ಪರೀಕ್ಷೆ 75



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Fri Jan 02, 2026

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಆರು, ಆರನೆಯದು.
Шостий   See hint
2. ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ.
Я їм з маслом і джемом   See hint
3. ಈ ಜಾಗ ನನಗೆ ತುಂಬ ಇಷ್ಟವಾಗಿದೆ.
І подобається мені також   See hint
4. ಅದನ್ನು ಸರಿಪಡಿಸಿ ಕೊಡುವಿರಾ?
Чи Ви це відремонтувати?   See hint
5. ಈ ರೈಲಿನಲ್ಲಿ ಸ್ಲೀಪರ್ ಇದೆಯೆ?
Чи є спальний вагон у ?   See hint
6. ನನಗೆ ಸ್ವಲ್ಪ ಸಹಾಯ ಮಾಡುವಿರಾ?
Чи Можете ви мені ?   See hint
7. ನಾನು ನಿಮ್ಮೊಡನೆ ಕುಳಿತುಕೊಳ್ಳಬಹುದೆ?
Можна біля Вас?   See hint
8. ಟ್ಯಾಕ್ಸಿ ಡ್ರೈವರ್ ನಿಜವಾಗಿಯೂ ತುಂಬಾ ವೇಗವಾಗಿ ಓಡಿಸುತ್ತಿದ್ದಾನೆ!
справді їде занадто швидко   See hint
9. ಇವತ್ತು ಕಂಪ್ಯೂಟರ್ ನಿಧಾನವಾಗಿದೆ.
сьогодні повільний   See hint
10. ನಾವು ಹೊರಗೆ ಊಟ ಮಾಡೋಣವೇ?
Може, підемо ?   See hint