ಪರೀಕ್ಷೆ 15
|
ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:
|
Wed Dec 31, 2025
|
0/10
ಒಂದು ಪದದ ಮೇಲೆ ಕ್ಲಿಕ್ ಮಾಡಿ
| 1. | ಯಾವಾಗಿನಿಂದ ಇಲ್ಲಿದೀರಿ? |
আপনি কতদিন ধরে আছেন?
See hint
|
| 2. | ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ. |
আমি একটি কাজ করি ৷
See hint
|
| 3. | ಅಲ್ಲಿ ನನ್ನ ಕಂಪ್ಯೂಟರ್ ಇದೆ. |
আমার কম্পিউটার আছে ৷
See hint
|
| 4. | ನಾವು ಪಿಕ್ನಿಕ್ ಗೆ ಹೋಗೋಣವೆ? |
আমরা কি পিকনিকে যাব?
See hint
|
| 5. | ನಿನಗೆ ಮೀನು ಇಷ್ಟವೆ? |
কি মাছ পছন্দ কর?
See hint
|
| 6. | ನೀವು ಹಿಂದುಗಡೆಯಿಂದ ಇಳಿಯಬೇಕು. |
পিছন দিক দিয়ে নামতে হবে ৷
See hint
|
| 7. | ಪ್ರವೇಶಶುಲ್ಕ ಕೊಡಬೇಕೆ? |
কি প্রবেশ শুল্ক দিতে হবে?
See hint
|
| 8. | ನಾನು ಹೊಸಬ. |
আমি সবে / নতুন শিখছি ৷
See hint
|
| 9. | ಈ ಕೇಶ ವಿನ್ಯಾಸಕಿ ಯಾವಾಗಲೂ ನನ್ನ ಕೂದಲನ್ನು ಕತ್ತರಿಸುತ್ತಾರೆ. |
এই হেয়ারড্রেসার আমার চুল কাটে।
See hint
|
| 10. | ನೀವು ಯಾಕೆ ಹಾಗೆ ಕೇಳುತ್ತೀರಿ? |
তুমি এটা কেন করছো?
See hint
|