsh----kud---i. s_________ t______ k_______ s-m-m-s-n- t-s-i-e k-d-s-i- --------------------------- sumimasen, tōshite kudasai.
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. それは 私の 席だと 思います が 。 それは 私の 席だと 思います が 。 それは 私の 席だと 思います が 。 それは 私の 席だと 思います が 。 それは 私の 席だと 思います が 。 0
s--e -a-w-tas-i n--s---da-to o---m-su--. s___ w_ w______ n_ s_____ t_ o__________ s-r- w- w-t-s-i n- s-k-d- t- o-o-m-s-g-. ---------------------------------------- sore wa watashi no sekida to omoimasuga.
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. あなたが 座っているのは 、 私の 席だと 思います 。 あなたが 座っているのは 、 私の 席だと 思います 。 あなたが 座っているのは 、 私の 席だと 思います 。 あなたが 座っているのは 、 私の 席だと 思います 。 あなたが 座っているのは 、 私の 席だと 思います 。 0
a-a-a--a ----tt- iru no w-----t-s-i -- -ek--a-t- -mo-m-s-. a____ g_ s______ i__ n_ w__ w______ n_ s_____ t_ o________ a-a-a g- s-w-t-e i-u n- w-, w-t-s-i n- s-k-d- t- o-o-m-s-. ---------------------------------------------------------- anata ga suwatte iru no wa, watashi no sekida to omoimasu.
ಸ್ಲೀಪರ್ ಎಲ್ಲಿದೆ? 寝台車は どこ です か ? 寝台車は どこ です か ? 寝台車は どこ です か ? 寝台車は どこ です か ? 寝台車は どこ です か ? 0
sh-nda-------a -ok-des- k-? s__________ w_ d_______ k__ s-i-d-i-s-a w- d-k-d-s- k-? --------------------------- shindai-sha wa dokodesu ka?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. 寝台車は 、 列車の 最後尾 です 。 寝台車は 、 列車の 最後尾 です 。 寝台車は 、 列車の 最後尾 です 。 寝台車は 、 列車の 最後尾 です 。 寝台車は 、 列車の 最後尾 です 。 0
shind---s-a wa--r-s--a no-sa-go-ide-u. s__________ w__ r_____ n_ s___________ s-i-d-i-s-a w-, r-s-h- n- s-i-o-i-e-u- -------------------------------------- shindai-sha wa, ressha no saigobidesu.
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? 食堂車は どこ です か ? - 一番前 です 。 食堂車は どこ です か ? - 一番前 です 。 食堂車は どこ です か ? - 一番前 です 。 食堂車は どこ です か ? - 一番前 です 。 食堂車は どこ です か ? - 一番前 です 。 0
sh-kud--s----------d-s--k-?---Ic-i-a--m---e-u. s__________ w_ d_______ k__ - I______ m_______ s-o-u-ō-s-a w- d-k-d-s- k-? - I-h-b-n m-e-e-u- ---------------------------------------------- shokudō-sha wa dokodesu ka? - Ichiban maedesu.
ನಾನು ಇಲ್ಲಿ ಕೆಳಗಡೆ ಮಲಗಬಹುದೆ? 下段に 寝たいの です が 。 下段に 寝たいの です が 。 下段に 寝たいの です が 。 下段に 寝たいの です が 。 下段に 寝たいの です が 。 0
g---n-ni-n-t----o---u--. g____ n_ n____ n________ g-d-n n- n-t-i n-d-s-g-. ------------------------ gedan ni netai nodesuga.
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? 中段に 寝たいの です が 。 中段に 寝たいの です が 。 中段に 寝たいの です が 。 中段に 寝たいの です が 。 中段に 寝たいの です が 。 0
chū-a- -- --t-i--od-su--. c_____ n_ n____ n________ c-ū-a- n- n-t-i n-d-s-g-. ------------------------- chūdan ni netai nodesuga.
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? 上段に 寝たいの です が 。 上段に 寝たいの です が 。 上段に 寝たいの です が 。 上段に 寝たいの です が 。 上段に 寝たいの です が 。 0
jō-a- ni ne-------e-uga. j____ n_ n____ n________ j-d-n n- n-t-i n-d-s-g-. ------------------------ jōdan ni netai nodesuga.
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? 国境には いつ 着きます か ? 国境には いつ 着きます か ? 国境には いつ 着きます か ? 国境には いつ 着きます か ? 国境には いつ 着きます か ? 0
ko--y--n-----t-- -su-i--s--ka? k_____ n_ h_____ t________ k__ k-k-y- n- h-i-s- t-u-i-a-u k-? ------------------------------ kokkyō ni haitsu tsukimasu ka?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? ベルリンまでは どのくらい かかります か ? ベルリンまでは どのくらい かかります か ? ベルリンまでは どのくらい かかります か ? ベルリンまでは どのくらい かかります か ? ベルリンまでは どのくらい かかります か ? 0
beru--- ---- ----on------i----a---a-u --? b______ m___ w_ d___ k____ k_________ k__ b-r-r-n m-d- w- d-n- k-r-i k-k-r-m-s- k-? ----------------------------------------- berurin made wa dono kurai kakarimasu ka?
ರೈಲು ತಡವಾಗಿ ಓಡುತ್ತಿದೆಯೆ? 列車は 遅れて います か ? 列車は 遅れて います か ? 列車は 遅れて います か ? 列車は 遅れて います か ? 列車は 遅れて います か ? 0
r----a-wa--ku-et--i--s---a? r_____ w_ o______ i____ k__ r-s-h- w- o-u-e-e i-a-u k-? --------------------------- ressha wa okurete imasu ka?
ನಿಮ್ಮ ಬಳಿ ಓದಲು ಏನಾದರು ಇದೆಯೆ? 何か 読むものを 持っています か ? 何か 読むものを 持っています か ? 何か 読むものを 持っています か ? 何か 読むものを 持っています か ? 何か 読むものを 持っています か ? 0
na---a--o-----no---m-tte--ma-- -a? n_____ y___ m___ o m____ i____ k__ n-n-k- y-m- m-n- o m-t-e i-a-u k-? ---------------------------------- nanika yomu mono o motte imasu ka?
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? ここで 、 何か 食べ物や 飲み物が 買えます か ? ここで 、 何か 食べ物や 飲み物が 買えます か ? ここで 、 何か 食べ物や 飲み物が 買えます か ? ここで 、 何か 食べ物や 飲み物が 買えます か ? ここで 、 何か 食べ物や 飲み物が 買えます か ? 0
k--o d-,-nan--a----emono-ya-nomimon- -a ka-m--u-k-? k___ d__ n_____ t_______ y_ n_______ g_ k______ k__ k-k- d-, n-n-k- t-b-m-n- y- n-m-m-n- g- k-e-a-u k-? --------------------------------------------------- koko de, nanika tabemono ya nomimono ga kaemasu ka?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? 朝7時に 起こして もらえます か ? 朝7時に 起こして もらえます か ? 朝7時に 起こして もらえます か ? 朝7時に 起こして もらえます か ? 朝7時に 起こして もらえます か ? 0
as----ji--i --o-h-t- ----ema---k-? a__ 7___ n_ o_______ m________ k__ a-a 7-j- n- o-o-h-t- m-r-e-a-u k-? ---------------------------------- asa 7-ji ni okoshite moraemasu ka?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.