ಪರೀಕ್ಷೆ 75



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Fri Dec 27, 2024

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು.
রাজধানীগুলো বড় এবং হয় ৷   See hint
2. ಏಪ್ರಿಲ್, ಮೇ, ಜೂನ್.
এপ্রিল, মে জুন ৷   See hint
3. ಮನೆಯ ಹಿಂದೆ ಒಂದು ತೋಟ ಇದೆ.
পেছনে একটা বাগান আছে ৷   See hint
4. ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ.
আপনি কেবলমাত্র অল্প স্বরভঙ্গিতে উচ্চারণ করেন   See hint
5. ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ.
দয়া আমাকে মেনু দিন ৷   See hint
6. ಸ್ಲೀಪರ್ ಎಲ್ಲಿದೆ?
কোথায়?   See hint
7. ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ?
এখানে আসেপাশে কোথায় ভাল আছে?   See hint
8. ಚಿತ್ರ ಕುತೂಹಲಕಾರಿಯಾಗಿತ್ತು.
ফিল্মটা আকর্ষণীয় ৷   See hint
9. ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ.
আমি একটা বই কিনতে বইয়ের দোকানে যেতে চাই   See hint
10. ನನಗೆ ಸದಾ ಬೆನ್ನುನೋವು ಇರುತ್ತದೆ.
আমার সবসময় ব্যথা হয় ৷   See hint