ಪರೀಕ್ಷೆ 15



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Wed Dec 31, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಯಾವಾಗಿನಿಂದ ಇಲ್ಲಿದೀರಿ?
Cik ilgi Jūs jau šeit?   See hint
2. ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ.
Es strādāju   See hint
3. ಅಲ್ಲಿ ನನ್ನ ಕಂಪ್ಯೂಟರ್ ಇದೆ.
Tur ir dators   See hint
4. ನಾವು ಪಿಕ್ನಿಕ್ ಗೆ ಹೋಗೋಣವೆ?
piknikā?   See hint
5. ನಿನಗೆ ಮೀನು ಇಷ್ಟವೆ?
Vai tev garšo ?   See hint
6. ನೀವು ಹಿಂದುಗಡೆಯಿಂದ ಇಳಿಯಬೇಕು.
Jums jāizkāpj pa durvīm   See hint
7. ಪ್ರವೇಶಶುಲ್ಕ ಕೊಡಬೇಕೆ?
Vai ir jāpērk biļete?   See hint
8. ನಾನು ಹೊಸಬ.
esmu iesācēja   See hint
9. ಈ ಕೇಶ ವಿನ್ಯಾಸಕಿ ಯಾವಾಗಲೂ ನನ್ನ ಕೂದಲನ್ನು ಕತ್ತರಿಸುತ್ತಾರೆ.
Šī friziere griež man matus   See hint
10. ನೀವು ಯಾಕೆ ಹಾಗೆ ಕೇಳುತ್ತೀರಿ?
Kāpēc to jautā?   See hint